ETV Bharat / bharat

ದೇಶದಲ್ಲಿ ಮತ್ತೆ ಏರಿಕೆ ಕಂಡ Corona.. 41,806 ಮಂದಿಗೆ ವಕ್ಕರಿಸಿರುವ ವೈರಸ್! - ಭಾರತದ ಕೋವಿಡ್

ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಭಾರತದಲ್ಲಿ ಈವರೆಗೆ ಕೊರೊನಾದಿಂದ 3,01,43,850 ಮಂದಿ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ ಸೋಂಕಿಗೆ 581 ಮಂದಿ ಕೊನೆಯುಸಿರೆಳೆದಿದ್ದು, ಮೃತರ ಸಂಖ್ಯೆ 4,11,989 ಕ್ಕೆ ಏರಿದೆ.

ಕೊರೊನಾ
ಕೊರೊನಾ
author img

By

Published : Jul 15, 2021, 10:12 AM IST

ನವದೆಹಲಿ: ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 41,806 ಕೊರೊನಾ ಕೇಸ್​ಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ ಒಟ್ಟು 39,130 ಮಂದಿ ಗುಣಮುಖರಾಗಿದ್ದಾರೆ.

ಭಾರತದಲ್ಲಿ ಈವರೆಗೆ ಕೊರೊನಾದಿಂದ 3,01,43,850 ಮಂದಿ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ ಸೋಂಕಿಗೆ 581 ಮಂದಿ ಕೊನೆಯುಸಿರೆಳೆದಿದ್ದು, ಮೃತರ ಸಂಖ್ಯೆ 4,11,989 ಕ್ಕೆ ಏರಿದೆ.

  • मिज़ोरम में पिछले 24 घंटों में कोरोना वायरस के 581 नए मामले सामने आए और एक की मौत हुईं। पॉजिटिव मामलों की कुल संख्या 25,751 है जिसमें 5,373 सक्रिय मामले, 20,262 डिस्चार्ज हो चुके मामले और 116 मौतें शामिल हैं: सूचना और जनसंपर्क विभाग, मिज़ोरम सरकार #COVID19 pic.twitter.com/qnK0Lja14z

    — ANI_HindiNews (@AHindinews) July 15, 2021 " class="align-text-top noRightClick twitterSection" data=" ">

ಈವರೆಗೆ 3,09,87,880 ಕೋವಿಡ್​ ಪ್ರಕರಣಗಳು ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ 34,97,058 ಮಂದಿಗೆ ಲಸಿಕೆ ನೀಡಲಾಗಿದ್ದು, ಈವರೆಗೆ 39,13,40,491 ಜನರಿಗೆ ವ್ಯಾಕ್ಸಿನೇಷನ್ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR)​ ತಿಳಿಸಿದೆ.

  • Haridwar SSP asks people to not arrive in the district for Kanwar Yatra.

    Provision for 14-day mandatory institutional quarantine for people coming from outside. Vehicle of anyone attempting to enter the dist will be seized; action under Disaster Mgmt Act for violation of rules. pic.twitter.com/3sBtZPUUs2

    — ANI (@ANI) July 15, 2021 " class="align-text-top noRightClick twitterSection" data=" ">

ಭಾರತದಲ್ಲಿ ಜುಲೈ 14 ರಂದು 19,43,488 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಈವರೆಗೆ 43,80,11,958 ಮಂದಿಗೆ ತಪಾಸಣೆ ಮಾಡಲಾಗಿದೆ ಎಂದು ಐಸಿಎಂಆರ್ ಪ್ರಕಟಿಸಿದೆ.

  • Jharkhand reports 68 new COVID cases and 71 recoveries in the past 24 hours

    Active cases: 344
    Total recoveries: 3,41,015
    Death toll: 5,120 (no new death due to COVID)

    — ANI (@ANI) July 14, 2021 " class="align-text-top noRightClick twitterSection" data=" ">

ಇದನ್ನೂ ಓದಿ:ಈ ದೇಶದಲ್ಲೀಗ 1ಲಕ್ಷಕ್ಕೂ ಅಧಿಕ ಮಂದಿ ಕೋವಿಡ್​ಗೆ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.