ETV Bharat / bharat

ಶನಿವಾರದ ಪಂಚಾಂಗ : ಇಂದಿನ ಶುಭ ಮುಹೂರ್ತ, ರಾಹುಕಾಲ ಮಾಹಿತಿ ಹೀಗಿದೆ

author img

By

Published : May 19, 2023, 8:52 PM IST

Updated : May 20, 2023, 6:19 AM IST

ಹಿಂದೂ ಕ್ಯಾಲೆಂಡರ್ ಪಂಚಾಂಗದಂತೆ ಇಂದಿನ ಶುಭಗಳಿಗೆ, ರಾಹುಕಾಲ, ತಿಥಿ ಮತ್ತು ನಕ್ಷತ್ರ ಮಾಹಿತಿ ಇಲ್ಲಿದೆ.

almanac
ಪಂಚಾಂಗ

ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಗೆ ಪಂಚಾಂಗ ಅತ್ಯಗತ್ಯ. ಪಂಚಾಂಗ ನೋಡದೇ ಯಾವ ಕಾರ್ಯಗಳನ್ನು ಮಾಡಲ್ಲ. ಅದಕ್ಕಾಗಿ ಪಂಚಾಂಗವನ್ನು ಹಿಂದೂ ಕ್ಯಾಲೆಂಡರ್ ಅಂತಾ ಕರೆಯಲಾಗುತ್ತದೆ. ಶುಭ ಕಾರ್ಯಗಳು, ರಾಹುಕಾಲ, ಉತ್ಸವ, ಗ್ರಹಣ, ತಿಥಿ, ನಕ್ಷತ್ರ, ಶುತು ಸೇರಿ ಇನ್ನಿತರ ಮಾಹಿತಿಯನ್ನು ಪಂಚಾಂಗ ಒಳಗೊಂಡಿರುತ್ತದೆ.

ಸೂರ್ಯೋದಯ, ಸೂರ್ಯಾಸ್ತ ಸಮಯ, ಶುಭ ಮುಹೂರ್ತ, ರಾಹುಕಾಲ, ತಿಥಿ, ನಕ್ಷತ್ರ, ಸೂರ್ಯ - ಚಂದ್ರ ಸ್ಥಾನ, ಹಿಂದೂ ತಿಂಗಳು ಮತ್ತು ಪಕ್ಷದ ಮಾಹಿತಿಯನ್ನು ದೈನಂದಿನ ಪಂಚಾಂಗದಿಂದ ತಿಳಿದುಕೊಳ್ಳಬಹುದು. ಇಂದಿನ ಪಂಚಾಗದಲ್ಲಿ ಏನಿದೆ ಎಂಬುದು ಈ ಕೆಳಗಿನಂತಿದೆ.

ಶನಿವಾರದ ಪಂಚಾಂಗ:

  • ದಿನ : 20-04-2023, ಶನಿವಾರ
  • ವರ್ಷ : ಶುಭಕೃತ್ ಉತ್ತರಾಯಣ
  • ಋತು : ಗ್ರಿಷ್ಮಾ
  • ತಿಥಿ : ಜ್ಯೇಷ್ಠ ಶುಕ್ಲ ಪ್ರತಿಪದಾ
  • ನಕ್ಷತ್ರ : ಕೃತಿಕಾ
  • ಸೂರ್ಯೋದಯ: ಬೆಳಗ್ಗೆ 05:50 ಗಂಟೆಗೆ
  • ಅಮೃತಕಾಲ : ಬೆಳಗ್ಗೆ 05:50 ರಿಂದ 07:26
  • ವರ್ಜ್ಯಂ : ಸಂಜೆ 06:15 ರಿಂದ 07:50 ಗಂಟೆವರೆಗೆ
  • ದುರ್ಮುಹೂರ್ತ : ಬೆಳಗ್ಗೆ 07:26 ರಿಂದ 08:14
  • ರಾಹುಕಾಲ : ಮಧ್ಯಾಹ್ನ 09:02 ರಿಂದ 10:38ರ ತನಕ
  • ಸೂರ್ಯಾಸ್ತ : ಸಂಜೆ 06:38

ಇದನ್ನೂ ಓದಿ : ಶನಿವಾರದ ಪಂಚಾಂಗ: ಇಂದಿನ ಶುಭಮುಹೂರ್ತ, ರಾಹುಕಾಲದ ಮಾಹಿತಿ ಹೀಗಿದೆ

Last Updated : May 20, 2023, 6:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.