ETV Bharat / bharat

ಎಲ್ಲರೂ ಕೋವಿಡ್​ ಲಸಿಕೆ ಪಡೆಯಿರಿ: ಸಂಸದೆ ಹೇಮಾ ಮಾಲಿನಿ ಮನವಿ - ಲಸಿಕೆ ಪಡೆಯಿರಿ ಎಂದು ಸಂಸದೆ ಹೇಮಾ ಮಾಲಿನಿ ಮನವಿ

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ನೀವು, ನಿಮ್ಮ ಕುಟುಂಬ ಲಸಿಕೆ ಪಡೆಯಿರಿ ಎಂದು ಕ್ಷೇತ್ರದ ಜನತೆಗೆ ಮಥುರಾ ಸಂಸದೆ ಹೇಮಾ ಮಾಲಿನಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

hema-malini
ಸಂಸದೆ ಹೇಮಾಮಾಲಿನಿ ಮನವಿ
author img

By

Published : May 17, 2021, 6:55 PM IST

ಮಥುರಾ: ಸಂಸದೆ ಹೇಮಾ ಮಾಲಿನಿ ವಿಡಿಯೋ ಮೂಲಕ ತಮ್ಮ ಕೇತ್ರ ಮುಥುರಾದ ಜನ ಕೊರೊನಾ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.

ಓದಿ:ಚುನಾವಣಾ ಆಯೋಗದ ಸದಸ್ಯರನ್ನು ನೇಮಿಸಲು ಸ್ವತಂತ್ರ ಸಮಿತಿ ರಚಿಸಿ: ಸುಪ್ರೀಂಗೆ ಮನವಿ

ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ನನ್ನ ಎಲ್ಲ ಸಹೋದರ ಸಹೋದರಿಯರನ್ನು ವಿನಂತಿಸುತ್ತೇನೆ. ಕೊರೊನಾ ಎರಡನೇ ಅಲೆ ವಿರುದ್ಧ ಹೋರಾಡೋಣ. ಕೊರೊನಾದಿಂದ ತಪ್ಪಿಸಿಕೊಳ್ಳಲು ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನಾನು ಎರಡು ಡೋಸ್​ ಲಸಿಕೆ ಪಡೆದಿದ್ದೇನೆ. ನೀವೂ ಕೂಡ ಬೇಗನೆ ನೋಂದಾಯಿಸಿಕೊಳ್ಳಬೇಕು.

ಲಸಿಕೆಯನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಪಡೆಯಲು ಮರೆಯದಿರಿ. ಲಸಿಕೆ ಪಡೆದರೆ ನೀವು, ಕುಟುಂಬ ಮತ್ತು ದೇಶವನ್ನು ಸಹ ಉಳಿಸುತ್ತೀರಿ. ನೀವು ಕೊರೊನಾವನ್ನು ಸೋಲಿಸಬೇಕಾದ್ರೆ ಲಸಿಕೆ ಪಡೆಯಬೇಕು ಎಂದು ಹೇಮಾಮಾಲಿನಿ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.