ETV Bharat / bharat

ಈದ್ ಅಲ್-ಅಧಾ ಮುನ್ನಾದಿನ ಭಾರತ-ಪಾಕ್ ಗಡಿಯಲ್ಲಿ ಸಂಭ್ರಮ: ಸಿಹಿ ಹಂಚಿಕೊಂಡ ಬಿಎಸ್‌ಎಫ್, ಪಾಕಿಸ್ತಾನ್​ ರೇಂಜರ್ಸ್​

author img

By

Published : Jul 10, 2022, 7:06 PM IST

ಇಂಡೋ-ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತು ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಈದ್ ಅಲ್-ಅಧಾ ಸಂದರ್ಭ ಹಿನ್ನೆಲೆ ಪಾಕಿಸ್ತಾನದ ರೇಂಜರ್‌ಗಳೊಂದಿಗೆ ಸಿಹಿ ಹಂಚಿಕೊಳ್ಳಲಾಗಿದೆ.

ಸಿಹಿ ಹಂಚಿಕೊಂಡ ಬಿಎಸ್‌ಎಫ್ ಮತ್ತು ಪಾಕಿಸ್ತಾನ್​ ರೇಂಜರ್ಸ್​

ಬಾರ್ಮರ್ (ರಾಜಸ್ಥಾನ) : ಗುಜರಾತ್ ಗಡಿ ಭದ್ರತಾ ಪಡೆಯು ಗುಜರಾತ್‌ನ ಇಂಡೋ-ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತು ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಈದ್ ಅಲ್-ಅಧಾ ಸಂದರ್ಭ ಪಾಕಿಸ್ತಾನದ ರೇಂಜರ್‌ಗಳೊಂದಿಗೆ ಸಿಹಿ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

ಈದ್ ಅಲ್-ಅಧಾ ಅಥವಾ ಬಕ್ರಾ ಈದ್ ಅನ್ನು 'ತ್ಯಾಗದ ಹಬ್ಬ' ಎಂದೂ ಕರೆಯಲಾಗುತ್ತದೆ. ಇದನ್ನು ಇಸ್ಲಾಮಿಕ್ ಅಥವಾ 12 ನೇ ತಿಂಗಳಾದ ಧು ಅಲ್-ಹಿಜ್ಜಾದ 10 ನೇ ದಿನದಂದು ಆಚರಿಸಲಾಗುತ್ತದೆ. ಇದು ವಾರ್ಷಿಕ ಹಜ್ ಯಾತ್ರೆಯ ಅಂತ್ಯವನ್ನು ಸೂಚಿಸುತ್ತದೆ.

ಪ್ರಪಂಚದಾದ್ಯಂತ ಈದ್ ಸಂಪ್ರದಾಯಗಳು ಮತ್ತು ಹಬ್ಬಗಳು ಬೇರೆ ಬೇರೆ ರೀತಿ ಇವೆ. ಭಾರತದಲ್ಲಿ ಮುಸ್ಲಿಮರು ಹೊಸ ಬಟ್ಟೆಗಳನ್ನು ಧರಿಸಿ ಪ್ರಾರ್ಥನಾ ಸಭೆಗಳಿಗೆ ಹಾಜರಾಗುತ್ತಾರೆ. ಕುರಿ ಅಥವಾ ಮೇಕೆಯನ್ನು ಈ ವೇಳೆ ದೇವರಿಗೆ ಅರ್ಪಿಸಲಾಗುತ್ತದೆ. ಹಾಗೆ ಮಾಂಸವನ್ನು ಕುಟುಂಬದ ಸದಸ್ಯರು, ನೆರೆಹೊರೆಯವರು ಮತ್ತು ಬಡವರೊಂದಿಗೂ ಹಂಚಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ನಿರಾಶ್ರಿತರಾಗಿ ಬಂದು ಭಾರತದಲ್ಲಿ 3 ಕೋಟಿ ರೂ. ಗಳಿಸಿದ್ದ ಅಫ್ಘಾನಿ ಬಾಬಾ.. ಆಸ್ತಿಗಾಗಿ ಕೊಲೆ ಶಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.