ETV Bharat / bharat

ಕಿರುಕುಳ ನೀಡುತ್ತಿದ್ದ 40ರ ಹರೆಯದ ಗೆಳತಿ: ಕಾಟ ತಾಳಲಾರದೇ ವ್ಯಕ್ತಿ ಆತ್ಮಹತ್ಯೆ - Desperate boyfriend commits suicide after threatening 40year old girlfriend

ಅಶಿಶ್ ಭೋಪಾಲೆ ಸಾವಿಗೀಡಾದವ. ಈತ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದನಂತೆ. ಆದರೆ, ಆ ಯುವತಿ ತನ್ನ ಮತ್ತೊಬ್ಬ ಸ್ನೇಹಿತ ತಿಲಕ್​ ಎಂಬುವನ ಜೊತೆ ಸೇರಿ ಕಿರುಕುಳ ನೀಡಲು ಮುಂದಾಗಿದ್ದಾಳೆ. ಇದರಿಂದ ಬೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Desperate boyfriend commits suicide after threatening 40-year-old girlfriend

author img

By

Published : Jun 3, 2022, 7:48 PM IST

ವಾರ್ಧಾ(ಮಹಾರಾಷ್ಟ್ರ) : 40 ವರ್ಷದ ಗೆಳತಿಯಿಂದ ಬರುತ್ತಿದ್ದ ನಿರಂತರ ಬೆದರಿಕೆಯಿಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಯುವ ಮುನ್ನ ಬರೆದ ಪತ್ರದ ಪ್ರಕಾರ ಮೃತ ಯುವಕನ ತಾಯಿ ನೀಡಿದ ದೂರಿನ ಮೇರೆಗೆ ಸಾವಣಗಿ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಶಿಶ್ ಭೋಪಾಲೆ ಸಾವಿಗೀಡಾದವ. ಈತ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದನಂತೆ. ಆದರೆ, ಆ ಯುವತಿ ತನ್ನ ಮತ್ತೊಬ್ಬ ಸ್ನೇಹಿತ ತಿಲಕ್​ ಎಂಬುವನ ಜೊತೆ ಸೇರಿ ಕಿರುಕುಳ ನೀಡಲು ಮುಂದಾಗಿದ್ದಾಳೆ ಎಂದು ತಿಳಿದು ಬಂದಿದೆ.

ಮದುವೆಯಾಗುವುದಾಗಿ ಬೆದರಿಕೆ ಹಾಕುತ್ತಿದ್ದಳಂತೆ ಅಷ್ಟೇ ಅಲ್ಲ 2 ಲಕ್ಷ ರೂ. ಹಣ ನೀಡಲೇಬೇಕು ಇಲ್ಲದಿದ್ದರೆ ನಿನ್ನ ಹಾಗೂ ನಿನ್ನ ಮನೆಯವರನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಳಂತೆ ಇದರ ಭಯದಿಂದ ಆಶಿಶ್ ಭೋಪಾಲೆ ಸಾವಂಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಂಡವಾ ಶಿವಾರ ನಾಲಾದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಡೆತ್​ನೋಟ್​ ಬರೆದಿಟ್ಟಿದ್ದಾನೆ. ಸಾವಿನ ನಂತರ ಆಶಿಶ್ ಬರೆದ ಪತ್ರವನ್ನು ಪಡೆದ ಅವರ ತಾಯಿ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಬಿಹಾರ ಡಿಸಿಎಂ ರೇಣು ದೇವಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.