ETV Bharat / bharat

ಬ್ಯಾಂಕ್ ಖಾತೆಗಳ ಹಣ ದುರುಪಯೋಗ: ಇಬ್ಬರ ಬಂಧನ - ಬ್ಯಾಂಕ್ ಖಾತೆಯ ಹಣ ದುರುಪಯೋಗ ಇಬ್ಬರ ಬಂಧನ

ಬ್ಯಾಂಕ್ ಖಾತೆಗಳ ಹಣ ದುರುಪಯೋಗಪಡಿಸಿದ ಆರೋಪದಲ್ಲಿ ಇಒಡಬ್ಲ್ಯು ಇಬ್ಬರನ್ನು ಬಂಧಿಸಿದೆ.

EOW arrests 2 for misappropriating funds
ನಜಾಫ್ ಗರ್​​ನಲ್ಲಿ​ ಬ್ಯಾಂಕ್ ಖಾತೆಯ ಹಣ ದುರುಪಯೋಗ
author img

By

Published : Jan 6, 2021, 3:58 PM IST

ದೆಹಲಿ: ಬ್ಯಾಂಕ್ ಆಫ್ ಇಂಡಿಯಾ ನಜಾಫ್ ಗರ್​ ಶಾಖೆಯ ಖಾತೆಗಳಿಂದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸ್​ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು)ದ ಅಧಿಕಾರಿಗಳು ಬಂಧಿಸಿದ್ದಾರೆ.

ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಹಿರಿಯ ವ್ಯವಸ್ಥಾಪಕ ಹಾಗೂ ಮತ್ತೋರ್ವ ಬಂಧಿತ ಆರೋಪಿಗಳು. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.