ETV Bharat / bharat

ಮಂಗಳವಾರದ ದಿನ ಭವಿಷ್ಯ; ಈ ರಾಶಿಯವರಿಗೆ ಶುಭ ಸಂದೇಶ - ಮಂಗಳವಾರದ ದಿನ ಭವಿಷ್ಯ

ಮಂಗಳವಾರದ ದಿನ ಭವಿಷ್ಯ ಹೀಗಿದೆ.

ದಿನ ಭವಿಷ್ಯ
ದಿನ ಭವಿಷ್ಯ
author img

By

Published : Mar 21, 2023, 5:01 AM IST

ಮೇಷ: ಇಂದು ನಿಮಗೆ ಯಶಸ್ಸು ದೊರೆಯಲಿದೆ. ಆ ಯಶಸ್ಸು ದೈವಿಕ ಬೆಂಬಲವಿಲ್ಲದೆ ನಿಮ್ಮದೇ ಪರಿಶ್ರಮದಿಂದ ಪಡೆಯುತ್ತೀರಿ.

ವೃಷಭ: ನೀವು ಒಳ್ಳೆಯದನ್ನು ಮಾಡಲು ಬಯಸಿದ್ದರೂ ಸಹ ಕೆಲ ಪ್ರಾರಂಭಿಕ ಹಿನ್ನಡೆ ಅನುಭವಿಸಬಹುದು. ಆದ್ರೆ ಅವುಗಳನ್ನು ಮೆಟ್ಟಿ ನಿಂತು ಮುನ್ನಡೆದ್ರೆ ಯಶಸ್ವಿಯಾಗುತ್ತೀರಿ.

ಮಿಥುನ: ಧಾರ್ಮಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ಅನ್ವೇಷಣೆಗಳು ನಿಮ್ಮನ್ನು ಇಡೀ ದಿನ ಆಕ್ರಮಿಸುತ್ತವೆ. ನೀವು ಸಾಮಾಜಿಕ ಸೇವೆ ಮತ್ತು ದತ್ತಿ ಕೆಲಸದಲ್ಲಿ ವೆಚ್ಚಗಳನ್ನು ಎದುರಿಸುತ್ತೀರಿ. ವ್ಯಾಪಾರ ವ್ಯವಹಾರಗಳಿಗೆ ಇದು ಒಳ್ಳೆಯ ಸಮಯ.

ಕರ್ಕಾಟಕ: ನೀವು ಕೆಲ ಸಾಮಾನ್ಯ ಸನ್ನಿವೇಶಗಳನ್ನು ಅಸಾಮಾನ್ಯ ರೀತಿಯಲ್ಲಿ ನಿಭಾಯಿಸಲು ಸಜ್ಜಾಗಬೇಕು. ಆದರೆ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ನಿಷ್ಪಕ್ಷಪಾತದ ಮನಸ್ಸಿನಿಂದ ಸರಿತಪ್ಪುಗಳನ್ನು ಅಳೆಯಿರಿ.

ಸಿಂಹ: ನೀವು ಆಗಾಗ್ಗೆ ಕೋಪಗೊಳ್ಳುವುದು ಸರಿಯಲ್ಲ. ನಿಮ್ಮ ಮಾನಸಿಕ ಸ್ಥಿತಿ ಮುಖ್ಯವಾಗಿ ಬೆಳಗ್ಗೆ ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಇಂದು ನೀವು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ವ್ಯಸ್ತರಾಗಿರುತ್ತೀರಿ.

ಕನ್ಯಾ: ಕ್ಷುಲ್ಲಕ ವಿಷಯಗಳಿಗೆ ಖಿನ್ನರಾಗಬೇಡಿ. ಅದು ಜನರೊಂದಿಗೆ ಬಾಂಧವ್ಯಗಳಿಗೆ ಧಕ್ಕೆಯುಂಟು ಮಾಡುತ್ತದೆ. ಸಂಜೆಯಲ್ಲಿ ಕೊಂಚ ಹಣ ಖರ್ಚು ಮಾಡಿ ಮನರಂಜನೆ ಪಡೆಯಿರಿ.

ತುಲಾ: ಪೂರಕವಾಗಿ ನೀವು ಬಯಸಿದ ಪ್ರವಾಸ ನಿಮಗೆ ಅನುಕೂಲಕರ ಮತ್ತು ನಿಮ್ಮ ಜ್ಞಾನ ಹಾಗೂ ಅನುಭವ ಹೆಚ್ಚಿಸುತ್ತದೆ.

ವೃಶ್ಚಿಕ: ನಿಮ್ಮ ಅಸಾಧಾರಣ ಜೀವನವನ್ನು ಶ್ಲಾಘಿಸುವುದು ಮತ್ತು ನಿಮ್ಮನ್ನು ಸಂತೋಷಗೊಳಿಸುವ ಕಾರ್ಯಗಳಾಗುತ್ತವೆ. ಕೆಲಸದಲ್ಲಿ ಜನರು ನಿಮ್ಮನ್ನು ಸಂಸ್ಥೆಯ ಸಂಪತ್ತು ಎಂದು ಶ್ಲಾಘಿಸುತ್ತಾರೆ.

ಧನು: ನೀವು ಇಂದು ಏನೇ ಕೈಗೊಂಡರೂ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಫಲಿತಾಂಶ ಗಳಿಸುತ್ತೀರಿ. ನೀವು ಇತರರನ್ನು ಅವರ ಕೊಡುಗೆಗೆ ಪ್ರಶಂಸೆ ಮಾಡಲು ಒಂದು ಕ್ಷಣವೂ ಯೋಚಿಸುವುದಿಲ್ಲ. ಪ್ರೀತಿಪಾತ್ರರು ನಿಮ್ಮ ಗಮನದ ಕೇಂದ್ರವಾಗುತ್ತಾರೆ.

ಮಕರ: ಜೀವನಕ್ಕೆ ಸಕಾರಾತ್ಮಕ ಪ್ರವೃತ್ತಿ, ಪರಿಶ್ರಮ, ಹಿತೈಷಿಗಳು ಅಥವಾ ಸಮಯ ನಿರ್ವಹಣೆ ಜೀವನವನ್ನು ಒಗ್ಗೂಡಿಸುವ ಎಲ್ಲವೂ ನಿಮಗೆ ಪೂರಕವಾಗಿವೆ. ಆದರೆ ಸುಲಭವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಮಿತ್ರರು ಹಾಗೂ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ನೀವು ಅವರಿಗೆ ಎಷ್ಟು ಮುಖ್ಯ ಎನ್ನುವುದನ್ನು ತೋರುತ್ತದೆ.

ಕುಂಭ: ಅವಾಸ್ತವಿಕ ಇಚ್ಛೆಗಳನ್ನು ಪಡೆಯಬೇಡಿ. ನೀವು ಆ ವಿಷಯಗಳು ಹೇಗಿವೆ ಎಂದು ತಿಳಿದಾಗ ಅತ್ಯಂತ ನಿರಾಸೆಗೊಳ್ಳುತ್ತೀರಿ. ನಿಮ್ಮಲ್ಲಿ ಏನಿದೆಯೋ ಅದರ ಕುರಿತು ಸಂತೋಷವಾಗಿರಿ. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುವುದರಿಂದ ನೀವು ಸರಾಗವಾಗಿ ಮುನ್ನಡೆಯುತ್ತೀರಿ.

ಮೀನ : ನೀವು ಸಣ್ಣ ಸಂಘರ್ಷಗಳನ್ನು ಇಡೀ ದಿನ ಪರಿಹರಿಸಬೇಕಾಗುತ್ತದೆ. ಅವು ಪರಿಹಾರವಾದ ನಂತರವೂ ಈ ಸಂಘರ್ಷಗಳಿಂದ ಹೊರಬರಲು ನಿಮಗೆ ಸಮಯ ಬೇಕಾಗುತ್ತದೆ. ಕೆಲಸದಲ್ಲಿ ಪ್ರಗತಿ ಸಾಧಿಸಬೇಕಾದರೆ ನಿಮ್ಮ ಮೂಡ್ ಬದಲಾವಣೆಗಳ ಕುರಿತು ನೀವು ಎಚ್ಚರ ವಹಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.