ETV Bharat / bharat

ಪೊಲೀಸ್​​ ಕಸ್ಟಡಿಯಲ್ಲಿ ಪೋಷಕರೊಂದಿಗೆ ಮಾತನಾಡಲು ದಿಶಾ ರವಿಗೆ ಅವಕಾಶ

disha-ravi-has-the-opportunity-to-talk-to-her-parents-in-custudy
ಪೊಲೀಸ್​​ ಕಸ್ಟಡಿಯಲ್ಲಿ ಪೋಷಕರೊಂದಿಗೆ ಮಾತನಾಡಲು ದಿಶಾ ರವಿಗೆ ಅವಕಾಶ
author img

By

Published : Feb 16, 2021, 6:34 PM IST

Updated : Feb 16, 2021, 7:07 PM IST

18:24 February 16

ದೆಹಲಿಯ ಪಟಿಯಾಲ ಹೌಸ್ ​​ಕೋರ್ಟ್​​ನಿಂದ ಆದೇಶ

ನವದೆಹಲಿ: ದೆಹಲಿ ರೈತರ ಪ್ರತಿಭಟನೆ ಸಂಬಂಧ ಟೂಲ್​​ಕಿಟ್ ಶೇರ್ ಮಾಡಿದ್ದ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಬೆಂಗಳೂರು ಮೂಲದ ದಿಶಾ ರವಿಗೆ ಪೋಷಕರೊಂದಿಗೆ ಮಾತುಕತೆಗೆ ಅವಕಾಶ ನೀಡಲಾಗಿದೆ.  

ಈ ಸಂಬಂಧ ದೆಹಲಿಯ ಪಟಿಯಾಲ ಹೌಸ್​​ಕೋರ್ಟ್ ಆದೇಶ ಹೀಡಿದೆ. 15 ನಿಮಿಷಗಳ ಕಾಲ ಪೋಷಕರೊಂದಿಗೆ ಮಾತುಕತೆ ನಡೆಸುವ ಅವಕಾಶ ನೀಡಿದೆ.  

ಇದಲ್ಲದೇ ಕಷ್ಟಡಿ ವೇಳೆ ದಿಶಾ ರವಿಗೆ ಬೆಚ್ಚಗಿನ ಹೊದಿಕೆ, ಮಾಸ್ಕ್​, ಪುಸ್ತಕಗಳ ಬಳಸಿಕೊಳ್ಳಲು ಸಹ ಅನುಮತಿ ನೀಡಲಾಗಿದೆ. ಟೂಲ್​ಕಿಟ್ ವಿಚಾರದಲ್ಲಿ ಪೊಲೀಸರು ದಾಖಲಿಸಿರುವ ಎಫ್​​ಐಆರ್ ಪ್ರತಿಯನ್ನೂ ಸಹ ಆಕೆಗೆ ನೀಡಲು ಅನುಮತಿ ನೀಡಲಾಗಿದೆ.  

ಬೆಗಳೂರಿನಲ್ಲಿ ಬಂಧಿತಳಾದ ದಿಶಾ ರವಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು, ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ದಿಶಾಳನ್ನು 5 ದಿನಗಳ ಕಾಲ ದೆಹಲಿ ಪೊಲೀಸರ ವಿಶೇಷ ಸೆಲ್​ ಕಸ್ಟಡಿಗೆ ಒಪ್ಪಿಸಿತ್ತು.

ಇದನ್ನೂ ಓದಿ: 'ಟೂಲ್​ಕಿಟ್'​ ಅಪ್​ಲೋಡ್​ ಆರೋಪ: ದಿಶಾ ರವಿ ಅರೆಸ್ಟ್, ಐದು ದಿನ ಪೊಲೀಸ್​ ಕಸ್ಟಡಿಗೆ​

Last Updated : Feb 16, 2021, 7:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.