ರಾಯ್ಪುರ್: ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವುದು ಈಗ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹೌದು, ಮೊದಲು ಕೊರೊನಾದಿಂದ ಸಾವನ್ನಪ್ಪಿದ್ದವರನ್ನು ವಿಶೇಷವಾಗಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿತ್ತು. ಕಳೆದ ವರ್ಷ ತಮ್ಮ ಪ್ರೀತಿದಾರರು ದೂರವಾದ್ರೂ ಸಹ ಅವರ ಅಂತ್ಯ ಸಂಸ್ಕಾರಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದ್ದಿಲ್ಲ. ಆದ್ರೆ ಈಗ ಕೊರೊನಾ ಭಯವಿಲ್ಲದಂತಾಗಿದೆ.
ಅಂತ್ಯಕ್ರಿಯೆಯಲ್ಲಿ ನಿರ್ಲಕ್ಷ್ಯ
ಕಳೆದ ವರ್ಷ ಜನರು ತಮ್ಮ ಸಂಬಂಧಿಕರ ಅಂತಿಮ ವಿಧಿಗಳಿಗೆ ಹಾಜರಾಗಲು ಸಾಧ್ಯವಾಗ್ತಿರಲಿಲ್ಲ. ಆದರೆ ಈಗ ಛತ್ತೀಸ್ಗಢ್ದಲ್ಲಿ ಕೋವಿಡ್ನಿಂದ ನಿಧನರಾದ ಜನರ ಅಂತಿಮ ವಿಧಿಗಳಲ್ಲಿ ಹೆಚ್ಚಿನ ಜನರು ಸೇರಲು ಪ್ರಾರಂಭಿಸಿದ್ದಾರೆ. ಪಿಪಿಇ ಕಿಟ್‌ಗಳನ್ನು ಧರಿಸದೇ ಜನರು ಸಹ ಮೃತ ದೇಹವನ್ನು ಮುಟ್ಟುವುದು ಮತ್ತು ಅಂತ್ಯಕ್ರಿಯೆಯಲ್ಲಿ ಭಾಗಿಯಾವುದನ್ನು ಸರ್ಕಾರಕ್ಕೆ ತಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿ ಕೊರೊನಾ ಹಬ್ಬುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಮಹಾನಗರ ಪಾಲಿಕೆಯ ಮೇಲ್ವಿಚಾರಣೆಯಲ್ಲಿ ಅಂತ್ಯಕ್ರಿಯೆ
ಪ್ರಸ್ತುತ ರಾಯ್‌ಪುರದಲ್ಲಿ ನಗರಸಭೆಯ ಮೇಲ್ವಿಚಾರಣೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತಿಮ ವಿಧಿಗಳನ್ನು ನಡೆಸಲಾಗುತ್ತಿದೆ. ಆದರೆ ಮೊದಲು ಇದನ್ನು ತಹಶೀಲ್ದಾರ್ ಮಟ್ಟದ ಅಧಿಕಾರಿಯ ಸಮ್ಮುಖದಲ್ಲಿ ಮಾಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ರೀತಿಯ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಇದಕ್ಕೆ ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ನೇರ ಹೊಣೆ ಎಂದು ಬಿಜೆಪಿ ಕೌನ್ಸಿಲರ್ ಮೃತ್ಯುಂಜಯ್ ದುಬೇ ಆರೋಪಿಸಿದ್ದಾರೆ.
ನಿರ್ಲಕ್ಷ್ಯ ತೋರಿದವರ ವಿರುದ್ಧ ದಂಡನಾತ್ಮಕ ಕ್ರಮ...
ಕೋವಿಡ್ನಿಂದ ಮೃತಪಟ್ಟ ಅಂತ್ಯಕ್ರಿಯೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವುದು ಅವಶ್ಯಕ ಎಂದು ಛತ್ತೀಸ್‌ಗಢ್ ವೈದ್ಯಕೀಯ ಮಂಡಳಿ ಸದಸ್ಯ ಡಾ. ರಾಕೇಶ್ ಗುಪ್ತಾ ಹೇಳಿದ್ದಾರೆ.
ಕೋವಿಡ್ ಮಾರ್ಗಸೂಚಿಗಳನ್ನು ಯಾರಾದರೂ ಅನುಸರಿಸದಿದ್ದರೆ ಅದು ಅಪರಾಧ. ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತವೂ ಈ ಬಗ್ಗೆ ಗಮನ ಹರಿಸಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯ ಹೆಚ್ಚಾದರೆ, ಸೋಂಕಿನ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ವ್ಯವಸ್ಥೆಯನ್ನು ಸುಧಾರಿಸಲು ಮಹಾನಗರ ಪಾಲಿಕೆ ಭರವಸೆ
ಕೊರೊನಾದಿಂದ ಸತ್ತ ಜನರ ಅಂತ್ಯಕ್ರಿಯೆಗಾಗಿ ನಡೆಯುತ್ತಿರುವ ನಿರ್ಲಕ್ಷ್ಯದ ಬಗ್ಗೆ ಮಾತನಾಡಿದ ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಪುಲಕ್ ಭಟ್ಟಾಚಾರ್ಯ, ವ್ಯವಸ್ಥೆಯನ್ನು ಸುಧಾರಿಸುವುದಾಗಿ ಭರವಸೆ ನೀಡಿದ್ದಾರೆ.
ಛತ್ತೀಸ್ಗಢ್ದಲ್ಲಿ ಕೊರೊನಾದ ಸೋಂಕು ಅತೀ ವೇಗವಾಗಿ ಹೆಚ್ಚುತ್ತಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷ 20 ಸಾವಿರ 783ಕ್ಕೆ ತಲುಪಿದೆ. ಈಗಾಗಲೇ ಕೊರೊನಾದಿಂದ 3 ಸಾವಿರ 920 ಜನರು ಸಾವನ್ನಪ್ಪಿದ್ದಾರೆ. ಗುರುವಾರ ರಾಜ್ಯದಲ್ಲಿ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನಿರಂತರವಾಗಿ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ ಮತ್ತು ಅಂತ್ಯಕ್ರಿಯೆಯಲ್ಲಿನ ಅಜಾಗರೂಕತೆಯು ಕೊರೊನಾ ಹಬ್ಬುವಿಕೆಗೆ ಕಾರಣವಾಗಿದೆ.
रायपुर: कोरोना महामारी की सबसे बड़ी भयावता ये है कि इसका शिकार होते ही इंसान अपनों से दूर हो जाता है. इस खतरनाक महामारी से लड़ते-लड़ते इंसान की मौत हो जाए तो अंतिम विदाई देने भी एक या दो से ज्यादा लोग शामिल नहीं हो सकते. पिछले साल कई ऐसी तस्वीरें सामने आईं, जब लोग अपने करीबी का अंतिम संस्कार तक नहीं कर पाए. मजबूरन बहुत दूर से ही शव वाहन को देखकर संतोष कर लिया गया. लेकिन अब नियमों को ताक पर रखा जा रहा है.
अंतिम संस्कार में बरती जा रही लापरवाही
एक समय था, जब हर चीज में मौत का वायरस दिखाई देता था. मजबूरी के इन हालात में अपनों ने भी साथ छोड़ दिया था. लोग परिजनों के अंतिम संस्कार तक में शामिल नहीं हो पा रहे थे. लेकिन छत्तीसगढ़ में तो अब कोविड-19 से मरने वाले लोगों के अंतिम संस्कार में भी खासी भीड़ जुटने लगी है. यहां तक लोग बिना PPE किट पहने भी शव को छूने और चिता के पास जाने से बाज नहीं आ रहे हैं. इस बड़ी लापरवाही से कभी भी कोरोना विस्फोट होने की आशंका बन गई है.
कोविड संक्रमितों का सही से हो सके अंतिम संस्कार, इसलिए निगम ने जिला प्रशासन से मांगी जमीन
नगर निगम की देखरेख में हो रहा अंतिम संस्कार
रायपुर में फिलहाल नगर निगम की देखरेख में अंतिम संस्कार कराया जा रहा है. जबकि पहले तहसीलदार स्तर के अधिकारी की मौजूदगी में इसे कराया जाता था. हाल के दिनों में जिस तरह की लापरवाही सामने आई है. इसको लेकर नगर निगम के कामकाज पर अब विपक्ष के नेता भी सवाल खड़े करने लगे हैं. इस माममे में बीजेपी पार्षद मृत्युंजय दुबे ने नगर निगम पर लापरवाही बरतने का आरोप लगाया है.
'लापरवाही बरतने वालों पर हो दंडात्मक कार्रवाई'
छत्तीसगढ़ मेडिकल काउंसिल के सदस्य डॉ. राकेश गुप्ता ने बताया कि कोविड डेडबॉडी के अंतिम संस्कार को लेकर नियमों का पालन करना जरूरी है. यदि कोई इस गाइडलाइंस का पालन नहीं करता है तो यह अपराध है. लापवाही करने पर कार्रवाई होनी चाहिए. उन्होंने कहा कि नगर निगम और जिला प्रशासन को भी इस पर ध्यान देना चाहिए. लापरवाही बढ़ती जाएगी तो संक्रमण का खतरा और बढ़ सकता है.
नगर निगम ने व्यवस्था सुधारने का दिया आश्वासन
कोरोना से मृत लोगों के अंतिम संस्कार को लेकर बरती जा रही लापरवाही पर हमने नगर निगम अपर आयुक्त पुलक भट्टाचार्य से बात की. उन्होंने व्यवस्था सुधारने का आश्वासन दिया है. उन्होंने बताया है कि इस मामले में वे जो भी खामी है उसे दूर करेंगे. नियमों का पालन कराया जाएगा.
बहरहाल छत्तीसगढ़ में कोरोना का संक्रमण तेजी से बढ़ता जा रहा है. प्रदेश में कोरोना संक्रमितों की संख्या 3 लाख 20 हजार 783 पहुंच चुकी है. वहीं अब तक 3 हजार 920 लोगों की मौत कोरोना के चलते हो चुकी है. गुरुवार को प्रदेश में 1 हजार से ज्यादा केस आए. लगातार बढ़ती मरीजों की संख्या और अंतिम संस्कार में बरती जा रही लापरवाही कहीं और भी भारी न पड़ जाए.