- ವಿಧಾನಸೌಧದಲ್ಲಿ ಬೆ11ಕ್ಕೆ ಸಚಿವ ಸಂಪುಟ ಸಭೆ
- ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 3.30ಕ್ಕೆ ಬಿಇಎಲ್, ಹೆಚ್ಎಎಲ್ ಅಧ್ಯಕ್ಷರ ಜೊತೆ ಸಿಎಂ ಚರ್ಚೆ
- ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆ
- ರವೀಂದ್ರ ಕಲಾಕ್ಷೇತ್ರ - ನುಲಿಯ ಚಂದಯ್ಯ ಜಯಂತಿ ಉದ್ಘಾಟನೆ - ಸಿಎಂ ಭಾಗಿ
- ಬೆಂಗಳೂರಿನ ಅಂಬೇಡ್ಕರ್ ಭವನ - ಶೋಷಿತರ ಐಕ್ಯತಾ ಸಮಾವೇಶ - ಸಿದ್ದರಾಮಯ್ಯ ಭಾಗಿ
- ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಅವರಿಂದ ಐಪಿಸಿ ಕಲಂನಡಿ ಸಾಕ್ಷ್ಯ ಅಧಿನಿಯಮ ಪುಸ್ತಕ ಬಿಡುಗಡೆ
- ಇಂದಿನಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ
ಸಚಿವ ಸಂಪುಟ ಸಭೆ ಸೇರಿ ಇಂದಿನ ಪ್ರಮುಖ ಘಟನಾವಳಿಗಳು - ಈಟಿವಿ ಭಾರತ್ ಕನ್ನಡ
ಸಚಿವ ಸಂಪುಟ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು ಹೀಗಿವೆ..
ETV Bharat, news today