ETV Bharat / bharat

ಮಮತಾ ಬ್ಯಾನರ್ಜಿ ನಡೆ ಸಿಎಂ ಆಗಲು ಅನರ್ಹವಾಗಿದೆ: ದೀದಿ ನಾಡಲ್ಲಿ ರಾಜ್​​ನಾಥ್ ಸಿಂಗ್ ಕಿಡಿ - ಮಮತಾ ಬ್ಯಾನರ್ಜಿ

ನೀತಿ ಸಂಹಿತಿ ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗ ಮಮತಾ ಬ್ಯಾನರ್ಜಿಯನ್ನು ಪ್ರಚಾರದಿಂದ ನಿಷೇಧಿಸಿದೆ. ಆದರೆ ದೀದಿ ಚುನಾವಣಾ ಆಯೋಗದ ವಿರುದ್ಧವೇ ಪ್ರತಿಭಟಿಸುತ್ತಿದ್ದಾರೆ. ಅವರಿಗೆ ಸಿಎಂ ಆಗುವ ಅರ್ಹತೆಯಿಲ್ಲ ಎಂದಿದ್ದಾರೆ.

rajnath-singh
ರಾಜ್​​ನಾಥ್ ಸಿಂಗ್
author img

By

Published : Apr 13, 2021, 10:18 PM IST

ಉತ್ತರ 24 ಪರಗಣ (ಪ.ಬಂ): ಪಶ್ಚಿಮ ಬಂಗಾಳದಲ್ಲಿ ಚುನಾವಣೆ ರಂಗೇರಿದ್ದು, ಬಿಜೆಪಿ ಹಾಗೂ ಎಡಪಕ್ಷಗಳು ಅಬ್ಬರದ ಪ್ರಚಾರದಲ್ಲಿ ನಿರತವಾಗಿವೆ. ಈ ನಡುವೆ ರಾಜ್​ನಾಥ್ ಸಿಂಗ್ ಸ್ವರೂಪ್​​​ನಗರದಲ್ಲಿ ಪ್ರಚಾರದ ವೇಳೆ ದೀದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನೀವು ನಮ್ಮ ಪಿಎಂ ಕುರಿತು ಅವಿವೇಕತನದ ಮಾತು ಆಡುತ್ತೀರಿ. ಎಲ್ಲದಕ್ಕೂ ಅವರನ್ನೇಕೆ ದೂಷಿಸುತ್ತೀರಿ..? ನಾನು ಸಹ ಸಿಎಂ ಆಗಿ ಕೆಲಸ ನಿರ್ವಹಿಸಿದವನು. ಸಿಎಂ ಆಗಿ ಹೇಗೆ ವರ್ತಿಸಬೇಕೆಂಬುದು ನನಗೂ ಗೊತ್ತು ಎಂದಿದ್ದಾರೆ.

ನೀತಿ ಸಂಹಿತಿ ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗ ಮಮತಾ ಬ್ಯಾನರ್ಜಿಯನ್ನು ಪ್ರಚಾರದಿಂದ ನಿಷೇಧಿಸಿದೆ. ಆದರೆ ದೀದಿ ಚುನಾವಣಾ ಆಯೋಗದ ವಿರುದ್ಧವೇ ಪ್ರತಿಭಟಿಸುತ್ತಿದ್ದಾರೆ. ಅಲ್ಲದೆ ಬಿಜೆಪಿ ಕಾರ್ಯಕರ್ತರ ಮೇಲೆ ಬಾಂಬ್ ದಾಳಿ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ ಎಂದಿದ್ದಾರೆ.

ನಾನು ಟಿವಿಯಲ್ಲಿ ವರದಿ ನೋಡಿದ್ದೇನೆ. ಇಲ್ಲಿ ಬಾಂಬ್ ತಯಾರಿಸುವ ಫ್ಯಾಕ್ಟರಿಗಳೇ ಇವೆ. ನನಗೆ ಅನ್ನಿಸುತ್ತಿದೆ ಇದೆಲ್ಲಾ ಸರ್ಕಾರಿ ಕಾರ್ಖಾನೆಗಳು. ಆದರೆ ಬಾಂಬ್​ಗಳು ಮಾತ್ರ ಪ್ರತಿಸ್ಪರ್ಧಿಗಳ ಮೇಲೆ ದಾಳಿ ಮಾಡಲು ತಯಾರಾಗಿವೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿಲ್ಲ ಲಾಕ್​ಡೌನ್: ನಾಳೆಯಿಂದ ರಾಜ್ಯಾದ್ಯಂತ ಸೆಕ್ಷನ್​ 144 ಜಾರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.