ETV Bharat / bharat

ಮಕರ ಸಂಕ್ರಾಂತಿ ಶುಭ ಕೋರಿದ ಪ್ರಧಾನಿ.. ಪೊಂಗಲ್​​​​​​​​​ ಶುಭಾಶಯ ಹೇಳಿದ ರಜಿನಿಕಾಂತ್​ - ನಟ ರಜನಿಕಾಂತ್​ರಿಂದ ಪೊಂಗಲ್​ ಹಬ್ಬದ ಶುಭ ಕೋರಿಕೆ

ಸಂಕ್ರಾಂತಿಯನ್ನು ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯಾಗಿ, ಆಂಧ್ರ, ತೆಲಂಗಾಣದಲ್ಲಿ ಬೋಗಿ, ತಮಿಳುನಾಡಿನಲ್ಲಿ ಪೊಂಗಲ್​, ಅಸ್ಸಾಂನಲ್ಲಿ ಮಘ ಬಿಹು ಎಂದು ಅಲ್ಲದೇ ದೇಶದ ವಿವಿಧೆಡೆ ಉತ್ತರಾಯಣ ಹೆಸರಲ್ಲಿ ಸಂಕ್ರಾಂತಿಯನ್ನು ಆಚರಣೆ ಮಾಡಲಾಗುತ್ತದೆ.

modi
ಮೋದಿ
author img

By

Published : Jan 14, 2022, 1:10 PM IST

ನವದೆಹಲಿ: ಇಂದು ಮಕರ ಸಂಕ್ರಾಂತಿ ಹಬ್ಬ. ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಹಬ್ಬದ ಶುಭಾಶಯ ಕೋರಿದ್ದಾರೆ. ಸಂಕ್ರಾಂತಿಯನ್ನು ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ.

  • Pongal is synonymous with the vibrant culture of Tamil Nadu. On this special occasion, my greetings to everyone and especially the Tamil people spread all over the world. I pray that our bond with nature and the spirit of brotherhood in our society are deepened. pic.twitter.com/FjZqzzsLhr

    — Narendra Modi (@narendramodi) January 14, 2022 " class="align-text-top noRightClick twitterSection" data=" ">

ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯಾಗಿ, ಆಂಧ್ರ, ತೆಲಂಗಾಣದಲ್ಲಿ ಬೋಗಿ, ತಮಿಳುನಾಡಿನಲ್ಲಿ ಪೊಂಗಲ್​, ಅಸ್ಸಾಂನಲ್ಲಿ ಮಘ ಬಿಹು ಎಂದು ಅಲ್ಲದೇ ದೇಶದ ವಿವಿಧೆಡೆ ಉತ್ತರಾಯಣ ಹೆಸರಲ್ಲಿ ಸಂಕ್ರಾಂತಿಯನ್ನು ಆಚರಣೆ ಮಾಡಲಾಗುತ್ತದೆ.

ಹೀಗಾಗಿ ಸರಣಿ ಟ್ವೀಟ್​ ಮಾಡಿರು ಪ್ರಧಾನಿ ಮೋದಿ, ದೇಶಾದ್ಯಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಸೂಚಿಸುವ ವಿವಿಧ ಹೆಸರಿನಲ್ಲಿ ಹಬ್ಬವನ್ನು ಆಚರಿಸುತ್ತೇವೆ. ಈ ಎಲ್ಲಾ ಹಬ್ಬಗಳಿಗೆ ನನ್ನ ಶುಭಾಶಯಗಳು ಎಂದು ಮಕರ ಸಂಕ್ರಾಂತಿ, ಉತ್ತರಾಯಣ, ಭೋಗಿ, ಮಘ ಬಿಹು ಮತ್ತು ಪೊಂಗಲ್​ ಅನ್ನು ಉಲ್ಲೇಖಿಸಿ ಶುಭ ಕೋರಿದ್ದಾರೆ.

  • Bhogi greetings to everyone. May this special festival enrich the spirit of happiness in our society. I pray for the good health and well-being of our fellow citizens. pic.twitter.com/plBUW3psnB

ಅಲ್ಲದೇ, ಈ ವಿಶೇಷ ಹಬ್ಬವು ಸಮಾಜದಲ್ಲಿ ಸಂತೋಷ, ಜನರಲ್ಲಿ ಉತ್ತಮ ಆರೋಗ್ಯ ಮತ್ತು ಆಯಸ್ಸು ಕರುಣಿಸಲು ಎಂದು ನಾನು ಪ್ರಾರ್ಥಿಸುವೆ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಮುನ್ನ ದಿನವೇ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಮನೆಯ ಮುಂದೆ ತಮ್ಮ ಭೇಟಿಗೆ ಬಂದಿದ್ದ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ತಮ್ಮ ಸಿನಿಮಾಗಳ ಹೊಸ ಪೋಸ್ಟರ್​ ಬಿಡುಗಡೆ ಮಾಡಿ ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ ಉಪೇಂದ್ರ, ಗಣೇಶ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.