ETV Bharat / bharat

ಬಿಹಾರ ಸಿಎಂ ನಿತೀಶ್ ಕುಮಾರ್​ ಸೇರಿ 14 ಜನರ ವಿರುದ್ಧ ಕೇಸ್ ದಾಖಲು - ನಿತೀಶ್ ಕುಮಾರ್​ ಸೇರಿ 14 ಜನರ ವಿರುದ್ಧ ಕೇಸ್ ದಾಖಲು

ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ, ಇತರ ಪಂಚಾಯತ್​ಗಳ ಮತದಾರರ ಹೆಸರನ್ನು ಚಕ್ಕಿ ಸೊಹಾಗ್‌ಪುರಕ್ಕೆ ಸೇರಿಸಿದ್ದಾರೆ ಎಂದು ಆರೋಪಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​ ಸೇರಿ 14 ಜನರ ವಿರುದ್ಧ ವಕೀಲರೊಬ್ಬರು ಕೇಸ್ ದಾಖಲಿಸಿದ್ದಾರೆ.

Muzaffarpur Court
ಬಿಹಾರ ಸಿಎಂ ನಿತೀಶ್ ಕುಮಾರ್​
author img

By

Published : Feb 24, 2021, 10:29 AM IST

ಮುಜಾಫರ್​​ಪುರ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜಿಲ್ಲಾಧಿಕಾರಿ ಸೇರಿದಂತೆ 14 ಜನರ ವಿರುದ್ಧ ಮುಜಾಫರ್​​ಪುರ್ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

ವಕೀಲ ಜಯಚಂದ್ರ ಪ್ರಸಾದ್ ಸಾಹ್ನಿ ಎಂಬುವರು ಮುಜಾಫರ್​​ಪುರ್ ಸಿವಿಲ್ ನ್ಯಾಯಾಲಯದಲ್ಲಿ ಈ ದೂರು ದಾಖಲಿಸಿದ್ದಾರೆ.​​

  • मुख्यमंत्री नीतीश कुमार, जिलाधिकारी सहित 14 लोगों पर शिकायत दर्ज़ कराया गया है। यह पंचायत चुनाव जीतने के लिए दूसरे पंचायत के मतदाताओं को चक्की सोहागपुर में जोड़कर नाम देने के लिए दर्ज कराया गया है। इसकी सुनवाई 4 मार्च को है: जयचंद्र प्रसाद साहनी, सिविल कोर्ट मुजफ्फरपुर के वकील pic.twitter.com/8Es4TMM38e

    — ANI_HindiNews (@AHindinews) February 24, 2021 " class="align-text-top noRightClick twitterSection" data=" ">

ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ, ಇತರ ಪಂಚಾಯತ್​ಗಳ ಮತದಾರರ ಹೆಸರನ್ನು ಚಕ್ಕಿ ಸೊಹಾಗ್‌ಪುರಕ್ಕೆ ಸೇರಿಸುವ ಮೂಲಕ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲಾಗಿದೆ. ಇದರ ವಿಚಾರಣೆ ಮಾರ್ಚ್ 4 ರಂದು ನಡೆಯಲಿದೆ ಎಂದು ವಕೀಲ ಜಯಚಂದ್ರ ಪ್ರಸಾದ್ ಸಾಹ್ನಿ ತಿಳಿಸಿದ್ದಾರೆ.

ಇದನ್ನೂ ಓದಿ:ಟೈಗರ್ ವುಡ್ಸ್ ಕಾರು ಅಪಘಾತ: ಶಸ್ತ್ರ ಚಿಕಿತ್ಸೆಗೆ ಒಳಗಾದ ಗಾಲ್ಫ್ ತಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.