ETV Bharat / bharat

ಹೈದರಾಬಾದ್​ ಜೂಯಾಲಾಜಿಕಲ್​ ಪಾರ್ಕ್​ನ 8 ಸಿಂಹಗಳಲ್ಲಿ ಕೊರೊನಾ ಲಕ್ಷಣ - ಹೈದರಾಬಾದ್​ ಜೂ ಪಾರ್ಕ್ ಸುದ್ದಿ

ಹೈದರಾಬಾದ್​ನಲ್ಲಿರುವ ಜೂಯಾಲಾಜಿಕಲ್​ ಪಾರ್ಕ್​ನ ಎಂಟು ಸಿಂಹಗಳಲ್ಲಿ ಕೊರೊನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡಿವೆ.

covid symptoms for 8 lions, covid symptoms for 8 lions in the hyderabad zoo park, hyderabad zoo park, hyderabad zoo park news, 8 ಸಿಂಹಗಳಿಗೂ ಕೊರೊನಾ ಲಕ್ಷಣ, ಹೈದರಾಬಾದ್​ ಜೂ ಪಾರ್ಕ್​ನ 8 ಸಿಂಹಗಳಿಗೂ ಕೊರೊನಾ ಲಕ್ಷಣ, ಹೈದರಾಬಾದ್​ ಜೂ ಪಾರ್ಕ್, ಹೈದರಾಬಾದ್​ ಜೂ ಪಾರ್ಕ್ ಸುದ್ದಿ,
ಹೈದರಾಬಾದ್​ ಜೂ ಪಾರ್ಕ್​ನ 8 ಸಿಂಹಗಳಿಗೂ ಕೊರೊನಾ ಲಕ್ಷಣ
author img

By

Published : May 4, 2021, 11:33 AM IST

Updated : May 4, 2021, 3:05 PM IST

ಹೈದರಾಬಾದ್​: ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿ ನಗರದಾದ್ಯಂತ ಆವರಿಸುತ್ತಿದೆ. ಈಗ ಜನರಲ್ಲಿ ಮಾತ್ರವಲ್ಲ, ವನ್ಯಜೀವಿಗಳಿಗೂ ಮಹಾಮಾರಿ ಅಂಟಿಕೊಂಡಿದೆಯೇ ಎಂಬ ಅನುಮಾನ ಮೂಡಿದೆ.

ಹೈದರಾಬಾದ್​ನ ಜೂಯಾಲಾಜಿಕಲ್​ ಪಾರ್ಕ್​ನಲ್ಲಿರುವ 8 ಸಿಂಹಗಳಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿವೆ. ಈ ಲಕ್ಷಣಗಳು ಕಾಣಿಸಿದ ಹಿನ್ನೆಲೆಯಲ್ಲಿ ಸಿಂಹಗಳಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದೆ. ಇಂದು ಸಂಜೆ ವೇಳೆಗೆ ವರದಿ ಬರುವ ಸಾಧ್ಯತೆಯಿದೆ.

ಈಗಾಗಲೇ ಕೇಂದ್ರ ಪರಿಸರ ಸಚಿವಾಲಯದ ನಿರ್ದೇಶನದಂತೆ ಮೃಗಾಲಯವನ್ನು ಭಾನುವಾರದಿಂದ ಮುಚ್ಚಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ 2 ಕೋಟಿ ಗಡಿ ದಾಟಿದ ಕೋವಿಡ್​ ಕೇಸ್​.. ಒಂದೇ ದಿನ 3,449 ಮಂದಿ ಬಲಿ

Last Updated : May 4, 2021, 3:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.