ETV Bharat / bharat

ವೈಎಸ್​ಆರ್ ಕಾಂಗ್ರೆಸ್​ ಶಾಸಕನಿಗೂ ಕೋವಿಡ್​ ಪಾಸಿಟಿವ್​ - ಆಂಧ್ರ ಪ್ರದೇಶದ ಶಾಸಕನಿಗೆ ಕೋವಿಡ್​ ಪಾಸಿಟಿವ್​

ಆಂಧ್ರಪ್ರದೇಶದ ಆಡಳಿತರೂಢ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಶಾಸಕರೊಬ್ಬರಿಗೆ ಕೋವಿಡ್​ ಪಾಸಿಟಿವ್ ಬಂದಿದೆ. ಕಳೆದ ವಾರ ಅಮರಾವತಿಯಲ್ಲಿ ನಡೆದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶಾಸಕರು ಪಾಲ್ಗೊಂಡಿದ್ದರು.

YSRC MLA tests positive for COVID-19 in Andhra Pradesh
ವೈಎಸ್​ಆರ್ ಕಾಂಗ್ರೆಸ್​ ಶಾಸಕನಿಗೆ ಕೋವಿಡ್​ ಪಾಸಿಟಿವ್​
author img

By

Published : Jun 23, 2020, 7:53 AM IST

ಅಮರಾವತಿ : ಆಂಧ್ರಪ್ರದೇಶದ ಆಡಳಿತರೂಢ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ವಿಜಯನಗರಂ ಜಿಲ್ಲೆಯ ಶಾಸಕರೊಬ್ಬರಿಗೆ ಕೋವಿಡ್​ ಪಾಸಿಟಿವ್ ಬಂದಿದೆ. ಈ ಮೂಲಕ ಮೊದಲ ಬಾರಿಗೆ ರಾಜ್ಯದಲ್ಲಿ ಶಾಸಕರೊಬ್ಬರು ಸೋಂಕಿಗೆ ತುತ್ತಾಗಿದ್ದಾರೆ.

ಶಾಸಕರ ಜೊತೆಗೆ ಅವರ ವೈಯುಕ್ತಿಕ ಭದ್ರತಾ ಸಿಬ್ಬಂದಿಗೂ ಸೋಂಕು ತಗುಲಿದೆ. ಶಾಸಕರು ಇತ್ತೀಚೆಗೆ ಯುಎಸ್​ಗೆ ಹೋಗಿ ವಾಪಸ್​​ ಆಗಿ ಕೆಲ ದಿನಗಳ ಕಾಲ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದರು. ಬಳಿಕ ನಡೆಸಿದ ಪರೀಕ್ಷೆಯಲ್ಲಿ ಶಾಸಕರು ಮತ್ತು ಅವರ ಗನ್​ ಮ್ಯಾನ್​ಗೂ ಸೋಂಕು ದೃಢಪಟ್ಟಿದೆ.

ಕಳೆದ ವಾರ ಅಮರಾವತಿಯಲ್ಲಿ ನಡೆದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶಾಸಕರು ಪಾಲ್ಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.