ETV Bharat / bharat

Video viral: ಮದ್ಯ ಮಾರಾಟಕ್ಕೆ ಅವಕಾಶ: ಬಾರ್​ಗೆ ಪೂಜೆ ಸಲ್ಲಿಸಿದ ಮದ್ಯಪ್ರಿಯರು

ಕೊರೊನಾ ಸೋಂಕು ಕೊಂಚ ತಗ್ಗಿದ ಬೆನ್ನಲ್ಲೇ ಛತ್ತೀಸ್‌ಗಢದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಫುಲ್​ ಖುಷ್​ ಆಗಿ ಮದ್ಯದಂಗಡಿಗೆ ಮದಿರೆ ಪ್ರಿಯರು ಪೂಜೆ ಸಲ್ಲಿಸಿದ್ದಾರೆ.

ಬಾರ್​,ಎಣ್ಣೆಗೆ ಪೂಜೆ ಸಲ್ಲಿಸಿದ ಮದ್ಯಪ್ರಿಯರು
ಬಾರ್​,ಎಣ್ಣೆಗೆ ಪೂಜೆ ಸಲ್ಲಿಸಿದ ಮದ್ಯಪ್ರಿಯರು
author img

By

Published : May 27, 2021, 5:30 PM IST

ರಾಯ್​ಪುರ(ಛತ್ತೀಸ್‌ಗಢ): ಛತ್ತೀಸ್‌ಗಢದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ಕೂಡಲೇ ಸರ್ಕಾರ ಬಾರ್​ಗಳನ್ನು ತೆರೆಯಲು ಅವಕಾಶ ನೀಡಿದೆ. ಈ ಹಿನ್ನೆಲೆ ಸಂಭ್ರಮದಲ್ಲಿರುವ ಮದ್ಯಪ್ರಿಯರು ಬಾರ್​ಗಳಿ​ಗೆ ಪೂಜೆ ಸಲ್ಲಿಸಿದ್ದಾರೆ.

ಬಾರ್​,ಎಣ್ಣೆಗೆ ಪೂಜೆ ಸಲ್ಲಿಸಿದ ಮದ್ಯಪ್ರಿಯರು

ಬಿಲಾಸ್ಪುರದಲ್ಲಿಯೂ ಮದ್ಯ ಪ್ರೇಮಿ ಪೂಜೆ ತಟ್ಟೆಯೊಂದಿಗೆ ಮದ್ಯದಂಗಡಿಗೆ ತೆರಳಿ ಸಿಹಿತಿಂಡಿಗಳೊಂದಿಗೆ ಒಂದು ಕಪ್ ಮದ್ಯ ಇಟ್ಟು ಅದಕ್ಕೆ ಪೂಜೆ ಸಲ್ಲಿಸಿ ಕೈ ಮುಗಿದಿದ್ದಾನೆ.

ರಾಜಧಾನಿ ರಾಯ್‌ಪುರದಲ್ಲಿ ಯುವಕನೋರ್ವ ತೆಂಗಿನಕಾಯಿಗೆ ಧೂಪದ ಕಡ್ಡಿ ಸಿಕ್ಕಿಸಿ ಜೈ ಹೋ ಎಂಬ ಘೋಷಣೆಗಳನ್ನು ಕೂಗುತ್ತಾ ಮದ್ಯವನ್ನು ಪೂಜಿಸಿದ್ದಾನೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗುತ್ತಿವೆ.

ಓದಿ:COVID 19 Vaccination: ಅಚ್ಚರಿಯಾದ್ರೂ ನಿಜ.. ಲಸಿಕೆ ಅಭಿಯಾನದಲ್ಲಿ ಈ ರಾಜ್ಯವೇ ನಂಬರ್ 1!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.