ETV Bharat / bharat

ನಿಲ್ಲದ ಕೋವಿಡ್ ತಲ್ಲಣ.. ಸೋಂಕಿತರ ಸಂಖ್ಯೆ 3.29 ಕೋಟಿಗೆ ಏರಿಕೆ - ಕೊರೊನಾ

ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಲೇ ಇಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.

ಕೋವಿಡ್
ಕೋವಿಡ್
author img

By

Published : Sep 3, 2021, 10:01 AM IST

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 45,352 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3.29 ಕೋಟಿಗೆ ಏರಿದೆ. ನಿನ್ನೆ ವೈರಸ್​ಗೆ 366 ಮಂದಿ ಬಲಿಯಾಗಿದ್ದು, ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 4,39,895 ಕ್ಕೆ ಏರಿದೆ.

ಸದ್ಯ ದೇಶದಲ್ಲಿ 3,99,778 ಸಕ್ರಿಯ ಪ್ರಕರಣಗಳಿವೆ. ನಿನ್ನೆ ಕೊರೊನಾದಿಂದ 34,791 ಮಂದಿ ಗುಣಮುಖರಾಗಿದ್ದು, ಈವರೆಗೆ 3,20,63,616 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸೆಪ್ಟೆಂಬರ್​ 2 ರವರೆಗೆ ದೇಶದಲ್ಲಿ 67,09,59,968 ವ್ಯಾಕ್ಸಿನ್ ಡೋಸ್​ಗಳನ್ನು ನೀಡಲಾಗಿದೆ.

ಇದನ್ನೂ ಓದಿ: ಈ ರಾಷ್ಟ್ರಗಳಿಂದ ಬರುವ ಪ್ರಯಾಣಿಕರಿಗೆ RT-PCR ವರದಿ, ಪರೀಕ್ಷೆ ಕಡ್ಡಾಯ

ಸೆಪ್ಟೆಂಬರ್​ 2 ರಂದು 16,66,334 ಕೊರೊನಾ ಸ್ಯಾಂಪಲ್​ಗಳನ್ನು ತಪಾಸಣೆ ಮಾಡಲಾಗಿದ್ದು, ನಿನ್ನೆವರೆಗೆ 52,65,35,068 ಗಂಟಲುದ್ರವ ಪರೀಕ್ಷೆಯನ್ನು ಮಾಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.