ETV Bharat / bharat

What A Driving: ಕಾರನ್ನು ಎಲ್ಲಿ ಪಾರ್ಕ್​ ಮಾಡಿದ್ದಾನೆ ನೋಡಿ ಚಾಲಕ! - ಆಂಧ್ರಪ್ರದೇಶ ಅಪರಾಧ ಸುದ್ದಿ

ಚಾಲಕನೊಬ್ಬ ತನ್ನ ಕಾರನ್ನು ವಿದ್ಯುತ್​ ಕಂಬದ ತುದಿಯ ಬಳಿ ಪಾರ್ಕ್​ ಮಾಡಿದಂತೆ ಕಾಣುತ್ತದೆ. ಆದರೆ ಇದು ಪಾರ್ಕ್​ ಮಾಡಿರೋದಲ್ಲ ಬದಲಾಗಿ ಈ ಸ್ಥಿತಿಯಲ್ಲಿ ಅಪಘಾತವಾಗಿರೋದು. ಅಂದ ಹಾಗೇ ಈ ವಿಚಿತ್ರ ಘಟನೆ ನಡೆದಿರುವುದು ಆಂಧ್ರಪ್ರದೇಶದ ವಿಶಾಖಪಟ್ಟಂ ಜಿಲ್ಲೆಯಲ್ಲಿ.

Car driver hit to light pole in Visakhapatnam, Car driver hit to light pole in Andhra Pradesh, Andhra Pradesh crime news, ವಿಶಾಖಪಟ್ಟಣದಲ್ಲಿ ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದ ಕಾರಿನ ಚಾಲಕ, ಆಂಧ್ರಪ್ರದೇಶದಲ್ಲಿ ವಿದ್ಯುತ್​ ಕಂಬಕ್ಕೆ ಕಾರು ಡಿಕ್ಕಿ, ಆಂಧ್ರಪ್ರದೇಶ ಅಪರಾಧ ಸುದ್ದಿ,
ಕಾರನ್ನು ಎಲ್ಲಿ ಪಾರ್ಕ್​ ಮಾಡಿದ್ದಾನೆ ನೋಡಿ ಚಾಲಕ
author img

By

Published : Jan 21, 2022, 11:19 AM IST

ವಿಶಾಖಪಟ್ಟಣಂ: ಚಾಲಕನೊಬ್ಬ ನಿದ್ರೆ ಗುಂಗಿನಲ್ಲಿ ವೇಗವಾಗಿ ಕಾರು ಚಲಾಯಿಸಿ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ವಿದ್ಯುತ್​ ಕಂಬದ ನಡುವೆ ಸಿಲುಕೊಂಡಿರುವ ಘಟನೆ ವೆಂಕಟಾಪುರಂ - ರಾಂಬಿಲ್ಲಿ ರಸ್ತೆಯ ಮೋಟುರುಪಾಲೆಂನಲ್ಲಿ ಗುರುವಾರ ನಡೆದಿದೆ.

ಓದಿ: ವೀಕೆಂಡ್ ಕರ್ಫ್ಯೂ ಬೇಕೋ ಬೇಡವೋ ಎಂದು ಕೋವಿಡ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ: ಸಿಎಂ ಬೊಮ್ಮಾಯಿ

ಚಾಲಕ ಒಬ್ಬನೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಆದರೆ ಅಪಘಾತದಲ್ಲಿ ಹಸು ಸಾವನ್ನಪ್ಪಿದ್ದಕ್ಕೆ 30 ಸಾವಿರ ರೂ.ಪರಿಹಾರ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಅಚ್ಯುತಪುರಂ ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.