ETV Bharat / bharat

ಬಿಹಾರದಲ್ಲಿ ಬೋಟ್​ ಮುಳುಗಿ ಓರ್ವ ಸಾವು.. ಹಲವರು ನಾಪತ್ತೆ - ದೋಣಿ

ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯಲ್ಲಿನ ಸಿಕರ್ಹಾನಾ ನದಿಯಲ್ಲಿ 30ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಬೋಟ್​ ಮುಳುಗಿದ್ದು, ಓರ್ವ ಸಾವನ್ನಪ್ಪಿದ್ದಾನೆ.

ಬಿಹಾರದಲ್ಲಿ ಬೋಟ್​ ಮುಳುಗಿ ಓರ್ವ ಸಾವು
ಬಿಹಾರದಲ್ಲಿ ಬೋಟ್​ ಮುಳುಗಿ ಓರ್ವ ಸಾವು
author img

By

Published : Sep 26, 2021, 1:43 PM IST

ಪೂರ್ವ ಚಂಪಾರಣ್ಯ (ಬಿಹಾರ): ಬೋಟ್​ ಮುಳುಗಿ ಓರ್ವ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿರುವ ಘಟನೆ ಪೂರ್ವ ಚಂಪಾರಣ್ಯ ಜಿಲ್ಲೆಯಲ್ಲಿ ನಡೆದಿದೆ.

ಶಿಕಾರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಧಿಯಾ ಹರಜ್‌ ಪ್ರದೇಶದಲ್ಲಿರುವ ಸಿಕರ್ಹಾನಾ ನದಿಯಲ್ಲಿ ಇಂದು ಬೆಳಿಗ್ಗೆ 30ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಬೋಟ್​ ಮಗುಚಿ ಬಿದ್ದಿದೆ.

ಇದನ್ನೂ ಓದಿ: ರಾಜಕೀಯ ದ್ವೇಷ : ಗೌರಿಬಿದನೂರಲ್ಲಿ ಮೈದುನನ ಕೊಲೆಗೆ ಯತ್ನಿಸಿದ ಬಾವ

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸ್ಥಳೀಯ ಅಧಿಕಾರಿಗಳು ಮತ್ತು ಜನರು ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.