ETV Bharat / bharat

ಸೈಬರ್ ಭಯೋತ್ಪಾದಕ ಸಾಫ್ಟವೇರ್ ಎಂಜಿನಿಯರ್​ ಅನೀಸ್​ಗೆ ಜೀವಾವಧಿ ಶಿಕ್ಷೆ - ಸೈಬರ್ ಭಯೋತ್ಪಾದನೆ ನಡೆಸಿದ ಆರೋಪ

2014ರಲ್ಲಿ ಅಮೆರಿಕದ ಶಾಲೆಯೊಂದರ ಮೇಲೆ ಆತ್ಮಾಹುತಿ ಬಾಂಬ್ ದಾಳಿಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಆರೋಪಿ ಅನಿಸ್ ಶಕೀಲ್ ಅನ್ಸಾರಿಯನ್ನು ಎಟಿಎಸ್ ಬಂಧಿಸಿತ್ತು. ಆರೋಪಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ 115, 120 (ಬಿ) ಸೆಕ್ಷನ್ 43 (ಎ), 66 (ಎಫ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಸೈಬರ್ ಭಯೋತ್ಪಾದಕ ಸಾಫ್ಟವೇರ್ ಎಂಜಿನಿಯರ್​ ಅನೀಸ್​ಗೆ ಜೀವಾವಧಿ ಶಿಕ್ಷೆ
Cyber Terrorism Case: Accused sentenced to life imprisonment
author img

By

Published : Oct 22, 2022, 3:18 PM IST

ಮುಂಬೈ(ಮಹಾರಾಷ್ಟ್ರ): ಸೈಬರ್ ಭಯೋತ್ಪಾದನೆ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅನೀಸ್ ಶಕೀಲ್ ಅನ್ಸಾರಿ ಎಂಬಾತನಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿ ಮುಂಬೈ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ. ಸಾಫ್ಟವೇರ್ ಎಂಜಿನಿಯರ್ ಆಗಿದ್ದ ಅನೀಸ್​ನನ್ನು 2014 ರಲ್ಲಿ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿತ್ತು. ಆಗಿನಿಂದಲೂ ಈತ ನ್ಯಾಯಾಂಗ ಬಂಧನದಲ್ಲಿದ್ದ.

2014ರಲ್ಲಿ ಅಮೆರಿಕದ ಶಾಲೆಯೊಂದರ ಮೇಲೆ ಆತ್ಮಾಹುತಿ ಬಾಂಬ್ ದಾಳಿಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಆರೋಪಿ ಅನಿಸ್ ಶಕೀಲ್ ಅನ್ಸಾರಿಯನ್ನು ಎಟಿಎಸ್ ಬಂಧಿಸಿತ್ತು. ಆರೋಪಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ 115, 120 (ಬಿ) ಸೆಕ್ಷನ್ 43 (ಎ), 66 (ಎಫ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಸೈಬರ್‌ ಟೆರರಿಸಂ ಕುರಿತ ಮೊದಲ ಆದೇಶ ಇದಾಗಿದೆ. ಆರೋಪಿ ಅನೀಸ್​​ ಶಕೀಲ್ ಅನ್ಸಾರಿಗೆ ಸೈಬರ್ ಟೆರರಿಸಂ ಕಾಯ್ದೆಯಡಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದ ಆರೋಪಿ ನಕಲಿ ಪ್ರೊಫೈಲ್ ತಯಾರಿಸಿ ಬಾಂಬ್ ತಯಾರಿಸಲು ಸಂಚು ರೂಪಿಸಿದ್ದ.

ಇದನ್ನೂ ಓದಿ: Cyber Crime: ಜಸ್ಟ್ ಒಂದು ಲಿಂಕ್ ಕ್ಲಿಕ್ ಮಾಡಿ 1.69 ಲಕ್ಷ ರೂ. ಕಳೆದುಕೊಂಡ ತುಮಕೂರು ವ್ಯಕ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.