ETV Bharat / bharat

ನಮೋ ಜೊತೆ ಫೋನ್​ನಲ್ಲಿ ಮಾತನಾಡುವ ಅವಕಾಶ ಗಿಟ್ಟಿಸಿಕೊಂಡ 'ಚಾಯ್​ವಾಲಾ'!

ದೇಶದ ಪ್ರಧಾನಿ ನರೇಂದ್ರ ಮೋದಿ ಜತೆ ಚಾಯ್​ವಾಲಾನೋರ್ವ( ಟೀ ಮಾರಾಟಗಾರ) ಫೋನ್​ನಲ್ಲಿ ಮಾತನಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

author img

By

Published : Jul 3, 2021, 7:26 PM IST

Chaiwala
Chaiwala

ವಾರಂಗಲ್​(ತೆಲಂಗಾಣ): ಟೀ ವ್ಯಾಪಾರ ಮಾಡುವ ವ್ಯಕ್ತಿಯೋರ್ವ ಪ್ರಧಾನಿ ನರೇಂದ್ರ ಮೋದಿ ಜೊತೆ ಫೋನ್​​ನಲ್ಲಿ ಮಾತನಾಡುವ ಅವಕಾಶ ಪಡೆದುಕೊಂಡಿದ್ದಾರೆ. ತೆಲಂಗಾಣದ ವಾರಂಗಲ್​ ಜಿಲ್ಲೆ ಮೊಹಮ್ಮದ್​ ಪಾಷಾ ಈ ಚಾನ್ಸ್​ ಗಿಟ್ಟಿಸಿಕೊಂಡಿರುವ ವ್ಯಕ್ತಿ.

ನಮೋ ಜೊತೆ ಮಾತನಾಡಲಿರುವ ಚಾಯ್​ವಾಲಾ

ಕಳೆದ 18 ವರ್ಷಗಳಿಂದ ವಾರಂಗಲ್​ನ ಎಂಜಿಎಂ ಆಸ್ಪತ್ರೆ ಬಳಿ ಟೀ ಮಾರಾಟ ಮಾಡುವ ಕೆಲಸ ಮಾಡ್ತಿರುವ ಮೊಹಮ್ಮದ್ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಹೀಗಾಗಿ ಪ್ರತಿದಿನ ನೂರಾರು ಜನರು ಇಲ್ಲಿಗೆ ಭೇಟಿ ನೀಡಿ, ಇವರು ತಯಾರಿಸುವ ಟೀ ಸೇವನೆ ಮಾಡುತ್ತಾರೆ. ಆದರೆ ಕಳೆದ ಲಾಕ್​ಡೌನ್​ ಸಂದರ್ಭದಲ್ಲಿ ತೊಂದರೆಗೊಳಗಾಗಿದ್ದರು.

ಇದನ್ನೂ ಓದಿರಿ: ಶಾಲಾ ಶಿಕ್ಷಕನ ಹುದ್ದೆಗೆ ಅರ್ಜಿ ಸಲ್ಲಿಸಿದ MS Dhoni.. ತಂದೆ ಹೆಸ್ರು ನೋಡಿ ಶಾಕ್​!!

ಈ ವೇಳೆ ಪಿಎಂ ಸ್ವನಿಧಿ ಯೋಜನೆ ಮೂಲಕ 10,000 ರೂ . ಸಾಲ ಪಡೆದುಕೊಂಡಿದ್ದರು. ಈ ಸಾಲವನ್ನ ಕೇವಲ 11 ಸಾಲ ಮರುಪಾವತಿ ಮಾಡಿದ್ದಾರೆ. ಇವರ ಕೆಲಸಕ್ಕೆ ನಮೋ ಫಿದಾ ಆಗಿದ್ದು, ಫೋನ್​ ಕಾಲ್​ನಲ್ಲಿ ಮಾತನಾಡಲು ಮುಂದಾಗಿದ್ದಾರೆ. ಪಾಷಾ ಅವರ ತಂದೆ ಕಳೆದ 40 ವರ್ಷಗಳಿಂದ ಟೀ ಮಾರಾಟ ಮಾಡುವ ಕೆಲಸ ಮಾಡ್ತಿದ್ದು, ಮಗ ಕೂಡ ಇದೀಗ ಅದೇ ಕೆಲಸದಲ್ಲಿ ಮುಂದುವರೆದಿದ್ದಾರೆ.

ತಮ್ಮ ಮಗ ಪ್ರಧಾನಿ ಮೋದಿ ಜತೆ ಮಾತನಾಡುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ ಎಂದು ಮೊಹಮ್ಮದ್​ ತಂದೆ ಹೇಳಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.