ETV Bharat / bharat

ವಿಡಿಯೋ ನೋಡಿ: ಗಾಯಕಿಯ ಕಂಠಸಿರಿಗೆ ಮನಸೋತು ಬಕೆಟ್‌ಗಟ್ಟಲೆ ನೋಟು ಸುರಿದ ಅಭಿಮಾನಿ! - ವೈರಲ್​ ವಿಡಿಯೋ

ಗಾಯಕರು ತಮ್ಮ ಅದ್ಭುತ ಕಂಠಸಿರಿಯಿಂದ ಕಲಾರಸಿಕರನ್ನು ಮಂತ್ರಮುಗ್ಧಗೊಳಿಸಬಲ್ಲರು. ಗುಜರಾತ್​ನ ಜಾನಪದ (Gujarati Folk Singer) ಗಾಯಕಿ ಹಾಡಿರುವ ಸುಶ್ರಾವ್ಯ ಗೀತೆಗೆ ಅಭಿಮಾನಿಯೋರ್ವ ಮರುಳಾಗಿ ಆಕೆಯ ಮೈಮೇಲೆ ಬಕೆಟ್‌ಗಟ್ಟಲೆ ನೋಟು ಸುರಿದಿದ್ದಾನೆ. ವಿಡಿಯೋ ಇಲ್ಲಿದೆ ನೋಡಿ.

singer Urvashi Radadiya
singer Urvashi Radadiya
author img

By

Published : Nov 19, 2021, 5:41 PM IST

ಅಹಮದಾಬಾದ್​​​(ಗುಜರಾತ್​): ಗಾಯಕಿಯ ಹಾಡಿಗೆ ಫುಲ್ ಫಿದಾ ಆದ ಅಭಿಮಾನಿಯೊಬ್ಬ ಬಕೆಟ್‌ಗಟ್ಟಲೆ ನೋಟು ಸುರಿದಿರುವ ಘಟನೆ ನಡೆಯಿತು. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

  • શ્રી સમસ્ત હિરાવાડી ગ્રુપ દ્વારા તુલસી વિવાહનું આયોજન કરવામાં આવ્યું છે, જેમાં ગઇકાલે લોકડાયરાનુ આયોજન કરવામા આવેલુ. આપના સૌના અમૂલ્ય પ્રેમ માટે આપ સૌનો ખુબ ખુબ આભાર। #UrvashiRadadiya #Folk #Music #MoneyRain #LokDayro pic.twitter.com/VI6gdatb6b

    — Urvashi Radadiya (@UrvashiRadadiya) November 15, 2021 " class="align-text-top noRightClick twitterSection" data=" ">

ಗುಜರಾತ್​ನ ಜನಪ್ರಿಯ​​ ಜಾನಪದ ಗಾಯಕಿ ಊರ್ವಶಿ ರಾಡಿಯಾ ವೇದಿಕೆಯೊಂದರ ಮೇಲೆ ಹಾಡುತ್ತಿದ್ದಾಗ ಅಲ್ಲಿಗೆ ಬಂದ ಅಭಿಮಾನಿಯೊಬ್ಬ ಬಕೆಟ್​​ ತುಂಬಾ ನೋಟುಗಳನ್ನು ತಂದು ಅವರ ಮೈಮೇಲೆ ಸುರಿದೇ ಬಿಟ್ಟ.

ಊರ್ವಶಿ ರಾಡಿಯಾ (Urvashi Raddiya) ಗುಜರಾತ್​ನಲ್ಲಿ ಜನಪ್ರಿಯ ಜನಪದ ಗಾಯಕಿ. ಅವರ ಕಂಠಸಿರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ವೇದಿಕೆಯೊಂದರ ಮೇಲೆ ಊರ್ವಶಿ ಭಜನೆ ಹಾಡಲು ಪ್ರಾರಂಭಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಈ ಅಭಿಮಾನಿ ಸಾವಿರಾರು ನೋಟುಗಳನ್ನು ಸುರಿದಿದ್ದಾನೆ. ಈ ವೇಳೆ ಗಾಯಕಿ ಹಣಗಳ ನೋಟುಗಳಿಂದಲೇ ಸಂಪೂರ್ಣವಾಗಿ ಮುಚ್ಚಿ ಹೋದರು.

ನವೆಂಬರ್​ 15ರಂದು ಮದುವೆ ಸಮಾರಂಭದ ಪ್ರಯುಕ್ತ ಊರ್ವಶಿ ಅಹಮದಾಬಾದ್​ನಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಹಾಡುತ್ತಿದ್ದಾಗ ಘಟನೆ ನಡೆಯಿತು.

ಇದನ್ನೂ ಓದಿ: ಹೋರಾಟದಲ್ಲಿ ಪ್ರಾಣ ತೆತ್ತ 700ಕ್ಕೂ ಅಧಿಕ ರೈತ ಕುಟುಂಬಗಳ ತ್ಯಾಗ-ಬಲಿದಾನಕ್ಕೆ ಸಿಕ್ಕ ಫಲ : ಸೋನಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.