ETV Bharat / bharat

ಮತ ಎಣಿಕೆ ಕೊಠಡಿಯಲ್ಲಿ ಎಐಎಡಿಎಂಕೆ, ಎಎಂಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ - ಚುನಾವಣಾ ಫಲಿತಾಂಶ ಇಂದು ಲೈವ್

ಸತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎಐಎಡಿಎಂಕೆಯ ಆರ್.​ಕೆ.ರವಿಚಂದ್ರನ್​ ಹಾಗೂ ಎಎಂಎಂಕೆಯ ಎಂಎಸ್​ಆರ್​ ರಾಜವರ್ಮನ್​​ ಸ್ಪರ್ಧಿಸಿದ್ದಾರೆ. ಈ ಇಬ್ಬರು ನಾಯಕರ ಬೆಂಬಲಿಗರು ಗಲಾಟೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸಾಂಧರ್ಬಿಕ ಚಿತ್ರ
ಸಾಂಧರ್ಬಿಕ ಚಿತ್ರ
author img

By

Published : May 2, 2021, 10:45 AM IST

Updated : May 2, 2021, 11:10 AM IST

ಚೆನ್ನೈ: ತಮಿಳುನಾಡಿನ ವಿರ್ಧುನಗರ ಜಿಲ್ಲೆಯ ಸತ್ತೂರು ಮತ ಎಣಿಕೆ ಕೊಠಡಿಯಲ್ಲಿ ಎಐಎಡಿಎಂಕೆ ಮತ್ತು ಎಎಂಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.

ಸತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎಐಎಡಿಎಂಕೆಯ ಆರ್.​ಕೆ.ರವಿಚಂದ್ರನ್​ ಹಾಗೂ ಎಎಂಎಂಕೆಯ ಎಂಎಸ್​ಆರ್​ ರಾಜವರ್ಮನ್​​ ಸ್ಪರ್ಧಿಸಿದ್ದಾರೆ. ಈ ಇಬ್ಬರು ನಾಯಕರ ಬೆಂಬಲಿಗರು ಗಲಾಟೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಚೆನ್ನೈ: ತಮಿಳುನಾಡಿನ ವಿರ್ಧುನಗರ ಜಿಲ್ಲೆಯ ಸತ್ತೂರು ಮತ ಎಣಿಕೆ ಕೊಠಡಿಯಲ್ಲಿ ಎಐಎಡಿಎಂಕೆ ಮತ್ತು ಎಎಂಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.

ಸತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎಐಎಡಿಎಂಕೆಯ ಆರ್.​ಕೆ.ರವಿಚಂದ್ರನ್​ ಹಾಗೂ ಎಎಂಎಂಕೆಯ ಎಂಎಸ್​ಆರ್​ ರಾಜವರ್ಮನ್​​ ಸ್ಪರ್ಧಿಸಿದ್ದಾರೆ. ಈ ಇಬ್ಬರು ನಾಯಕರ ಬೆಂಬಲಿಗರು ಗಲಾಟೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Last Updated : May 2, 2021, 11:10 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.