ನವದೆಹಲಿ: ಬಾಯಿಯಲ್ಲಿ ದಂತ ದ್ರವ್ಯದ ರೂಪದಲ್ಲಿ 951 ಗ್ರಾಂ ಚಿನ್ನ ಸಾಗಿಸುತ್ತಿದ್ದ ಇಬ್ಬರು ಉಜ್ಬೇಕಿ ಪ್ರಜೆಗಳನ್ನು ದೆಹಲಿ ಕಸ್ಟಮ್ಸ್ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ.
-
Officers of Customs AIU, IGI Airport apprehended 2 Uzbeki nationals on the night of 28th August coming from Dubai in the Green Channel. On search, 951 gms gold in form of dentures and a metallic chain was recovered from their oral cavity: Delhi Customs Zone pic.twitter.com/kcTl80yDt8
— ANI (@ANI) September 10, 2021 " class="align-text-top noRightClick twitterSection" data="
">Officers of Customs AIU, IGI Airport apprehended 2 Uzbeki nationals on the night of 28th August coming from Dubai in the Green Channel. On search, 951 gms gold in form of dentures and a metallic chain was recovered from their oral cavity: Delhi Customs Zone pic.twitter.com/kcTl80yDt8
— ANI (@ANI) September 10, 2021Officers of Customs AIU, IGI Airport apprehended 2 Uzbeki nationals on the night of 28th August coming from Dubai in the Green Channel. On search, 951 gms gold in form of dentures and a metallic chain was recovered from their oral cavity: Delhi Customs Zone pic.twitter.com/kcTl80yDt8
— ANI (@ANI) September 10, 2021
ದುಬೈನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದವರ ತಪಾಸಣೆ ವೇಳೆ ಇಬ್ಬರು ಉಜ್ಬೇಕಿ ಪ್ರಜೆಗಳ ಬಾಯಲ್ಲಿ ಚಿನ್ನವಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಕದ್ದ ಬೈಕ್ಗಳನ್ನು ಗುಜರಿಗೆ ಕೊಂಡೊಯ್ಯುತ್ತಿದ್ದ ಖದೀಮರು ಪೊಲೀಸರ ವಶಕ್ಕೆ
ಇಬ್ಬರನ್ನು ಬಂಧಿಸಿರುವ ಪೊಲೀಸರು, ವಿಚಾರಣೆಗೊಳಪಡಿಸಿದ್ದಾರೆ. ಬಂಧಿತರಿಂದ 951 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.