ETV Bharat / bharat

ದ್ವಾದಶ ರಾಶಿಗಳ ಫಲಾಫಲ : ಆಸ್ತಿ ಖರೀದಿ, ನೂತನ ಕಾರ್ಯಾರಂಭಕ್ಕೆ ಶುಭದಿನ - ಆಸ್ತಿ ಖರೀದಿ ಮತ್ತು ನೂತನ ಕಾರ್ಯಾರಂಭಕ್ಕೆ ಶುಭದಿನ

ಭಾನುವಾರದ ರಾಶಿ ಭವಿಷ್ಯ...

Daily Horoscope of Sunday
ದ್ವಾದಶ ರಾಶಿಗಳ ಫಲಾಫಲ
author img

By

Published : Sep 25, 2022, 5:40 AM IST

ಮೇಷ : ನೀವು ಮೈದಾಸನಂತೆ ಭಾವಿಸುತ್ತಿದ್ದೀರಿ. ಆದರೆ ನೆನಪಿನಲ್ಲಿಟ್ಟುಕೊಳ್ಳಿ. ಹೊಳೆಯುವುದೆಲ್ಲ ಚಿನ್ನವಲ್ಲ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಅವರನ್ನು ಸಂತೋಷಪಡಿಸಲು ಕೊಂಚ ಕಾಲ ಕಳೆಯಬೇಕು. ಅಲ್ಲದೆ ಇದು ನಿಮ್ಮ ಯಶಸ್ಸಿಗೆ ಕೊಡುಗೆ ನೀಡಿದವರನ್ನು ಗುರುತಿಸಿದರೆ ನೆರವಾಗುತ್ತದೆ. ನಿಮಗೆ ಮಕ್ಕಳಿದ್ದರೆ ಅವರಿಗೆ ಅವರ ಸಾಂಟಾ ಕ್ಲಾಸ್ ಆಗುವ ಸಮಯ!

ವೃಷಭ : ನಿರ್ವಾಹಕರು ಮತ್ತು ಆಡಳಿತಗಾರರಿಗೆ ಅತ್ಯಂತ ಲಾಭದಾಯಕ ದಿನವಾಗಿದೆ. ಅವರು, ತಮ್ಮ ಕಿರಿಯ ಸಹೋದ್ಯೋಗಿಗಳಿಂದ ಹೆಚ್ಚೇನೂ ನಿರೀಕ್ಷೆ ಮಾಡುವುದಿಲ್ಲ. ಹಾಗೆ ಮಾಡುವುದು ಮಹತ್ತರ ನಿರಾಸೆ ಮತ್ತು ಆತಂಕ ತರುತ್ತದೆ. ದಿನದ ನಂತರದಲ್ಲಿ ನೀವು ವಿದೇಶದಿಂದ ಕೆಲ ಉತ್ಸಾಹದ ಮತ್ತು ಉತ್ತೇಜನದ ಸುದ್ದಿ ಕೇಳಬಹುದು.

ಮಿಥುನ : ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಿಂದ ಬಿಡುವು ಪಡೆಯಬೇಕೆಂದು ಬಯಸುತ್ತೀರಿ. ನೀವು ಒಂದೇ ಸಲಕ್ಕೆ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸುತ್ತೀರಿ. ಇದು ಮಾನಸಿಕ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗುತ್ತದೆ. ನೀವು ದಿನದ ನಂತರದಲ್ಲಿ ನಿಮ್ಮ ವೈಯಕ್ತಿಕ ವಿಷಯಗಳಿಗೆ ಗಮನ ನೀಡಲು ಸಾಧ್ಯವಾಗುತ್ತದೆ, ಮಧ್ಯಾಹ್ನ ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಒತ್ತಡದಲ್ಲಿರುತ್ತೀರಿ. ನಿಮ್ಮ ವೃತ್ತಿಯ ಗುರಿಸಾಧನೆಗಳಲ್ಲಿ ನೀವು ನಿಮ್ಮ ಕುಟುಂಬವನ್ನು ನಿರ್ಲಕ್ಷಿಸುವುದಿಲ್ಲ ಎಂದು ದೃಢಪಡಿಸಿಕೊಳ್ಳಿ.

ಕರ್ಕಾಟಕ : ನಿಮ್ಮ ಪ್ರಯತ್ನಗಳು ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಒಟ್ಟು ಚಟುವಟಿಕೆಗಳ ಮೂಲಕ ಸದೃಢಗೊಳಿಸುವ ಮೂಲಕ ಯಶಸ್ಸು ಗಳಿಸುವ ಸಾಧ್ಯತೆ ಇದೆ. ನಿಮ್ಮ ಕರುಣೆಯ ಮತ್ತು ಉದಾರ ಪ್ರವೃತ್ತಿ ನಿಮಗೆ ಹೊಸ ಎತ್ತರ ಏರಲು ನೆರವಾಗುತ್ತದೆ. ನೀವು ಮನರಂಜನೆಗೆ ಅಥವಾ ಆಟಪಾಠದಲ್ಲಿ ನಿಮ್ಮ ಸಂಪನ್ಮೂಲಗಳನ್ನು ಖರ್ಚು ಮಾಡಬಹುದು. ಒತ್ತಡದ ಮತ್ತು ಆನಂದ ತುಂಬಿದ ದಿನಕ್ಕಾಗಿ ಸಜ್ಜಾಗಿರಿ.

ಸಿಂಹ : ನೀವು ಇಂದು ಸಂಪೂರ್ಣ ಶಕ್ತಿ ಮತ್ತು ಉತ್ಸಾಹದಲ್ಲಿರುತ್ತೀರಿ ಮತ್ತು ಜೀವನದ ಎಲ್ಲ ವಲಯಗಳಲ್ಲೂ ಶ್ರೇಷ್ಠರಾಗಲು ಸಮರ್ಥರಾಗುತ್ತೀರಿ. ನಿಮ್ಮ ಪ್ರಯತ್ನಗಳನ್ನು ಇತರರು ಶ್ಲಾಘಿಸುವುದರಲ್ಲಿ ವಿಫಲರಾದರೆ ಚಿಂತಿಸಬೇಡಿ. ನೀವು ಇಂದು ಕೈಗೊಳ್ಳುವ ಪ್ರತಿಯೊಂದರಲ್ಲೂ ಹಣಕಾಸಿನ ಆಯಾಮವನ್ನು ಪರಿಗಣಿಸುತ್ತೀರಿ.

ಕನ್ಯಾ : ಮಹಿಳೆಯರಿಗೆ, ಮುಖ್ಯವಾಗಿ ಇದು ಮಹತ್ತರ ದಿನವಾಗಿದೆ. ಸಂಜೆಯಲ್ಲಿ ಆಹಾರ ಮತ್ತು ಪಾನೀಯದೊಂದಿಗೆ ಆತ್ಮೀಯರಿಗೆ ಸಂತೋಷ ಕೂಟ ಆಯೋಜಿಸಿ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಎಲ್ಲ ಆನಂದ ಹಾಗೂ ಉತ್ಸಾಹ ಅನುಭವಿಸಬಹುದು. ಅದು ಅವರಿಗೆ ಅಷ್ಟೇನೂ ಗಣನಗೆ ಇಲ್ಲ.

ತುಲಾ : ನಿಮ್ಮ ಅಚ್ಚುಮೆಚ್ಚಿನ ಟೈನೊಂದಿಗೆ ಅತ್ಯುತ್ತಮ ಸೂಟ್ ಧರಿಸಿ, ಏಕೆಂದರೆ ಅವು ಕೆಲಸದಲ್ಲಿ ಪ್ರಖರ ಬೆಳಕಿನಲ್ಲಿರುತ್ತವೆ. ನಿಮ್ಮ ಕಠಿಣ ಪರಿಶ್ರಮವನ್ನು ಗಮನಿಸಿ ಮತ್ತು ಆಂತರಿಕ ಪ್ರತಿಭೆಗಳು ತಕ್ಕುದಾದ ಪುರಸ್ಕಾರಗಳನ್ನು ಪಡೆಯುತ್ತವೆ. ಅಲ್ಲದೆ ನಿಮ್ಮ ಸಹೋದ್ಯೋಗಿಗಳಿಂದ ಎಷ್ಟು ಸಾಧ್ಯವೋ ಅಷ್ಟು ನೆರವು ನಿರೀಕ್ಷಿಸಿ. ತಾರೆಗಳು ನಿಮ್ಮನ್ನು ಯಶಸ್ವಿಯಾಗಲು ಪೂರಕವಾಗಿ ಜೋಡಣೆಯಾಗಿವೆ.

ವೃಶ್ಚಿಕ : ದೇವವಾಣಿಯಂತೆ, ನೀವು ಇಂದು ವಿಷಯಗಳು ಹೇಗೆ ಜರುಗುತ್ತವೆ ಎಂದು ತಿಳಿಯುತ್ತೀರಿ. ನೀವು ಏನು ಹೇಳುತ್ತೀರೋ ಅದನ್ನು ವಿಶ್ವಾಸದಲ್ಲಿಡಿ, ಮತ್ತು ಯಾವುದೇ ಬಗೆಯ ತಿಕ್ಕಾಟಗಳನ್ನು ತಪ್ಪಿಸಲು ನಿಮ್ಮನ್ನು ಮಾತ್ರ ಆಲಿಸಿ. ಇಂದು ನೀವು ಅತ್ಯಂತ ಪ್ರೀತಿಸುವವರ ಕುರಿತು ಅತ್ಯಂತ ಎಚ್ಚರವಾಗಿರಬೇಕು.

ಧನು : ನಿಮ್ಮ ಸಹೋದ್ಯೋಗಿಗಳು ಕೆಲಸದಲ್ಲಿ ನಿಮ್ಮ ಅನುಕೂಲಕರ ಮತ್ತು ಸಕಾರಾತ್ಮಕ ಪ್ರವೃತ್ತಿಯನ್ನು ಆನಂದಿಸುತ್ತಾರೆ. ನಿಮ್ಮ ಸಾಮಾಜಿಕ ಕೌಶಲ್ಯಗಳನ್ನು ಉಜ್ಜಿ ಮೆರುಗು ನೀಡಿ ಮತ್ತು ಇಂದು ಮಧ್ಯಾಹ್ನ ಜನರ ಜಾತ್ರೆಯಾಗುವುದರಿಂದ ನೀವು ಸಂತೋಷಗೊಳ್ಳುತ್ತೀರಿ. ನಿಮ್ಮ ಸಂಜೆ ನಿಮ್ಮ ಪ್ರೀತಿಪಾತ್ರರೊಂದಿಗೆ ಕಾಲ ಕಳೆಯುವುದರಿಂದ ನೀವು ಕೊಂಚ ನಿರಾಳವಾಗುತ್ತೀರಿ.

ಮಕರ : ನಿಮ್ಮ ಅಸಾಧಾರಣ ಹಾಸ್ಯಪ್ರಜ್ಞೆ ನಿಮ್ಮ ಸುತ್ತಲೂ ಇರುವವರನ್ನು ಇಡೀ ದಿನ ರಂಜಿಸುತ್ತದೆ. ಭವಿಷ್ಯದಲ್ಲೂ ಅವರು ನಿಮ್ಮ ಜೊತೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಅಲ್ಲದೆ, ಸುಲಭವಾಗಿ ಸಮಸ್ಯೆಗಳನ್ನು ಪರಿಹರಿಸುವ ನಿಮ್ಮ ಸಾಮರ್ಥ್ಯ ಹಲವರನ್ನು ಪ್ರಭಾವಿತರನ್ನಾಗಿಸುತ್ತದೆ.

ಕುಂಭ : ನೀವು ಇಂದು ಅತ್ಯಂತ ಅನಿರೀಕ್ಷಿತವಾಗಿರುತ್ತೀರಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಚಲನೆಗಳನ್ನು ಕಂಡುಕೊಳ್ಳಲು ಶಕ್ತರಾಗುತ್ತಾರೆ ಮತ್ತು ಸ್ಪರ್ಧೆ ತೀವ್ರವಾಗಿರುವಾಗ, ಅಂತಹ ಅನಿರೀಕ್ಷಿತತೆ ನಿಮಗೆ ಮೇಲುಗೈಯಾಗಿಸುತ್ತದೆ. ಕೆಲಸದಲ್ಲಿ ನಿಮ್ಮ ಪ್ರಾಮಾಣಿಕತೆ ಮತ್ತು ಪ್ರಯತ್ನಗಳನ್ನು ಶ್ಲಾಘನೆ ಹಾಗೂ ಪುರಸ್ಕರಿಸಲಾಗುತ್ತದೆ. ನೀವು ಏನು ಮಾಡಬೇಕೋ ಅದನ್ನು ಮಾಡಿದ್ದೀರಿ, ಈಗ ಕೊಂಚ ಕಾಲ ವಿಶ್ರಾಂತಿ ಪಡೆದುಕೊಳ್ಳಿ ಮತ್ತು ಹೊಸದಿನಕ್ಕೆ ಸಿದ್ಧತೆ ಮಾಡಿಕೊಳ್ಳಿ.

ಮೀನ : ದಿನದ ಮೊದಲರ್ಧ ನೀವು ನಿಮ್ಮ ಸಾಮಾಜಿಕ ಹೊಣೆಗಾರಿಕೆಗಳನ್ನು ಪೂರೈಸಲು ಮತ್ತು ನಿಮ್ಮ ದೈನಂದಿನ ಕಾರ್ಯಕ್ರಮಗಳನ್ನು ಪೂರೈಸುವ ಒತ್ತಡದಲ್ಲಿರುತ್ತೀರಿ. ನೀವು ಮಧ್ಯಾಹ್ನ ಯಾರಿಗೋ ನೆರವಾಗಲು ಆಹ್ವಾನ ಪಡೆಯಬಹುದು. ನೀವು ನಿಮ್ಮ ಮನ ಒಲಿಸುವ ವರ್ತನೆಯಿಂದ ಪ್ರತಿಯೊಬ್ಬರ ಹೃದಯವನ್ನೂ ಗೆಲ್ಲುತ್ತೀರಿ. ಇಂದು ಯಾವುದೇ ಆಶ್ಚರ್ಯಗಳಿಲ್ಲದ ಗಮನಾರ್ಹವಲ್ಲದ ದಿನವಾಗಿರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.