ಹೈದರಾಬಾದ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಕೆವಿನ್ ಪೀಟರ್ಸನ್ ಪ್ರಧಾನಿ ನರೇಂದ್ರ ಮೋದಿ ಅವರ ಘೇಂಡಾಮೃಗ ಸಂರಕ್ಷಣಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಅವರನ್ನು ಹೀರೋ ಎಂದು ಕರೆದಿದ್ದಾರೆ.
ಇದನ್ನೂ ಓದಿ: ವಿಶ್ವ ಖಡ್ಗಮೃಗ ದಿನ : 2,479 ಖಡ್ಗಮೃಗಗಳ ಕೊಂಬು ನಾಶಪಡಿಸಿದ ಅಸ್ಸೋಂ ಸರ್ಕಾರ
'ಘೇಂಡಾಮೃಗಗಳ ರಕ್ಷಣೆಗೆ ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ ಬೆಂಬಲವಾಗಿ ನಿಂತಿದ್ದಾರೆ. ಭಾರತದಲ್ಲಿ ಖಡ್ಗಮೃಗಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರಲು ಅವರು ಕೈಗೊಂಡಿರುವ ನಿರ್ಧಾರ ಕಾರಣವಾಗಿದೆ. ಎಂತಹ ನಾಯಕ ಅವರು' ಎಂದು ಬಣ್ಣಿಸಿದ್ದಾರೆ.
-
Thank you, @narendramodi! A global leader standing up for the planets rhino species!
— Kevin Pietersen🦏 (@KP24) September 23, 2021 " class="align-text-top noRightClick twitterSection" data="
If only more leaders would do the same.
And this is the reason why rhino numbers in India are rising exponentially!
What a hero! 🙏🏽 https://t.co/6ol4df0NpV
">Thank you, @narendramodi! A global leader standing up for the planets rhino species!
— Kevin Pietersen🦏 (@KP24) September 23, 2021
If only more leaders would do the same.
And this is the reason why rhino numbers in India are rising exponentially!
What a hero! 🙏🏽 https://t.co/6ol4df0NpVThank you, @narendramodi! A global leader standing up for the planets rhino species!
— Kevin Pietersen🦏 (@KP24) September 23, 2021
If only more leaders would do the same.
And this is the reason why rhino numbers in India are rising exponentially!
What a hero! 🙏🏽 https://t.co/6ol4df0NpV
ವಿಶ್ವ ಖಡ್ಗಮೃಗಗಳ ದಿನಾಚರಣೆ ಅಂಗವಾಗಿ ಅಸ್ಸೋಂ ಸರ್ಕಾರ ದಾಖಲೆಯ 2,479 ಖಡ್ಗಮೃಗಗಳ ಕೊಂಬುಗಳನ್ನು ಸುಟ್ಟು ಹಾಕಿತ್ತು. ಈ ಮೂಲಕ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆಯ ಖಾತರಿ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಸಿಎಂ ಹೇಮಂತ್ ಬಿಸ್ವಾ ಶರ್ಮಾ ಮಾಡಿದ್ದ ಟ್ವೀಟ್ ಅನ್ನು ಪ್ರಧಾನಿ ಮೋದಿ ರಿಟ್ವೀಟ್ ಮಾಡುವ ಮೂಲಕ ಅಲ್ಲಿನ ಸರ್ಕಾರದ ನಿರ್ಧಾರವನ್ನು ಕೊಂಡಾಡಿದ್ದಾರೆ.