ETV Bharat / bharat

ಕೊಳೆಗೇರಿ ಪ್ರದೇಶದಲ್ಲಿ ಭಾರಿ ಅಗ್ನಿ ದುರಂತ - ದೆಹಲಿ ಅಗ್ನಿ ದುರಂತ

ದೆಹಲಿಯ ಕೀರ್ತಿ ನಗರದ ಕೊಳೆಗೇರಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 12ಕ್ಕೂ ಹೆಚ್ಚು ಕೊಳೆಗೇರಿಗಳು ಬೆಂಕಿಗಾಹುತಿಯಾಗಿವೆ. ಮತ್ತು ಈ ಕುರಿತು ಯಾವುದೇ ಸಾವು - ನೋವುಗಳು ಇನ್ನೂ ವರದಿಯಾಗಿಲ್ಲ.

Fire
Fire
author img

By

Published : Nov 26, 2020, 12:26 PM IST

ನವದೆಹಲಿ: ಪಶ್ಚಿಮ ದೆಹಲಿಯ ಕೀರ್ತಿ ನಗರದ ಕೊಳೆಗೇರಿ ಪ್ರದೇಶದಲ್ಲಿ ನಿನ್ನೆ ರಾತ್ರಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಪ್ರಮಾಣದಲ್ಲಿ ನಷ್ಟ ಉಂಟುಮಾಡಿದೆ.

ಘಟನೆ ಹಿನ್ನೆಲೆ ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಯಾವುದೇ ಸಾವು- ನೋವುಗಳು ಇನ್ನೂ ವರದಿಯಾಗಿಲ್ಲ.

ಇದನ್ನೂ ಓದಿ: ಮುಂಬೈನ ಸಾಕಿನಾಕದಲ್ಲಿ ಸಿಲಿಂಡರ್ ಬ್ಲಾಸ್ಟ್​, ಬಾಲಕಿ ಸಾವು, 5 ಮಂದಿಗೆ ಗಾಯ

ಮೂಲಗಳ ಪ್ರಕಾರ 12 ಕ್ಕೂ ಅಧಿಕ ಕೊಳೆಗೇರಿಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ ಎನ್ನಲಾಗಿದೆ. ಈ ಅಗ್ನಿ ದುರಂತಕ್ಕೆ ಇನ್ನೂ ಕಾರಣ ತಿಳಿದು ಬಂದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.