ETV Bharat / bharat

ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ..

author img

By

Published : Mar 23, 2022, 5:30 AM IST

ಇಂದಿನ ರಾಶಿ ಭವಿಷ್ಯ ಹೀಗಿದೆ..

ರಾಶಿ ಭವಿಷ್ಯ
ರಾಶಿ ಭವಿಷ್ಯ

ಮೇಷ: ಒಂದು ಅವಸರದ ನಿರ್ಧಾರದಿಂದ ದೀರ್ಘಾವಧಿಯಲ್ಲಿ ನೀವು ಮಾಡಿರುವ ಸಾಕಷ್ಟು ಕೆಲಸವನ್ನು ಏನೂ ಇಲ್ಲದಂತೆ ಮಾಡಬಹುದು. ಆತಂಕದ ಬೆಳಗಿನ ನಂತರ ನೀವು ಸಂಜೆ ಮಕ್ಕಳೊಂದಿಗೆ ಕಳೆಯಲು ಅವರಿಗೆ ಹೋಮ್ ವರ್ಕ್ ಅಥವಾ ಪ್ರಾಜೆಕ್ಟ್ ಮಾಡಲು ನೆರವಾಗುತ್ತೀರಿ.

ವೃಷಭ: ಇಂದು ನೀವು ನಿಮ್ಮನ್ನು ಪ್ರಚೋದಿಸುವ ಮತ್ತು ನಿಮಗೆ ಸಿಟ್ಟು ಬರಿಸುವ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ನೀವು ಪ್ರತೀಕಾರ ತೆಗೆದುಕೊಳ್ಳದೇ ಇರುವುದು ಉತ್ತಮ ಮತ್ತು ನಿಮ್ಮ ಒಳ್ಳೆಯ ಸ್ವಭಾವಕ್ಕೆ ಹೊಂದಿಕೊಳ್ಳದ ವಿಷಯಗಳನ್ನು ಮಾಡದಿರಿ. ಶಾಂತ ಮತ್ತು ಕ್ಷೋಭೆರಹಿತವಾಗಿರಿ. ನಿಮ್ಮ ಒಳ್ಳೆಯ ಸ್ವಭಾವಕ್ಕೆ ತಕ್ಕಂತೆ ಪ್ರತಿಕ್ರಿಯಿಸಿ ಮತ್ತು ವರ್ತಿಸಿ.

ಮಿಥುನ: ಮೇಲಧಿಕಾರಿಗಳು ನಿಮಗೆ ಹೊಸ ಜವಾಬ್ದಾರಿಗಳನ್ನು ನೀಡುತ್ತಾರೆ. ನಿಮ್ಮ ಹಗಲಿನ ಸಂಕಷ್ಟ, ದಿನದ ಕೆಲಸದ ಅಂತ್ಯದಲ್ಲಿ ನೀವು ಅತ್ಯುತ್ತಮ ಫಲಿತಾಂಶಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವುದರಿಂದ ಸಂತೋಷವಾಗಿ ಬದಲಾಗುತ್ತದೆ. ನೀವು ಟೆಂಡರ್‌ಗಳ ಹರಾಜನ್ನು ಕೆಲ ದಿನಗಳು ತಡ ಮಾಡಿದರೆ ಒಳಿತು.

ಕರ್ಕಾಟಕ: ನೀವು ಇಂದು ನಿಮ್ಮ ದಿನವನ್ನು ಅತ್ಯಂತ ಉತ್ತಮ ಸ್ಫೂರ್ತಿಯಲ್ಲಿ ಪ್ರಾರಂಭಿಸುತ್ತೀರಿ. ನಿಮ್ಮ ಉತ್ಸಾಹ ಮತ್ತು ಜೀವಂತಿಕೆ ತಡೆಯಲಾಗದ್ದು, ಮತ್ತು ನೀವು ಎಲ್ಲಿ ಹೋದರೂ ನಿಮ್ಮ ಸುತ್ತಲಿನ ಜನರ ಮೂಡ್ ಉತ್ತಮಪಡಿಸುತ್ತೀರಿ. ಆದರೆ ಕೆಟ್ಟ ಸುದ್ದಿ ಕಂಗೆಡಿಸುತ್ತದೆ.

ಸಿಂಹ: ನೀವು ನಿಮ್ಮ ಕೆಲಸಕ್ಕೆ ಅಗತ್ಯವಿರುವ ಪ್ರಾಮುಖ್ಯತೆಯನ್ನು ನೀಡಿದರೆ ಬಡ್ತಿ ಪಡೆಯುತ್ತೀರಿ. ನೀವು ಕೆಲಸ ಮಾಡುವ ಪ್ರಮಾಣವನ್ನೂ ಹೆಚ್ಚಿಸಲಿದ್ದೀರಿ. ನಿಮ್ಮ ಶ್ರಮದ ಪ್ರತಿಫಲ ಕೂಡಲೇ ನಿಮಗೆ ಲಭ್ಯವಿಲ್ಲದೇ ಇರಬಹುದು, ಸಂಕ್ಷಿಪ್ತ ಸಮಯದಲ್ಲಿ, ನೀವು ನಿರೀಕ್ಷಿದ್ದಕ್ಕಿಂತ ಹೆಚ್ಚು ಲಾಭಗಳು ಮತ್ತು ಪ್ರಯೋಜನಗಳನ್ನು ಗಳಿಸುತ್ತೀರಿ.

ಕನ್ಯಾ: ಹೆಚ್ಚು ಜವಾಬ್ದಾರಿಗಳನ್ನು ಒಪ್ಪಿಕೊಳ್ಳುವ ನಿಮ್ಮ ಆಕಾಂಕ್ಷೆ ಮತ್ತು ಬಯಕೆ ಇಂದು ಗುರುತಿಸಲ್ಪಡುತ್ತದೆ. ಕೆಲಸದ ದಿನ ನಂತರ ನೀವು ಕೊಂಚ ಮನರಂಜನೆ ಮತ್ತು ವಿಶ್ರಾಂತಿಯನ್ನು ಖಾಸಗಿ ಕಾರ್ಯಕ್ರಮ, ಪಾರ್ಟಿ ಅಥವಾ ಸಂಜೆ ವಿವಾಹದ ಸಮಾರಂಭದಲ್ಲಿ ಪಡೆಯಿರಿ.

ತುಲಾ: ರಿಸ್ಕ್ ತೆಗೆದುಕೊಳ್ಳುವ ನಿಮ್ಮ ಸ್ವಭಾವದಿಂದ ಅಪಾರ ಪ್ರಯೋಜನ ಪಡೆಯಲು ಶಕ್ತರಾಗುತ್ತೀರಿ. ಕೆಲಸದಲ್ಲಿ ಮೇಲಧಿಕಾರಿಗಳು ಕೆಲಸದಲ್ಲಿ ನಿಮ್ಮ ಕೌಶಲ್ಯ ಮತ್ತು ಚೆನ್ನಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಗುರುತಿಸುತ್ತಾರೆ. ಅವರು ನಿಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಹಾಕಲು ಪ್ರೇರೇಪಿಸುತ್ತಾರೆ.

ವೃಶ್ಚಿಕ: ಇಂದು ನೀವು ಒಳ್ಳೆಯ ಮೂಡ್ ನಲ್ಲಿದ್ದು ನಿಮ್ಮ ಪ್ರೀತಿಪಾತ್ರರೊಂದಿಗೆ ಭಾವನೆಗಳನ್ನು ವ್ಯಕ್ತಪಡಿಸುತ್ತೀರಿ. ಮತ್ತು ಇನ್ನೇನು? ಅವರು ಮಾನ್ಯ ಮಾಡಲೇಬೇಕು. ನಿಮ್ಮ ಹೃದಯ ಸಂಪೂರ್ಣ ಭಾವನೆಗಳಿಂದ ಕೂಡಿದ್ದರೂ, ನಿಮ್ಮಂತೆ ವ್ಯಕ್ತಪಡಿಸಬೇಡಿ ಅದು ನಿಮ್ಮ ಮನ ನೋಯಿಸಬಹುದು.

ಧನು: ಆಶ್ಚರ್ಯವಿಲ್ಲ, ನೀವು ಬಹಳ ಕಾಲದಿಂದ ಅದೇ ಕೆಲಸವನ್ನು ಮಾಡುತ್ತಿರುವಂತೆ ಭಾವಿಸುತ್ತೀರಿ. ನಿಮ್ಮ ಶಕ್ತಿಯ ಮಟ್ಟ ಮತ್ತು ಉತ್ಸಾಹ ನಿಮ್ಮ ಸಾಧಾರಣ ದಿನಚರಿಯಿಂದ ಕಳೆದುಹೋಗಿದೆ. ದುರಾದೃಷ್ಟವಶಾತ್, ನಿಮ್ಮ ತಾರೆಗಳು ಕೂಡಾ ಇಂದು ಸೋಮಾರಿಯಾಗಿವೆ, ಮತ್ತು ನೀವು ಉತ್ಸಾಹಗೊಳ್ಳಲು ಏನೂ ಉಳಿದಿಲ್ಲ. ಈ ದಿನ ಶಾಂತವಾಗಿ ಮುಗಿಯಲಿ ಮತ್ತು ಒಳ್ಳೆಯ ನಾಳೆಗಾಗಿ ಕಾಯಿರಿ.

ಮಕರ: ನೀವು ಒಳ್ಳೆಯ ಸಂವಹನ ಕೌಶಲ್ಯಗಳನ್ನು ಹೊಂದಿದ್ದೀರಿ; ಇದು ನಿಮಗೆ ನಿಮ್ಮ ಸುತ್ತಲೂ ಇರುವ ಅತ್ಯಂತ ಹಠ ಸ್ವಭಾವದವರನ್ನು ಮನ ಒಲಿಸಲು ನೆರವಾಗುತ್ತದೆ. ಆದಾಗ್ಯೂ, ನೀವು ಈ ಪ್ರತಿಭೆಯನ್ನು ಮತ್ತೊಮ್ಮೆ ಸಾಣೆ ಹಿಡಿಯಬೇಕು. ನೀವು ವಿಷಯದ ಹೃದಯದಲ್ಲಿ ನೋಡುತ್ತೀರಿ ಮತ್ತು ನೀವು ಹುಡುಕುತ್ತಿರುವ ಉತ್ತರಗಳನ್ನು ಕಂಡುಕೊಳ್ಳುತ್ತೀರಿ.

ಕುಂಭ: ಹಣಕಾಸು ಸಮಸ್ಯೆಗಳು ಅಥವಾ ಆದಾಯಕ್ಕೆ ಸಂಬಂಧಿಸಿದ ಕಾಳಜಿಗಳಾಗಿರಲಿ, ಹಣದ ವಿಷಯಗಳು ನಿಮ್ಮ ಮನಸ್ಸನ್ನು ಇಡೀ ದಿನ ತುಂಬಿರುತ್ತವೆ. ದಿನದ ನಂತರದಲ್ಲಿ ನಿಮ್ಮ ಮಿತ್ರರೊಂದಿಗೆ ಮಹತ್ತರ ಸಮಯ ನಿಮ್ಮದಾಗುತ್ತದೆ. ನೀವು ನಿಮ್ಮ ಮಿತ್ರರಿಗೆ ಬೆಲೆ ಕೊಡುವುದಿಲ್ಲ ಎಂದಲ್ಲ, ಬದಲಿಗೆ ನೀವು ಪರಸ್ಪರ ನೀವು ಎಷ್ಟು ಅಗತ್ಯ ತಿಳಿಯುತ್ತೀರಿ.

ಮೀನ: ಇಂದು ನೀವು ನಿಮ್ಮ ಆತ್ಮೀಯರೊಂದಿಗೆ ನಿಮ್ಮ ಅತ್ಯಂತ ಆಂತರಿಕ ಭಾವನೆಗಳನ್ನು ಹಂಚಿಕೊಳ್ಳುವ ಭಾನೆ ಹೊಂದಿರುತ್ತೀರಿ. ನೀವು ಒಳ್ಳೆಯ ರೀತಿಯಲ್ಲಿ ಸಂವಹನ ನಡೆಸುತ್ತೀರಿ. ಇದು ನಿಮ್ಮ ಸುತ್ತಲೂ ಬುದದ್ಧಜೀವಿಗಳನ್ನು ಆಕರ್ಷಿಸುತ್ತದೆ. ನಿಮಗೆ ಅತ್ಯಂತ ಸುಶಿಕ್ಷಿತ ಮತ್ತು ಚೆನ್ನಾಗಿ ಬೆಳೆದಿರುವ ವ್ಯಕ್ತಿಗಳೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಇದು ಕೆಲಸದಲ್ಲಿ ವೈಯಕ್ತಿಕ ಪ್ರಗತಿ ನೀಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.