ನವದೆಹಲಿ: ಕೋವಿಡ್-19 2ನೇ ಅಲೆಯ ಬಿಕ್ಕಟ್ಟಿನಿಂದಾಗಿ ಜನಪ್ರಿಯ ಮೂವಿ ಆನ್‌ಲೈನ್ ಟಿಕೆಟಿಂಗ್ ಸೈಟ್ 'ಬುಕ್ ಮೈ ಶೋ'ದಿಂದ 200 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ.
ಈ ಬಗ್ಗೆ ಮುಂಬೈ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹ-ಸಂಸ್ಥಾಪಕ ಆಶಿಶ್ ಹೇಮ್ರಾಜನಿ ಗುರುವಾರ ಟ್ವೀಟ್ ಮಾಡಿದ್ದಾರೆ. ಕೊರೊನಾ ಅನೇಕ ಪಾಠಗಳನ್ನು ಕಲಿಸಿದೆ. ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 200 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. ಕಳೆದ 15 ತಿಂಗಳಿಂದ ಸಂಸ್ಥೆಗಾಗಿ ದುಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.
-
COVID-affected people. These 200 folks were handpicked & curated over years and had surrounded themselves with the highest values of culture, performance and empathy. As the day passed, I had two thoughts, one of managing optics or two - just doing the right thing. (3/4)
— ashish hemrajani (@fafsters) June 10, 2021 " class="align-text-top noRightClick twitterSection" data="
">COVID-affected people. These 200 folks were handpicked & curated over years and had surrounded themselves with the highest values of culture, performance and empathy. As the day passed, I had two thoughts, one of managing optics or two - just doing the right thing. (3/4)
— ashish hemrajani (@fafsters) June 10, 2021COVID-affected people. These 200 folks were handpicked & curated over years and had surrounded themselves with the highest values of culture, performance and empathy. As the day passed, I had two thoughts, one of managing optics or two - just doing the right thing. (3/4)
— ashish hemrajani (@fafsters) June 10, 2021
ಅಲ್ಲದೆ ತಮ್ಮದೇ ಆಗಿರುವ ಬುಕ್ ಸ್ಮೈಲ್ ಇಂಡಿಯಾ ಚಾರಿಟಿ ಮುಖಾಂತರ 10 ಲಕ್ಷ ಜನರಿಗೆ ನೆರವು ನೀಡಲಾಗುವುದು ಎಂದು ಹೇಮ್ರಾಜನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಳೆದ ವರ್ಷವೂ ಕೂಡ ಮೇ ತಿಂಗಳಲ್ಲಿ ಕಂಪನಿಯು ಭಾರತ ಮತ್ತು ಜಾಗತಿಕವಾಗಿ ತನ್ನ ಕಚೇರಿಗಳಲ್ಲಿನ 270 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈಗ ಮತ್ತೆ 200 ಮಂದಿಯನ್ನು ವಜಾಗೊಳಿಸಲು ನಿರ್ಧರಿಸಿದೆ.
ಇದನ್ನೂ ಓದಿ: ಕೋವಿಡ್ 3ನೇ ಸಂಭಾವ್ಯ ಅಲೆ : ಆರೈಕೆ ಕೇಂದ್ರ ಮುಚ್ಚಬೇಡಿ ಎಂದ ಹೈಕೋರ್ಟ್