ETV Bharat / bharat

ಬುಧವಾರದ ರಾಶಿ ಭವಿಷ್ಯ.. ಈ ರಾಶಿಯವರಿಗೆ ಕ್ರಿಯಾತ್ಮಕ ದಿನ - ಈಟಿವಿ ಭಾರತ್ ದಿನ ಭವಿಷ್ಯ

ಬುಧವಾರದ ದಿನ ಭವಿಷ್ಯ ಹೀಗಿದೆ.

ರಾಶಿ ಭವಿಷ್ಯ
ರಾಶಿ ಭವಿಷ್ಯ
author img

By

Published : Mar 22, 2023, 5:01 AM IST

ಮೇಷ: ಯೋಗಿಗಳು ಕೊನೆಗೂ ನಿಮ್ಮನ್ನು ಪ್ರಭಾವಿಸಲು ಶಕ್ತರಾಗಿದ್ದಾರೆ. ಆರ್ಟ್ ಆಫ್ ಲಿವಿಂಗ್ ಸೇರಿದರೆ ಹೇಗೆ? ನೀವು ಸಂಗೀತ ಅಥವಾ ನೃತ್ಯದಲ್ಲಿ ಭಾಗವಹಿಸಲು ಬಯಸಬಹುದು. ಇದು ಸಾಮಾನ್ಯವಾಗಿ ಒಳ್ಳೆಯ ದಿನ ಮತ್ತು ನಿಮಗೆ ಯಶಸ್ಸು ಕಾದಿದೆ.

ವೃಷಭ: ನೀವು ಸೋಮಾರಿಯಾಗಿರುತ್ತೀರಿ ಮತ್ತು ಆರಾಮಾಗಿದ್ದೀರಿ. ಆದ್ದರಿಂದ ಪ್ರಯತ್ನಗಳ ಪರಿಣಾಮ ಕಡಿಮೆಯಾಗುತ್ತದೆ. ನಿಮ್ಮ ನಿಧಾನಗತಿಯನ್ನು ದೂರ ತಳ್ಳಿ ಮತ್ತು ನೀವು ಪ್ರಯತ್ನಿಸುತ್ತಿರುವ ಪ್ರತಿಯೊಂದೂ ನಿಮ್ಮ ಬಳಿಗೆ ಬರುತ್ತದೆ.

ಮಿಥುನ: ಅಸಾಧಾರಣ ಮತ್ತು ಅನುಕೂಲಕರ ಚಲನಶೀಲ ದಿನ ನಿಮಗಾಗಿ ಕಾದಿದೆ. ನಿಮ್ಮ ಕರ್ತವ್ಯಗಳು ಕೆಲಸದಲ್ಲಿ ಸಂಭವನೀಯ ಬಡ್ತಿಯಿಂದ ಹೆಚ್ಚಾಗುತ್ತವೆ. ಏನೇ ಆದರೂ, ನಿಮ್ಮ ಸಂಪತ್ತು ಅಥವಾ ಯಶಸ್ಸು ತಲೆಗೇರದೆ ಇರಲಿ.

ಕರ್ಕಾಟಕ: ನೀವು ತಾಳ್ಮೆ ಕಳೆದುಕೊಳ್ಳಬೇಡಿ. ಏಕೆಂದರೆ ಅದು ನಿಮ್ಮ ಪ್ರೀತಿಪಾತ್ರರನ್ನು ನೋಯಿಸುತ್ತದೆ. ಲೇಖಕರು ಅವರ ಸೃಜನಶೀಲ ದಾರಿಯಲ್ಲಿರುತ್ತಾರೆ. ಈ ದಿನ ಕಲಾವಿದರಿಗೆ ಪೂರಕವಾಗಿದೆ. ಹೊಸ ಯೋಜನೆಗಳನ್ನು ತೆಗೆದುಕೊಳ್ಳುವಲ್ಲಿ ಕೂಡಾ ಇದು ಫಲದಾಯಕ.

ಸಿಂಹ: ವಿವೇಚನೆ ಇಲ್ಲದೆ ಖರ್ಚು ಮಾಡುವ ನಿಮ್ಮ ಬಯಕೆಯಿಂದ ಇಂದು ನೀವು ಹಣದ ಕೊರತೆಯನ್ನು ಎದುರಿಸುತ್ತೀರಿ. ನೀವು ಅನಗತ್ಯ ವಿಷಯಗಳಲ್ಲಿ ಹಣ ಖರ್ಚು ಮಾಡಬಾರದು. ಅತಿಯಾಗಿ ಖರ್ಚು ಮಾಡುವುದನ್ನೂ ನಿಯಂತ್ರಿಸಬೇಕು.

ಕನ್ಯಾ: ನಿಮ್ಮ ಪ್ರೀತಿಪಾತ್ರರು ಆಶ್ಚರ್ಯ ನೀಡುವುದು ಮಾತ್ರವಲ್ಲ ಬೇಡಿಕೆಯನ್ನೂ ಇಡುತ್ತಾರೆ. ವ್ಯಾಪಾರದಲ್ಲಿ ಕೆಲ ಉನ್ನತಗೊಳಿಸುವ ಸುದ್ದಿ ಇರಬಹುದು. ನಿಮ್ಮ ಹಳೆಯ ತಪ್ಪುಗಳನ್ನು ಒಪ್ಪಿಕೊಳ್ಳಿ. ಮತ್ತೆ ಅವುಗಳನ್ನು ಪುನರಾವರ್ತಿಸದೇ ಇರಲು ನೋಡಿಕೊಳ್ಳಿ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಿ.

ತುಲಾ: ನೀವು ಭವ್ಯ ಭವಿಷ್ಯಕ್ಕೆ ನಿಮ್ಮ ಹಳೆಯ ಅನುಭವಗಳಿಂದ ಸಾಕಷ್ಟು ಪಡೆದುಕೊಳ್ಳಬೇಕು. ನೀವು ಹೊಂದಿರುವ ದುಬಾರಿ ವಸ್ತುವಿನ ಬಗ್ಗೆ ನೀವು ಕೊಂಚ ಪೊಸೆಸಿವ್ ಆಗಿದ್ದೀರಿ. ವಿವಿಧ ಸಮಸ್ಯೆಗಳ ಕುರಿತು ಸಾಕಷ್ಟು ಆತಂಕಗಳಿವೆ. ಅದು ನಿಮಗೆ ಒತ್ತಡ ತರುತ್ತದೆ.

ವೃಶ್ಚಿಕ: ಇಂದು ನಿಮಗೆ ಆರೋಗ್ಯದ ಸಲಹೆಗಳನ್ನು ನೀಡುವ ದಿನ. ಆರೋಗ್ಯಕರ ಆಹಾರವನ್ನು ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ನಿಮ್ಮನ್ನು ಬೊಜ್ಜಿನಂತಹ ಸಮಸ್ಯೆಗಳಿಂದ ದೂರವಿಡುತ್ತದೆ. ಅನಿಯಮಿತವಾಗಿ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ನಿಮಗೆ ಹಲವು ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.

ಧನು: ಇಂದು ಕೆಲಸದಲ್ಲಿ ಜವಾಬ್ದಾರಿಗಳನ್ನು ಹೊಂದಿದ್ದೀರಿ. ಆದರೆ ನೀವು ಸವಾಲುಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೀರಿ. ವೈಯಕ್ತಿಕವಾಗಿ, ನಿಮ್ಮ ಮಿತ್ರರ ಪಟ್ಟಿ ಉದ್ದವಾಗುವ ಸಾಧ್ಯತೆ ಇದೆ. ಒಟ್ಟಾರೆ, ನೀವು ಸಕ್ರಿಯ ಮನಸ್ಥಿತಿಯಲ್ಲಿರುತ್ತೀರಿ.

ಮಕರ: ಇಂದು ನೀವು ಒಂದು ಕೈಯಲ್ಲಿ ಬಿಸಿ ಕಾಫಿ ಹಿಡಿದು ವಿಶ್ರಾಂತಿ ಪಡೆದುಕೊಳ್ಳುತ್ತಾ ಕೆಲ ಸುವರ್ಣ ಕ್ಷಣಗಳನ್ನು ನೆನಪಿಸಿಕೊಳ್ಳುತ್ತೀರಿ. ನಿಮ್ಮ ಮಾಜಿ ಗೆಳೆಯ/ಗೆಳತಿ ಕುರಿತು ನೀವು ಇಷ್ಟ ಬೆಳೆಸಿಕೊಂಡು ಪ್ರಣಯದ ಬಾಂಧವ್ಯಕ್ಕೆ ಮತ್ತೊಂದು ಅವಕಾಶ ನೀಡಲು ಬಯಸುತ್ತೀರಿ.

ಕುಂಭ: ನಿಮ್ಮ ಭಾವನೆಗಳು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ಹಾಳು ಮಾಡಲು ಬಿಡಬೇಡಿ. ನೀವು ತಾರ್ಕಿಕವಾಗಿ ಇರಬೇಕಾದ ಸಂದರ್ಭದಲ್ಲಿ ಭಾವನಾತ್ಮಕವಾಗಿರುವ ಪ್ರವೃತ್ತಿ ನಿಮ್ಮ ದಾರಿಯಲ್ಲಿ ಅಡ್ಡಿಯಾಗುತ್ತದೆ. ಈ ಅಭ್ಯಾಸ ತಪ್ಪಿಸಲು ಕಲಿಯಿರಿ; ಇಲ್ಲದಿದ್ದರೆ ನೀವು ಭಾರೀ ಬೆಲೆ ತೆರಬೇಕಾದೀತು.

ಮೀನ: ನೀವು ಇಡೀ ದಿನ ಪ್ರಣಯದಲ್ಲಿ ಮುಳುಗಿರುತ್ತೀರಿ. ಒಬ್ಬೊಂಟಿಗಳು ತಮ್ಮ ಕನಸಿನ ವ್ಯಕ್ತಿಯನ್ನು ಕಂಡುಕೊಳ್ಳುತ್ತಾರೆ. ವಿವಾಹಿತರು ತಮ್ಮ ಬಾಂಧವ್ಯದಲ್ಲಿ ಮತ್ತಷ್ಟು ಹತ್ತಿರವಾಗುತ್ತಾರೆ. ಕೆಲಸದ ಕುರಿತು ನಿಮ್ಮ ಪ್ರವೃತ್ತಿ ಬದಲಾಗಲು ಪ್ರಾರಂಭವಾಗುತ್ತದೆ. ನೀವು ನಿಮ್ಮ ವೃತ್ತಿಯ ಕುರಿತು ಹೆಚ್ಚು ಗಂಭೀರವಾಗುತ್ತೀರಿ ಮತ್ತು ಈ ಪರಿವರ್ತನೆಯ ಫಲವನ್ನು ಸದ್ಯದಲ್ಲೇ ನೀವು ಪಡೆಯುತ್ತೀರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.