ETV Bharat / bharat

ಬಾಸ್ಕೆಟ್‌ಬಾಲ್ ಆಟದ ಬಳಿಕ​ ಡ್ಯಾನ್ಸ್ ಮಾಡಿ ಗಮನ ಸೆಳೆದ ಸಂಸದೆ ಪ್ರಜ್ಞಾ ಸಿಂಗ್: ವಿಡಿಯೋ - ಮದುವೆ ಕಾರ್ಯಕ್ರಮದಲ್ಲಿ ಪ್ರಜ್ಞಾ ಸಿಂಗ್​

ಕೋರ್ಟ್​ ಮುಂದೆ ಅನಾರೋಗ್ಯದ ಸಮಸ್ಯೆ ಹೇಳಿಕೊಂಡು ಓಡಾಡುತ್ತಿದ್ದ ಮಧ್ಯಪ್ರದೇಶದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್​ ಠಾಕೂರ್​ ಮದುವೆ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದಾರೆ.

pragya thakur
pragya thakur
author img

By

Published : Jul 9, 2021, 3:39 PM IST

ಭೋಪಾಲ್​: ಒಂದಿಲ್ಲೊಂದು ವಿವಾದಿತ ಹೇಳಿಕೆಗಳ ಮೂಲಕ ಗಮನಸೆಳೆಯುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್​ ಠಾಕೂರ್​ ಕಳೆದ ಕೆಲವು ದಿನಗಳ ಹಿಂದೆ ಬಾಸ್ಕೆಟ್​ ಬಾಲ್​ ಆಡಿದ್ದರು. ಇದೀಗ ಮದುವೆ ಕಾರ್ಯಕ್ರಮವೊಂದರಲ್ಲಿ ಅವರು ಡ್ಯಾನ್ಸ್​​ ಮಾಡಿದ್ದು, ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ.

  • हमारी भोपाल की सांसद बहन प्रज्ञा ठाकुर को जब भी बास्केट बॉल खेलते हुए , बग़ैर सहारे के चलते हुए या इस तरह ख़ुशी से झूमते हुए देखते है तो बड़ी ख़ुशी होती है…? pic.twitter.com/MR01Gumnun

    — Narendra Saluja (@NarendraSaluja) July 7, 2021 " class="align-text-top noRightClick twitterSection" data=" ">

2008ರ ಮಾಲೆಗಾಂವ್​ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್​ ಕಳೆದ ಕೆಲ ದಿನಗಳ ಹಿಂದೆ ತಮಗೆ ಅನಾರೋಗ್ಯವಿದೆ ಎಂದು ಕೋರ್ಟ್​​ನಲ್ಲಿ ಹೇಳಿಕೊಂಡಿದ್ದರು. ಜತೆಗೆ ವ್ಹೀಲ್​ ಚೇರ್​ ಮೇಲೆ ಕುಳಿತುಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ವಾಗ್ದಾಳಿ ನಡೆಸಿದ ಕಾಂಗ್ರೆಸ್​

  • भोपाल की भाजपा सांसद साध्वी ठाकुर को अभी तक व्हील चेयर पर ही देखा था लेकिन आज उन्हें भोपाल में स्टेडीयम में बास्केट बॉल पर हाथ आज़माते देखा तो बड़ी ख़ुशी हुई…

    अभी तक यही पता था कि किसी चोट के कारण वो ठीक से खड़ी और चल फिर भी नही सकती है…?

    ईश्वर उन्हें हमेशा स्वस्थ रखे.. pic.twitter.com/UQrmsXkime

    — Narendra Saluja (@NarendraSaluja) July 1, 2021 " class="align-text-top noRightClick twitterSection" data=" ">

ಕೋರ್ಟ್ ಮುಂದೆ ಅನಾರೋಗ್ಯದ ಸಮಸ್ಯೆ ಹೇಳುವ ಪ್ರಜ್ಞಾ ಸಿಂಗ್ ಠಾಕೂರ್ ಕಳೆದ ಕೆಲ ದಿನಗಳ ಹಿಂದೆ ಬಾಸ್ಕೆಟ್​ ಬಾಲ್​​ ಆಡಿದ್ದರು. ಆದರೆ ಇದೀಗ ಡ್ಯಾನ್ಸ್​ ಮಾಡಿದ್ದಾರೆ. ಯಾರ ಬೆಂಬಲವಿಲ್ಲದೇ ಸಂಸದೆ ಈ ರೀತಿಯಾಗಿ ನಡೆದಾಡುವುದನ್ನು ನೋಡಿದಾಗ ನಮಗೆ ಖುಷಿಯಾಗುತ್ತದೆ ಎಂದು ಕಾಲೆಳೆದಿದೆ.

ಇದನ್ನೂ ಓದಿರಿ: ಟೀಂ ಇಂಡಿಯಾ ಕೋಚ್​ ಸಂಪೂರ್ಣ ಜವಾಬ್ದಾರಿ ದ್ರಾವಿಡ್​ಗೆ ನೀಡಬಾರದು: ವಾಸೀಂ ಜಾಫರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.