ETV Bharat / bharat

‘ಮಿ ಟೂ’ ಆಯ್ತು.. ಈಗ ಮಹಿಳಾ ದೌರ್ಜನ್ಯ ತಡೆಯಲು ‘ಮೀಟ್​ ಟು ಸ್ಲೀಪ್​’ ಚಳವಳಿ ಆರಂಭ! - ಮಹಿಳಾ ದೌರ್ಜನ್ಯ ತಡೆಯಲು ಮೀಟ್​ ಟು ಸ್ಲೀಪ್​’

ವಿಶ್ವದ್ಯಾದಂತ ಸಂಚಲನ ಮೂಡಿಸಿದ ಮಿ ಟೂ ಅಭಿಯಾನದ ನಂತರ ಈಗ ‘ಮೀಟ್​ ಟು ಸ್ಲೀಪ್​’ ಚಳವಳಿ ಆರಂಭವಾಗಿದೆ. ಮಿ ಟೂ ಅಭಿಯಾನ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ತಲೆಯೆತ್ತಿತ್ತು. ಇದು ಮಹಿಳೆಯರ ಲೈಂಗಿಕ ದೌರ್ಜನ್ಯ, ಕಿರುಕುಳ ತಡೆ ಮತ್ತು ರಕ್ಷಣೆಗಾಗಿ ಧ್ವನಿಯೆತ್ತುತ್ತಿದೆ.

Bihar women organize, Bihar women organize Meet to sleep, Bihar women organize Meet to sleep protest, Meet to sleep, Meet to sleep protest, Meet to sleep protest news, ಬಿಹಾರ ಮಹಿಳೆಯರ ಚಳುವಳಿ, ಬಿಹಾರ ಮಹಿಳೆಯರ ಮೀಟ್​ ಟು ಸ್ಲೀಪ್​ ಚಳುವಳಿ, ಬಿಹಾರ ಮಹಿಳೆಯರ ಮೀಟ್​ ಟು ಸ್ಲೀಪ್​ ಚಳುವಳಿ ಆಯೋಜನೆ, ಮೀಟ್​ ಟು ಸ್ಲೀಪ್​, ಮೀಟ್​ ಟು ಸ್ಲೀಪ್​ ಚಳುವಳಿ, ಮೀಟ್​ ಟು ಸ್ಲೀಪ್​ ಚಳುವಳಿ ಸುದ್ದಿ,
ಪ್ರತಿಭಟನೆ ನಿರತ ಮಹಿಳೆಯರು
author img

By

Published : Dec 17, 2020, 2:25 PM IST

ಮುಜಾಫರ್​ಪುರ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಮತ್ತು ರಕ್ಷಣೆಗಾಗಿ ಬಿಹಾರದ ಮುಜಾಫರ್​ಪುರದ ಮಹಿಳೆಯರು ಮತ್ತು ಯುವತಿಯರು ವಿಭಿನ್ನ ರೀತಿಯ ಚಳವಳಿ ಆರಂಭಿಸಿದ್ದಾರೆ.

ಇಲ್ಲಿನ ಪಟಾಹಿನ್‌ನ ತೆರೆದ ಮೈದಾನದಲ್ಲಿ ಮಹಿಳೆಯರು ಮತ್ತು ಯುವತಿಯರು ಕೊರಿಯುವ ಚಳಿಯಲ್ಲಿ ಮಲಗುವ ಮೂಲಕ ಮಹಿಳೆಯರ ದೌರ್ಜನ್ಯ ಮತ್ತು ರಕ್ಷಣೆಗಾಗಿ 'ಮೀಟ್ ಟು ಸ್ಲೀಪ್' ಚಳವಳಿಯನ್ನು ಹಮ್ಮಿಕೊಂಡಿದ್ದಾರೆ.

ಪ್ರತಿಭಟನೆ ನಿರತ ಮಹಿಳೆಯರು

ಚಳವಳಿಯ ಮುಖ್ಯಸ್ಥರಾಗಿರುವ ವಂದನಾ ಶರ್ಮಾ, ಡಿಸೆಂಬರ್ 16 ರ ನಿರ್ಭಯಾ ಘಟನೆ ಜನರ ಕಹಿ ನೆನಪಿಂದ ಇನ್ನೂ ಮಾಸಿಲ್ಲ. ಆ ಘಟನೆಯ ನಂತರವೂ ಹಲವಾರು ಘಟನೆಗಳು ವರದಿಯಾಗಿವೆ ಎಂದರು.

ಮಹಿಳೆಯರು ಮತ್ತು ಮಕ್ಕಳು ಇನ್ನೂ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಇಂತಹ ಅಹಿತಕರ ಘಟನೆಗಳಿಂದ ಬಳಲುತ್ತಿದ್ದಾರೆ. ಬಹಿರಂಗವಾಗಿ ಮಲಗುವ ಚಳವಳಿ ಮೂಲಕ ಭಾರತವನ್ನು ಎಲ್ಲರಿಗೂ ಸುರಕ್ಷಿತ ಸ್ಥಳವನ್ನಾಗಿ ಮಾಡಲು ಅಧಿಕಾರಿಗಳಿಗೆ ಒತ್ತಾಯಿಸುತ್ತೇವೆ ಎಂದು ಹೇಳಿದರು.

ಮುಜಾಫರ್​ಪುರ್ ಮತ್ತು ಸುತ್ತಮುತ್ತಲಿನ ವಿವಿಧ ಪ್ರದೇಶಗಳ ಮಹಿಳೆಯರು ಈ ಆಂದೋಲನದಲ್ಲಿ ಭಾಗಿಯಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.