ETV Bharat / bharat

ಶನಿವಾರದ ದಿನ ಭವಿಷ್ಯ.. ಯಾರ ರಾಶಿಯಲ್ಲಿ ಏನು? - saturday horoscope

ಶನಿವಾರದ ರಾಶಿಭವಿಷ್ಯ ಹೀಗಿದೆ.

ದಿನ ಭವಿಷ್ಯ
ದಿನ ಭವಿಷ್ಯ
author img

By

Published : May 27, 2023, 4:58 AM IST

Updated : May 27, 2023, 6:24 AM IST

ಮೇಷ : ನಿಮ್ಮ ಮಕ್ಕಳ ಬೇಡಿಕೆಗಳಿಗೆ ನೀವು ಒಪ್ಪಿಕೊಳ್ಳುವ ಹೆಚ್ಚಿನ ಅವಕಾಶಗಳಿವೆ. ನೀವು ಉಳಿದ ಎಲ್ಲ ಯೋಜನೆಗಳನ್ನೂ ಮುಗಿಸುವ ಸಾಧ್ಯತೆ ಇದೆ. ವೈದ್ಯಕೀಯ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಫಲಪ್ರದ ದಿನ ಮುಂದಿದೆ.

ವೃಷಭ : ಇಂದು ನಿಮ್ಮ ಸೃಜನಶೀಲ ಭಾಗವು ನಿಮ್ಮ ಅತ್ಯಂತ ಸ್ಪರ್ಧಾತ್ಮಕ ಲಕ್ಷಣದೊಂದಿಗೆ ಸೇರಿದೆ. ಕೆಲಸದಲ್ಲಿ ನಿಮ್ಮ ದಕ್ಷತೆ ಮತ್ತು ಉತ್ಪಾದಕತೆ ಪ್ರತಿಯೊಬ್ಬರಿಂದಲೂ ಶ್ಲಾಘಿಸಲ್ಪಡುತ್ತದೆ ಮತ್ತು ಕೆಲವರು ನಿಮ್ಮನ್ನು ಅವರ ಸ್ಫೂರ್ತಿಯಾಗಿಯೂ ಪರಿಗಣಿಸಬಹುದು. ನಿಮ್ಮ ಸಹೋದ್ಯೋಗಿಗಳು ಹೊಂದಿಕೊಳ್ಳುವ ಮತ್ತು ಬೆಂಬಲಪೂರ್ವಕ ಸ್ವಭಾವ ಕಾಣುತ್ತೀರಿ. ನಿಮ್ಮ ಯೋಜನೆಗಳು ಅತ್ಯಂತ ವೇಗದಲ್ಲಿ ಪೂರ್ಣಗೊಳ್ಳುತ್ತವೆ ಮತ್ತು ನೀವು ಮಾಡುವ ಪ್ರತಿಯೊಂದರಲ್ಲೂ ನೀವು ಅಸಾಧಾರಣ ಪುರಸ್ಕಾರಗಳನ್ನು ಪಡೆಯುತ್ತೀರಿ.

ಮಿಥುನ: ನೀವು ನಿಮ್ಮ ಹೃದಯಕ್ಕೆ ಬಹಳ ಹತ್ತಿರವಾದವರೊಂದಿಗೆ ಭಾವನಾತ್ಮಕ ಬಂಧ ರೂಪಿಸಿಕೊಳ್ಳುತ್ತೀರಿ. ಬಹಳಷ್ಟು ಸಮಯ ನೀವು ಅತ್ಯಂತ ಉತ್ಸಾಹದ ಮನಸ್ಥಿತಿಯಲ್ಲಿರುತ್ತೀರಿ. ನಿಮ್ಮ ಹೆಚ್ಚಿನ ಶಕ್ತಿಯನ್ನು ಕೆಳಕ್ಕೆ ತರುವ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದರೆ ಹರ್ಷಚಿತ್ತದಿಂದ ನೀವು ಪರಿಹರಿಸಲಾಗದ ಸಮಸ್ಯೆಯೇ ಇಲ್ಲ.

ಕರ್ಕಾಟಕ: ನಿಮಗೆ ಒಂದು ಪುರಸ್ಕಾರಯುತ ದಿನ ಕಾದಿದೆ. ನಿಮ್ಮ ತಾರೆಗಳಲ್ಲಿ ಹೆಚ್ಚಿನ ನಷ್ಟಗಳೇನೂ ಬರೆದಿಲ್ಲ. ಆದರೆ ನೀವು ಕೊಂಚ ಗೊಂದಲದ ಭಾವನೆ ಹೊಂದಬಹುದು ಮತ್ತು ಕೆಲಕಾಲ ಏಕಾಂಗಿಯಾಗಿ ಕಾಲ ಕಳೆಯಲು ಬಯಸಬಹುದು. ನಿಮ್ಮ ಮಕ್ಕಳು ಹತ್ತಿರದಲ್ಲಿ ಇಲ್ಲದಿದ್ದರೆ ನೀವು ಭಾವನಾತ್ಮಕವಾಗಿ ಕಷ್ಟಕ್ಕೆ ಸಿಲುಕಬಹುದು.

ಸಿಂಹ : ನಿಮ್ಮ ಅಲ್ಲಾಡದ ನಿರ್ಧಾರಗಳು ನಿಮಗೆ ಬಯಸಿದ ಫಲಿತಾಂಶಗಳನ್ನು ತಂದುಕೊಡಲು ನೆರವಾಗಬಹುದು. ನೀವು ಜಗಜಟ್ಟಿಯಂತೆ ಸದೃಢರಾಗಿರುತ್ತೀರಿ. ಕಛೇರಿಯಲ್ಲಿ ನೀವು ಕೊಂಚ ಗುರಿ ಆಧಾರಿತವಾಗಿರುತ್ತೀರಿ. ನಿಮ್ಮ ಬಾಂಧವ್ಯಗಳನ್ನು ಕಾಪಾಡಿಕೊಳ್ಳುವಲ್ಲಿ ಕೊಂಚ ಎಚ್ಚರವಾಗಿರಿ. ಏಕೆಂದರೆ ಅನಗತ್ಯ ವಾದವಿವಾದಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ. ಅದು ಮಿತಿಮೀರಿ ಹೋಗುವ ಸಾಧ್ಯತೆ ಇದೆ.

ಕನ್ಯಾ: ನೀವು ನಿಮ್ಮ ಕುಟುಂಬದ ನೈಜ ಮೌಲ್ಯವನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಸಂಧಾನ ಕೌಶಲ್ಯಗಳು ಇತ್ಯರ್ಥವಾಗದ ವಿವಾದಗಳನ್ನು ಇತ್ಯರ್ಥಪಡಿಸಲು ನೆರವಾಗಬಹುದು. ನಿಮ್ಮ ವಾಸ್ತವಿಕತೆಯ ರೀತಿಯಿಂದ ನಿಮಗೆ ಜೀವನ ಕುರಿತು ಹೆಚ್ಚು ಕಲಿಯಲು ಮತ್ತು ವಿರೋಧವಿದ್ದಾಗ ಮಾತ್ರ ನೈಜ ಪ್ರಗತಿ ಸಾಧ್ಯ ಎಂದು ನಿಮ್ಮನ್ನು ನಂಬಲು ಸಾಧ್ಯವಾಗುತ್ತದೆ.

ತುಲಾ: ನಿಮ್ಮ ದಿನ ಕುಟುಂಬದ ವಿನೋದದ ಸಮಯದೊಂದಿಗೆ ತುಂಬಿರುತ್ತದೆ. ನಿಮ್ಮ ಮನಸ್ಥಿತಿಯು ನಿಮ್ಮ ಕುಟುಂಬವನ್ನು ಹೊರಗಡೆ ಸುತ್ತಾಡಲು ಕರೆದೊಯ್ಯುವುದು ಅಥವಾ ಪಾರ್ಟಿ ಅಥವಾ ಸಂತೋಷಕೂಟ ಆಯೋಜಿಸುವಂತಿದೆ. ನೀವು ಧಾರ್ಮಿಕ ಸುತ್ತಾಟ ಯೋಜಿಸಲಿದ್ದು, ಅದರ ಮೂಲಕ ನೀವು ದೇವರ ಆಶೀರ್ವಾದ ಪಡೆಯುತ್ತೀರಿ.

ವೃಶ್ಚಿಕ: ನೀವು ಸಾಕಷ್ಟು ಸಂಕಷ್ಟ ಅನುಭವಿಸುತ್ತೀರಿ. ಇಂದು ನಿಮ್ಮ ಭಾವನೆಗಳನ್ನು ಹೊರಹಾಕಲು ಸೂಕ್ತವಾದ ದಿನ. ನೀವು ಒತ್ತಡದಿಂದ ಸೋತುಹೋದ ಭಾವನೆ ಅನುಭವಿಸುತ್ತೀರಿ ಮತ್ತು ಆದ್ದರಿಂದ ನಿಮ್ಮ ಕುಟುಂಬ ಮತ್ತು ಮಿತ್ರರೊಂದಿಗೆ ಕೊಂಚ ಸಮಯ ಕಳೆಯುವುದು ಸೂಕ್ತ.

ಧನು : ನೀವು ಕಠಿಣ ಕೆಲಸಗಾರರು ಮತ್ತು ಬಹುಕಾರ್ಯಗಳನ್ನು ಮಾಡುವುದು ಇಂದು ನಿಮಗೆ ಬಲವಾದ ಅಂಶವಾಗುತ್ತದೆ. ನೀವು ಕೆಲವು ಸವಾಲುಗಳನ್ನು ಎದುರಿಸಬಹುದು. ಆದರೆ ನಿಮ್ಮ ದೃಢತೆಯನ್ನು ನಂಬಿರಿ ಮತ್ತು ನಿಮ್ಮ ಸಹಜ ಪ್ರವೃತ್ತಿಗೆ ಹಿಂದಿರುಗಿರಿ. ನಿಮಗೆ ಇದು ಸರಾಗವಾಗಿಲ್ಲದೇ ಇರಬಹುದು. ಆದರೆ ಕೆಲ ಕಷ್ಟಗಳಿಲ್ಲದೆ ಜೀವನವಾದರೂ ಎಂಥದ್ದು?

ಮಕರ: ನೀವು ಸದೃಢ ಮತ್ತು ಆದರ ಪೂರ್ವಕವಾಗಿರುತ್ತೀರಿ ಮತ್ತು ಯಾವುದೇ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿಲ್ಲ. ಬಾಕಿ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಕಷ್ಟವೆನಿಸಿದರೂ, ಅದು ಅಸಾಧ್ಯವಾದ ಕೆಲಸವಲ್ಲ. ನೀವು ಸಕಾಲದಲ್ಲಿ ಕೆಲಸ ಪೂರ್ಣಗೊಳಿಸದೆ ನಿಮ್ಮ ಬಾಸ್ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ ಇದೆ. ನೀವು ಇಂದು, ಹಣಕಾಸಿಗೆ ಸಂಬಂಧಿಸಿದ ವಿಷಯಗಳನ್ನು ಮುಂದೂಡಲು ಬಯಸಬಹುದು.

ಕುಂಭ: ನೀವು ನಿಮ್ಮ ಕುಟುಂಬ ಮತ್ತು ಮಿತ್ರರನ್ನು ಅತ್ಯಂತ ಸಂತೋಷದಲ್ಲಿರಿಸುತ್ತೀರಿ. ನೀವು ಎಲ್ಲ ಬಗೆಯ ಸಂಕಟಗಳಿಗೆ ಸಿಲುಕಿಕೊಳ್ಳುತ್ತೀರಿ. ಆದರೆ ಅದರ ಮುಖದಲ್ಲಿ ನಗು ಮೂಡಿಸುತ್ತೀರಿ. ನಿಮ್ಮ ಕುಟುಂಬದ ಮೇಲೆ ನೀವು ಸುರಿಸುವ ಪ್ರೀತಿ ನಿಮಗೆ ಒಂದಲ್ಲ ಹಲವು ವಿಧಾನದಲ್ಲಿ ಹಿಂದಿರುಗುತ್ತದೆ. ನಿಮ್ಮ ಕುಟುಂಬಕ್ಕೆ ನಿಮ್ಮ ನಿಷ್ಠೆ, ನಿಮಗೆ ಗೌರವ ಮತ್ತು ಶ್ಲಾಘನೆ ತಂದುಕೊಡುವಲ್ಲಿ ನೆರವಾಗುತ್ತದೆ.

ಮೀನ: ಮುಂಚೂಣಿಯಲ್ಲಿರಲು ನೀವು ಸೃಜನಶೀಲ ಮತ್ತು ನಿಮ್ಮನ್ನು ಮರು ಅನ್ವೇಷಿಸಿಕೊಳ್ಳಲು ಹೊಸ ದಾರಿಗಳನ್ನು ಹುಡುಕುತ್ತಿರಿ. ನಿಮ್ಮ ಬಯಕೆಯೇ ವೃತ್ತಿಯಾದರೆ ನೀವು ಪ್ರತಿಯೊಬ್ಬರನ್ನೂ ಮೀರಿ ಬೆಳೆಯುವುದು ಖಂಡಿತ.

Last Updated : May 27, 2023, 6:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.