ETV Bharat / bharat

ಪಂಜಾಬ್​ 16ನೇ ಮುಖ್ಯಮಂತ್ರಿಯಾಗಿ ಎಸ್. ಚರಣಜಿತ್ ಸಿಂಗ್ ಚನ್ನಿ ಪದಗ್ರಹಣ

ಪಂಜಾಬ್​ನ 16ನೇ ಮುಖ್ಯಮಂತ್ರಿಯಾಗಿ ಎಸ್. ಚರಣಜಿತ್ ಸಿಂಗ್ ಚನ್ನಿ ಅಧಿಕಾರ ಸ್ವೀಕರಿಸಿದರು.

author img

By

Published : Sep 20, 2021, 11:34 AM IST

Updated : Sep 20, 2021, 11:52 AM IST

ಎಸ್. ಚರಣಜಿತ್ ಸಿಂಗ್ ಚನ್ನಿ
ಎಸ್. ಚರಣಜಿತ್ ಸಿಂಗ್ ಚನ್ನಿ

ಚಂಡೀಗಢ: ಪಂಜಾಬ್​ನ 16 ನೇ ಮುಖ್ಯಮಂತ್ರಿಯಾಗಿ ಎಸ್. ಚರಣಜಿತ್ ಸಿಂಗ್ ಚನ್ನಿ ಅಧಿಕಾರ ಸ್ವೀಕರಿಸಿದ್ದಾರೆ. ಚರಣ್​ಜಿತ್​​​ ಸಿಂಗ್​ ಚನ್ನಿಗೆ ರಾಜ್ಯಪಾಲರಾದ ಬನ್ವಾರಿಲಾಲ್ ಪುರೋಹಿತ್ ಪ್ರತಿಜ್ಞಾವಿಧಿ ಬೋಧಿಸಿದರು.

ಕಾಂಗ್ರೆಸ್ ನಾಯಕ ಸುಖಜಿಂದರ್ ಎಸ್ ರಾಂಧವಾ, ಓಪಿ ಸೋನಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚನ್ನಿ ಪದಗ್ರಹಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ, ಪಂಜಾಬ್​ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ನವಜೋತ್​ ಸಿಂಗ್ ಸಿಧು ಭಾಗಿಯಾಗಿದ್ದರು. ಪದಗ್ರಹಣದ ಬಳಿಕ ನಾಯಕರು ಚರಣಜಿತ್ ಸಿಂಗ್​ಗೆ ಶುಭಕೋರಿದರು.

ಕಾರ್ಯಕ್ರಮದ ಬಳಿಕ ನೂತನ ಸಿಎಂ ಹಾಗೂ ಸಚಿವರ ಜತೆ ರಾಹುಲ್ ಗಾಂಧಿ ಸಭೆ ನಡೆಸುವ ಸಾಧ್ಯತೆಯಿದೆ. ಕ್ಯಾಪ್ಟನ್​ ಅಮರೀಂದರ್ ಸಿಂಗ್ ಅವರ ರಾಜೀನಾಮೆಯಿಂದಾಗಿ ತೆರವುಗೊಂಡಿದ್ದ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ದಲಿತ ಮುಖಂಡ ಚರಣಜಿತ್ ಸಿಂಗ್ ಚನ್ನಿ (58) ಅವರನ್ನು ಕಾಂಗ್ರೆಸ್​ ಹೈಕಮಾಂಡ್​ ಆಯ್ಕೆ ಮಾಡಿತ್ತು.

Last Updated : Sep 20, 2021, 11:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.