ETV Bharat / bharat

ಕಾಂಗ್ರೆಸ್ ಶಾಸಕನ ಬಂಗಲೆಯಲ್ಲಿ ಮಹಿಳೆ ಆತ್ಮಹತ್ಯೆ! - ಪ್ರೇಮ ಪ್ರಕರಣ

ಭೋಪಾಲದ ಶಾಹಪುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್​ ಶಾಸಕ ಉಮಂಗ್ ಸಿಂಘಾರ ಅವರ ಬಂಗಲೆಯಲ್ಲಿ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

bjp-spokesperson-slam-on-congress-leader-in-suicide-case-of-womanin-bhopal
ಕಾಂಗ್ರೆಸ್ ಶಾಸಕನ ಬಂಗಲೆಯಲ್ಲಿ ಮಹಿಳೆ ಆತ್ಮಹತ್ಯೆ; ಪ್ರೇಮ ಪ್ರಕರಣದ ಶಂಕೆ
author img

By

Published : May 17, 2021, 7:52 PM IST

Updated : May 17, 2021, 8:02 PM IST

ಭೋಪಾಲ್​ (ಮಧ್ಯ ಪ್ರದೇಶ): ರಾಜಧಾನಿ ಭೋಪಾಲದ ಶಾಹಪುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್​ ಶಾಸಕ ಉಮಂಗ್ ಸಿಂಘಾರ ಅವರ ಬಂಗಲೆಯಲ್ಲಿ ಮಹಿಳೆವೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಿಳೆ ಬರೆದಿದ್ದ ಡೆತ್​ ನೋಟ್​ ಕೂಡ ಶಾಸಕನ ಮನೆಯಲ್ಲಿ ಸಿಕ್ಕಿದೆ.

ಮಹಿಳೆಯ ಸಾವಿನ ಕುರಿತಾಗಿ ಬಿಜೆಪಿಯ ನೇಹಾ ಬಗ್ಗಾ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, "ಮಹಿಳೆಯನ್ನು ಪ್ರೇಮಜಾಲದಲ್ಲಿ ಬೀಳಿಸಿ ಮೋಸ ಮಾಡಿರುವುದು ಡೆತ್ ನೋಟ್​ನಿಂದ ಸ್ಪಷ್ಟವಾಗುತ್ತಿದೆ. ಜೀವನ ಪರ್ಯಂತ ಜೊತೆಯಾಗಿರುವುದಾಗಿ ಹೇಳಿ ಮೋಸ ಮಾಡಿರುವುದರಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಥವಾ ಅವಳು ಕೊಲೆಯಾಗಿರಲೂಬಹುದು" ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

  • कांग्रेस के नेता पूर्व मंत्री उमंग सिंघार के घर से महिला का जो सुसाईड नोट मिला है, उससे स्पष्ट है कि महिला को प्रेम जाल में फसा कर जीवन भर साथ निभाने का वादा किया था।
    जब ऐसा नही किया तो वो मर गयी!

    या मार दी गयी? @drnarottammisra @DGP_MP pic.twitter.com/T7Dznq5Tyw

    — Neha Bagga~ नेहा बग्गा (@BaggaNeha) May 17, 2021 " class="align-text-top noRightClick twitterSection" data=" ">

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವವರು ಓರ್ವ ಮಹಿಳೆ. ಈಗ ಅವರೇಕೆ ಸುಮ್ಮನಿದ್ದಾರೆ, ಪ್ರತಿಯೊಂದು ವಿಷಯಕ್ಕೂ ಟ್ವೀಟ್ ಮಾಡುವ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಈ ವಿಷಯದಲ್ಲಿ ಮೌನವಾಗಿರುವುದೇಕೆ ಎಂದು ನೇಹಾ ಬಗ್ಗಾ ಪ್ರಶ್ನಿಸಿದ್ದಾರೆ.

Last Updated : May 17, 2021, 8:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.