ETV Bharat / bharat

ಸಮಾರಂಭದಲ್ಲಿ ಗುಂಡು ಹಾರಿಸಿದ BJP MLA ಸೋದರಳಿಯ.. Video Viral​!

author img

By

Published : Jun 22, 2021, 10:24 PM IST

ಬಿಜೆಪಿ ಶಾಸಕ ಹರಿಶಂಕರ್​ ಖತಿರ್​ ಅವರ ಸೋದರಳಿಯ ಸಮಾರಂಭವೊಂದರಲ್ಲಿ ಗುಂಡು ಹಾರಿಸಿರುವ ಘಟನೆ ನಡೆದಿದೆ.

BJP MLA's nephew opened fire
BJP MLA's nephew opened fire

ಟಿಕಮ್​ಗಢ(ಮಧ್ಯಪ್ರದೇಶ): ಬಿಜೆಪಿ ಶಾಸಕನ ಸೋದರಳಿನೊಬ್ಬ ಸಮಾರಂಭವೊಂದರಲ್ಲಿ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ನಡೆದಿದೆ. ಜತಾರಾ ಕ್ಷೇತ್ರದ ಬಿಜೆಪಿ ಶಾಸಕನ ಸೋದರಳಿಯ ಈ ರೀತಿಯಾಗಿ ನಡೆದುಕೊಂಡಿದ್ದಾನೆ.

ಗುಂಡು ಹಾರಿಸಿದ BJP MLA ಸೋದರಳಿಯ

ಜತಾರಾ ಶಾಸಕ ಹರಿಶಂಕರ್​ ಖತಿರ್​ ಅವರ ಸೋದರಳಿಯ ಅತುಲ್​ ಖತಿಕ್​​ ಬಂದೂಕಿನಿಂದ ಗುಂಡು ಹಾರಿಸಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದ್ದು, ಸಮಾರಂಭವೊಂದರಲ್ಲಿ ನಡೆದಿರುವ ಘಟನೆಯಾಗಿದೆ. ಈ ವಿಡಿಯೋದಲ್ಲಿ ಅತುಲ್​ ಮಾತ್ರವಲ್ಲ, 10 ವರ್ಷದ ಅಪ್ರಾಪ್ತನೂ ಕೂಡ ಗುಂಡು ಹಾರಿಸುತ್ತಿರುವುದು ಕಂಡು ಬಂದಿದೆ.

ಕಾನೂನು ಮೀರಿ, ಅಧಿಕಾರದ ದಾಹದಲ್ಲಿ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿದೆ. ವೈರಲ್​ ವಿಡಿಯೋ ಬಗ್ಗೆ ಪೊಲೀಸರು ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.