ETV Bharat / bharat

ಗಡಿ ನುಸುಳುಕೋರನನ್ನು ಬಂಧಿಸಿದ ಬಿಎಸ್​ಎಫ್​ ಸಿಬ್ಬಂದಿ - ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ

ಶನಿವಾರ ರಾತ್ರಿ ಅಕ್ರಮವಾಗಿ ಪಾಕ್​​ನ ವ್ಯಕ್ತಿ ದೇಶದ ಕಡಿಯೊಳಗೆ ನುಸುಳುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ..

ಗಡಿ ನುಸುಳುಕೋರನನ್ನು ಬಂಧಿಸಿದ ಬಿಎಸ್​ಎಫ್​ ಸಿಬ್ಬಂದಿ

author img

By

Published : Mar 21, 2021, 5:20 PM IST

Updated : Mar 21, 2021, 7:52 PM IST

ಜಮ್ಮು : ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ (ಐಬಿ) ಬಳಿ ಒಳನುಗ್ಗಲು ಯತ್ನಿಸಿದ ಪಾಕಿಸ್ತಾನದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಬಿಎಸ್ಎಫ್ ಸಿಬ್ಬಂದಿ ಹೇಳಿದ್ದಾರೆ.

ಶನಿವಾರ ರಾತ್ರಿ ಅಕ್ರಮವಾಗಿ ಪಾಕ್​​ನ ವ್ಯಕ್ತಿ ದೇಶದ ಕಡಿಯೊಳಗೆ ನುಸುಳುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.

ಓದಿ:ಇಂಡೋ-ಪಾಕ್​ ಗಡಿಯಲ್ಲಿ ನುಸುಳುಕೋರನ ಹೊಡೆದುರುಳಿಸಿದ ಬಿಎಸ್ಎಫ್

"ರಾತ್ರಿಯ ಸಮಯದಲ್ಲಿ ಬಿಎಸ್ಎಫ್ ಸಿಬ್ಬಂದಿ ಅನುಮಾನಾಸ್ಪದ ರೀತಿ ಅಂತಾರಾಷ್ಟ್ರೀಯ ಗಡಿ ದಾಟುತ್ತಿರುವ ವ್ಯಕ್ತಿಯನ್ನು ನೋಡಿದ್ದಾರೆ. ತಕ್ಷಣ ಸಿಬ್ಬಂದಿ ವ್ಯಕ್ತಿ ಗಡಿಯನ್ನು ದಾಟುವ ಮುಂಚೆಯೇ ಆತನನ್ನು ಬಂಧಿಸಿದ್ದಾರೆ" ಎಂದು ಬಿಎಸ್​ಎಫ್​ ಹೇಳಿದೆ.

Last Updated : Mar 21, 2021, 7:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.