ETV Bharat / bharat

ಪರಸ್ಪರ ಪ್ರೀತಿಸಿ ಮದುವೆಯಾದ Lovers​​​.. ಕುಟುಂಬದಿಂದ ರಕ್ಷಣೆಗಾಗಿ ಮನವಿ - ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಬೇರೆ ಸಮುದಾಯದ ಇಬ್ಬರು ಪರಸ್ಪರ ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದು, ಇದೀಗ ತಮಗೆ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

couple
couple
author img

By

Published : Jun 23, 2021, 5:44 PM IST

Updated : Jun 23, 2021, 5:55 PM IST

ಬರೇಲಿ(ಉತ್ತರ ಪ್ರದೇಶ): ಬೇರೆ ಸಮುದಾಯದ ಜೋಡಿಯೊಂದು ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಕುಟುಂಬದಿಂದ ತಮಗೆ ರಕ್ಷಣೆ ನೀಡುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಪರಸ್ಪರ ಪ್ರೀತಿಸಿ ಮದುವೆಯಾದ ಲವರ್ಸ್

ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಜೋಡಿ ಇದೀಗ ತಮಗೆ ರಕ್ಷಣೆ ನೀಡುವಂತೆ ಕೋರಿ ಎಸ್​ಪಿಗೆ ಪತ್ರ ಬರೆದಿದ್ದಾರೆ. ಬೇರೆ ಸಮುದಾಯಕ್ಕೆ ಸೇರಿದ್ದ ಜೋಡಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಇದರ ವಿಡಿಯೋ ವೈರಲ್​ ಮಾಡಿದ್ದು, ಹುಡುಗಿ ಕುಟುಂಬದಿಂದ ತಮಗೆ ರಕ್ಷಣೆ ಬೇಕು ಎಂದು ಕೇಳಿಕೊಂಡಿದ್ದಾರೆ.

couple
ರಕ್ಷಣೆಗೋಸ್ಕರ ಮನವಿ ಮಾಡಿದ ಜೋಡಿ

ಹಫೀಜ್​ಗಂಜ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಸುಖ್ಪಾಲ್,​ ಕಳೆದ ಮೂರು ವರ್ಷಗಳಿಂದ ಅದೇ ಪ್ರದೇಶದಲ್ಲಿನ ಶಬಾನಾಳನ್ನ ಪ್ರೀತಿಸುತ್ತಿದ್ದರು. ಇದರ ಬಗ್ಗೆ ಯುವತಿ ಮನೆಯವರಿಗೆ ವಿಷಯ ಗೊತ್ತಾಗುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜೂನ್​ 20ರಂದು ಜೋಡಿ ಮನೆಯಿಂದ ಪರಾರಿಯಾಗಿದೆ. ಇದರ ಬೆನ್ನಲ್ಲೇ ಘಟನೆಗೆ ಸಂಬಂಧಿಸಿದಂತೆ ಬಾಲಕಿ ಸಂಬಂಧಿಕರು ದೂರು ನೀಡಿದ್ದು, ಪೊಲೀಸರು ಮದುವೆಯಾಗಿರುವ ಜೋಡಿಯ ಹುಡುಕಾಟ ನಡೆಸುತ್ತಿದೆ

couple
ಹಿಂದೂ ಸಂಪ್ರದಾಯದಂತೆ ಮದುವೆ

ಇದರ ಮಧ್ಯೆ ಜೋಡಿ ಹಿಂದೂ ಸಂಪ್ರದಾಯದಂತೆ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡಿರುವ ವಿಡಿಯೋ ವೈರಲ್​ ಮಾಡಿದ್ದು, ತಾವಿಬ್ಬರು ಪರಸ್ಪರ ಇಷ್ಟಪಟ್ಟು ಮದುವೆ ಮಾಡಿಕೊಂಡಿದ್ದೇವೆ. ತಮಗೆ ರಕ್ಷಣೆ ನೀಡುವಂತೆ ಕೇಳಿ ಕೊಂಡಿದ್ದಾರೆ.

couple
ದೇವಸ್ಥಾನದಲ್ಲಿ ಮದುವೆಯಾದ ಜೋಡಿ

ಇದನ್ನೂ ಓದಿರಿ: ಬೈಕ್​​ ಸೀಟಿನ ಕೆಳಗೆ ದೈತ್ಯ ನಾಗರಹಾವು.. ಬೆಚ್ಚಿ ಬಿದ್ದ ಬೈಕ್​ ಸವಾರ!

Last Updated : Jun 23, 2021, 5:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.