ETV Bharat / bharat

ಸತತ ಮೂರನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ.. ಗ್ರಾಹಕರಿಗೆ ಬರೆ - ತೈಲ ಮಾರುಕಟ್ಟೆ ಕಂಪನಿ

ಚುನಾವಣೆ ಹಿನ್ನೆಲೆ ತಡೆಹಿಡಿಯಲಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇದೀಗ ಮತ್ತೆ ಏರಿಕೆಯಾಗಿವೆ. ಕೆಲವು ರಾಜ್ಯಗಳಲ್ಲಿನ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 100 ರೂ. ದಾಟಿದ್ದು, ಆಯಾ ರಾಜ್ಯಗಳಲ್ಲಿನ ಸ್ಥಳೀಯ ಸುಂಕದ ಮಟ್ಟವನ್ನು ಅವಲಂಬಿಸಿ ಬೆಲೆ ಬದಲಾಗುತ್ತದೆ.

Petrol price
Petrol price
author img

By

Published : May 6, 2021, 3:48 PM IST

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಕಳೆದ 18 ದಿನಗಳಿಂದ ಚುನಾವಣೆ ಹಿನ್ನೆಲೆ ರಾಜ್ಯದ ಬೆಲೆ ಏರಿಕೆಯನ್ನು ತಡೆಹಿಡಿದಿದ್ದು, ಇದೀಗ ನಷ್ಟವನ್ನು ಸರಿದೂಗಿಸುತ್ತಿರುವುದರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 25 ಪೈಸೆ ಮತ್ತು 30 ಪೈಸೆ ಏರಿಕೆಯಾಗಿದೆ.

18 ದಿನಗಳ ವಿರಾಮದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮಂಗಳವಾರ ಕ್ರಮವಾಗಿ ಲೀಟರ್​ಗೆ 15 ಪೈಸೆ ಮತ್ತು 18 ಪೈಸೆ ಏರಿಕೆಯಾಗಿದ್ದು, ಬುಧವಾರ 19 ಪೈಸೆ ಮತ್ತು 21 ಪೈಸೆ ಏರಿಕೆಯಾಗಿದೆ.

ಗುರುವಾರದ ಹೆಚ್ಚಳದೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್​ಗೆ 90.99 ರೂ. ಡೀಸೆಲ್ ಲೀಟರ್​ಗೆ 81.42 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ.

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಹೆಚ್ಚಾಗಿದ್ದು, ಆಯಾ ರಾಜ್ಯಗಳಲ್ಲಿನ ಸ್ಥಳೀಯ ಸುಂಕದ ಮಟ್ಟವನ್ನು ಅವಲಂಬಿಸಿ ಬೆಲೆ ಬದಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.