ETV Bharat / bharat

ಐಸೋಲೇಷನ್​ ವಾರ್ಡ್​ನಲ್ಲಿ ಮದ್ಯಪಾನ ಮಾಡಿದ ಸೋಂಕಿತ ಯುವಕ : ವಿಡಿಯೋ

ಸೋಂಕಿತ ಆಸ್ಪತ್ರೆಗೆ ಬರುವಾಗ ಜೊತೆಗೆ ಮದ್ಯದ ಬಾಟಲಿಗಳನ್ನು ಜೊತೆಗೆ ತಂದಿದ್ದನೋ ಎಂಬುದರ ಕುರಿತಂತೆ ತನಿಖೆ ನಡೆಸಲಾಗುವುದೆಂದು ಡಿಎಂ ಭರವಸೆ ನೀಡಿದ್ದಾರೆ..

Youth drinking alcohol in isolation ward in Bihar
ಐಸೋಲೇಷನ್​ ವಾರ್ಡ್​ನಲ್ಲಿ ಮದ್ಯಪಾನ ಮಾಡಿದ ಸೋಂಕಿತ ಯುವಕ
author img

By

Published : Jul 12, 2020, 3:43 PM IST

ಗೋಪಾಲಗಂಜ್(ಬಿಹಾರ) : ಇಲ್ಲಿನ ಆಸ್ಪತ್ರೆಯೊಂದರ ಐಸೋಲೇಷನ್​​ ವಾರ್ಡ್​ನಲ್ಲಿ ಕೊರೊನಾ ಸೋಂಕಿತ ಯುವಕನೋರ್ವ ಮದ್ಯಪಾನ ಮಾಡಿರುವ ವಿಡಿಯೋ ಸದ್ಯ ವೈರಲ್​ ಆಗಿದೆ.

ಐಸೋಲೇಷನ್​ ವಾರ್ಡ್​ನಲ್ಲಿ ಮದ್ಯಪಾನ ಮಾಡಿದ ಸೋಂಕಿತ ಯುವಕ

ಜಿಲ್ಲೆಯ ಸದರ್ ಉಪವಿಭಾಗದ ಅಧೀನದಲ್ಲಿರುವ ಸಿಧ್ವಾಲಿಯಾದ ಖಾಸಗಿ ಆಸ್ಪತ್ರೆಯಲ್ಲಿ ಯುವಕನೊಬ್ಬ ಮದ್ಯಪಾನ ಮಾಡಿದ್ದಾನೆ. ಈ ಕುರಿತಂತೆ ಸೋಂಕಿತನಿಗೆ ಯಾರು ಮತ್ತು ಹೇಗೆ ಮದ್ಯಪಾನ ನೀಡಿದ್ದಾರೆ. ಸೋಂಕಿತ ಆಸ್ಪತ್ರೆಗೆ ಬರುವಾಗ ಜೊತೆಗೆ ಮದ್ಯದ ಬಾಟಲಿಗಳನ್ನು ಜೊತೆಗೆ ತಂದಿದ್ದನೋ ಎಂಬುದರ ಕುರಿತಂತೆ ತನಿಖೆ ನಡೆಸಲಾಗುವುದೆಂದು ಡಿಎಂ ಭರವಸೆ ನೀಡಿದ್ದಾರೆ.

ಯುವಕನೋರ್ವ ಆಸ್ಪತ್ರೆ ವಾರ್ಡ್​ನಲ್ಲಿ ಮದ್ಯಪಾನ ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದು, ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.