ETV Bharat / bharat

ಯುದ್ಧ ನೌಕೆಯಿಂದ ಬ್ರಹ್ಮೋಸ್ ಶಬ್ದಾತೀತ ಕ್ಷಿಪಣಿ ಪರೀಕ್ಷೆ

author img

By

Published : Apr 20, 2022, 3:30 PM IST

ಮೊದಲ ಪ್ರಯೋಗದಲ್ಲೇ ಕ್ಷಿಪಣಿಯು ಪ್ರತಿ ಗಂಟೆಗೆ 3 ಸಾವಿರ ಕಿ.ಮೀ ವೇಗದಲ್ಲಿ ಹೋಗಿ ಹಡುಗಿಗೆ ಅಪ್ಪಳಿಸಿದೆ. ನೌಕಾ ಪಡೆ ಮತ್ತು ವಾಯು ಪಡೆ ಪರಸ್ಪರ ಸಹಯೋಗದಲ್ಲಿ ಉಡಾವಣೆ ಮಾಡಿವೆ..

ಬ್ರಹ್ಮೋಸ್ ಶಬ್ದಾತೀತ ಕ್ಷಿಪಣಿ ಪರೀಕ್ಷೆ
ಬ್ರಹ್ಮೋಸ್ ಶಬ್ದಾತೀತ ಕ್ಷಿಪಣಿ ಪರೀಕ್ಷೆ

ನವದೆಹಲಿ : ಚೊಚ್ಚಲ ಬ್ರಹ್ಮೋಸ್ ಶಬ್ದಾತೀತ ಕ್ಷಿಪಣಿ ಉಡಾವಣೆಯು ಮಂಗಳವಾರ ಯಶಸ್ವಿಯಾಗಿದೆ. ಸಮುದ್ರದಲ್ಲಿ ನಿಗದಿತ ನೇರ ಗುರಿಯೊಂದಿಗೆ ಎರಡು ಬಾರಿ ನೌಕಾ ದಳದ ಹಡುಗಿಗೆ ಅಪ್ಪಳಿಸಿದೆ. ಇದರಿಂದ ಹಡುಗು ಮುಳುಗಿದೆ.

ಯುದ್ಧ ನೌಕೆಯಿಂದ ಕ್ಷಿಪಣಿಯು ಪ್ರತಿ ಗಂಟೆಗೆ 3 ಸಾವಿರ ಕಿ.ಮೀ ವೇಗದಲ್ಲಿ ಮೊದಲ ಪ್ರಯೋಗದಲ್ಲೇ ಹೋಗಿ ಮತ್ತೆ ಅದೇ ನೌಕೆಗೆ ಅಪ್ಪಳಿಸಿದೆ. ನೌಕಾ ಪಡೆ ಮತ್ತು ವಾಯು ಪಡೆ ಸಹಯೋಗದೊಂದಿಗೆ ಈ ಯಶಸ್ವಿ ಉಡಾವಣೆ ಕಾರ್ಯ ಮಾಡಿದ್ದು, ಎರಡೂ ಪಡೆಗಳ ಪರಸ್ಪರ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ಷಿಪಣಿಗಳ ಉಡಾವಣೆಗಳನ್ನು ನಡೆಸಲಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.