ETV Bharat / bharat

ಕಿರುತೆರೆ ನಟಿ ಕಾರು ಬೆನ್ನಟ್ಟಿ ನಿಂದಿಸಿದ ಆರೋಪ.. ನಾಲ್ವರ ಬಂಧನ - ದೆಹಲಿ ಪೊಲೀಸ್

ಕಿರುತೆರೆ ನಟಿ ಪ್ರಾಚಿ ತೆಹ್ಲಾನ್ ಕಾರು ಚೇಸ್ ಮಾಡಿ, ನಿಂದಿಸಿದ ಆರೋಪದಡಿ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ನಾಲ್ವರ ಬಂಧನ
ನಾಲ್ವರ ಬಂಧನ
author img

By

Published : Feb 3, 2021, 11:57 AM IST

ನವದೆಹಲಿ: ರಾಷ್ಟ್ರ ರಾಜಧಾನಿಯ ರೋಹಿಣಿ ಪ್ರದೇಶದಲ್ಲಿ ಕಿರುತೆರೆ ನಟಿಯ ಕಾರನ್ನು ಚೇಸ್ ಮಾಡಿ, ನಿಂದಿಸಿದ ಆರೋಪದಡಿ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಸೋಮವಾರ ಮಧ್ಯರಾತ್ರಿ ಪ್ರಾಚಿ ತೆಹ್ಲಾನ್​ ಅವರು ತಮ್ಮ ಪತಿಯೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ, ದುಷ್ಕರ್ಮಿಗಳು ಅವರ ಕಾರನ್ನು ಚೇಸ್ ಮಾಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಲಾರ್​ ಚಿತ್ರತಂಡದ ವ್ಯಾನ್​ಗೆ ಲಾರಿ ಡಿಕ್ಕಿ... ನಾಲ್ವರಿಗೆ ಗಾಯ

ಮಂಗಳವಾರ ಬೆಳಗ್ಗೆ ನಟಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳು ಕುಡಿದ ಮತ್ತಿನಿಂದ ಈ ಕೃತ್ಯವೆಸಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.