ETV Bharat / bharat

153ನೇ ಜನ್ಮದಿನ: ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ಮಹಾತ್ಮ ಗಾಂಧಿ - ಬುರ್ಜ್‌ ಖಲೀಫಾ

ಮಹಾತ್ಮ ಗಾಂಧಿ ಅವರ 153ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಗಾಂಧಿಜಿ ರಾರಾಜಿಸಿದ್ದಾರೆ.

Burj Khalifa illuminated with Mahatma Gandhi's image on the occasion of his birth anniversary
153ನೇ ಜನ್ಮದಿನ: ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ಮಹಾತ್ಮ ಗಾಂಧಿ
author img

By

Published : Oct 3, 2021, 1:01 AM IST

ದುಬೈ(ಯುಎಇ): ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 153ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರಗಳನ್ನು ಲೇಸರ್‌ ಬೆಳಕಿನಲ್ಲಿ ಪ್ರದರ್ಶಿಸುವ ಮೂಲಕ ಯುಎಇ ಸರ್ಕಾರ ಗೌರವ ಸಲ್ಲಿಸಿದೆ.

153ನೇ ಜನ್ಮದಿನ: ಬುರ್ಜ್ ಖಲೀಫಾದಲ್ಲಿ ರಾರಾಜಿಸಿದ ಮಹಾತ್ಮ ಗಾಂಧಿ

ಗಾಂಧಿಜಿ ಚರಕ ಹಿಡಿದು ಕುಳಿತಿರುವುದು, ನಿಂತಿರುವ ಚಿತ್ರ, ತ್ರಿರಂಗ ಧ್ವಜದಿಂದ ಬರುವಂತ ಚಿತ್ರಗಳನ್ನು ಬುರ್ಜ್‌ ಖಲೀಫಾದ ಮೇಲೆ ಕೆಲವು ನಿಮಿಷಗಳ ಕಾಲ ಪ್ರದರ್ಶಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.