ನಲ್ಗೊಂಡ: ಆ ಯುವಕ ಮಹಿಳೆಗೆ ದಿನನಿತ್ಯ ಕಾಟ ಕೊಡುತ್ತಿದ್ದ. ಇದರಿಂದ ಬೇಸತ್ತ ಆ ಮಹಿಳೆ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಕಟ್ಟಿಗೆಯಿಂದ ಥಳಿಸಿರುವ ಘಟನೆ ನಲ್ಗೊಂಡದಲ್ಲಿ ನಡೆದಿದೆ.
ಕಾಟ ಕೊಟ್ಟ ಪೋಕರಿಗೆ ಬಿದ್ವು ಆಂಟಿಯಿಂದ ಧರ್ಮದೇಟು ಇಲ್ಲಿನ ಆರ್ಜಾಲಬಾವಿಯ ಮಹಿಳೆಯೊಂದಿಗೆ ಅದೇ ನಗರದ ಯುವಕ ಶ್ರೀಶೈಲ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ಈ ವಿಷಯವನ್ನು ಮಹಿಳೆ ಆತನ ಗಂಡನಿಗೆ ತಿಳಿಸಿದ್ದಾಳೆ. ಕೂಡಲೇ ಗಂಡ-ಹೆಂಡ್ತಿ ಶ್ರೀಶೈಲನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.
ಇನ್ನು ಕಂಬಕ್ಕೆ ಕಟ್ಟಿ ಹಾಕಿದ್ದ ಶ್ರೀಶೈಲನನ್ನು ಆ ಮಹಿಳೆ ಮನಬಂದಂತೆ ಕಟ್ಟಿಗೆಯಿಂದ ಥಳಿಸಿದ್ದಾಳೆ. ಈ ಸುದ್ದಿ ತಿಳಿದ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶ್ರೀಶೈಲನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆದ್ರೆ ಯುವಕನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಧೈರ್ಯ ತೋರಿ ಯುವಕನಿಗೆ ಥಳಿಸಿದ ಮಹಿಳೆಗೆ ಭೇಷ್ ಎನ್ನುತ್ತಿದ್ದಾರೆ.
Intro:Body:
Young man beaten by a women for his misbehaviour in Telangana's Nalgonda
Nalgonda news, Nalgonda young man beat news, Nalgonda youngman beat by women news, misbehaviour with women, young man misbehaviour with women, young man misbehaviour with women in Nalgonda, ನಲ್ಗೊಂಡ ಸುದ್ದಿ, ನಲ್ಗೊಂಡ ಯುವಕನಿಗೆ ಥಳಿಸುತ್ತಿರುವ ಸುದ್ದಿ, ನಲ್ಗೊಂಡ ಮಹಿಳೆ ಯುವಕನಿಗೆ ಥಳಿಸುತ್ತಿರುವ ಸುದ್ದಿ,
ಕಾಟ ಕೊಟ್ಟ ಪೊಕರಿಗೆ ಆಂಟಿಯಿಂದ ಬಿದ್ವು ಧರ್ಮದೇಟು! ವಿಡಿಯೋ...
ಯುವಕನೊಬ್ಬ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬಳು ಸರಿಯಾಗಿಯೇ ಪಾಠ ಕಲಿಸುರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ನಲ್ಗೊಂಡ: ಆ ಯುವಕ ಮಹಿಳೆಗೆ ದಿನನಿತ್ಯ ಕಾಟ ಕೊಡುತ್ತಿದ್ದ. ಇದರಿಂದ ಬೇಸತ್ತ ಆ ಮಹಿಳೆ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಕಟ್ಟಿಗೆಯಿಂದ ಥಳಿಸಿರುವ ಘಟನೆ ನಲ್ಗೊಂಡದಲ್ಲಿ ನಡೆದಿದೆ.
ಇಲ್ಲಿನ ಆರ್ಜಾಲಬಾವಿಯ ಮಹಿಳೆಯೊಂದಿಗೆ ಅದೇ ನಗರದ ಯುವಕ ಶ್ರೀಶೈಲ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ವಿಷಯವನ್ನು ಮಹಿಳೆ ಆತನ ಗಂಡನಿಗೆ ತಿಳಿಸಿದ್ದಾರೆ. ಕೂಡಲೇ ಗಂಡ-ಹೆಂಡ್ತಿ ಶ್ರೀಶೈಲನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.
ಇನ್ನು ಕಂಬಕ್ಕೆ ಕಟ್ಟಿ ಹಾಕಿದ್ದ ಶ್ರೀಶೈಲನನ್ನು ಆ ಮಹಿಳೆ ಮನಬಂದಂತೆ ಕಟ್ಟಿಗೆಯಿಂದ ಥಳಿಸಿದ್ದಾರೆ. ಈ ಸುದ್ದಿ ತಿಳಿದ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶ್ರೀಶೈಲನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆದ್ರೆ ಯುವಕನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಧೈರ್ಯ ತೋರಿ ಯುವಕನಿಗೆ ಥಳಿಸಿದ ಮಹಿಳೆಗೆ ಕಾಂಪ್ಲೆಮೆಂಟ್ ನೀಡುತ್ತಿದ್ದಾರೆ.
నల్గొండ: వేధింపులకు పాల్పడిన యువకుడికి ఓ మహిళ దేహశుద్ధి చేసింది. భార్యాభర్తలు యువకుడిని పట్టుకుని చెట్టుకు కట్టేసి చితకబాదారు. నల్గొండ పట్టణంలోని ఆర్జాలబావికి చెందిన శ్రీశైలం అనే యువకుడు అదే కాలనీకి చెందిన వివాహిత పట్ల కొంతకాలంగా అసభ్యకరంగా ప్రవర్తిస్తున్నాడు. దీంతో విసుగెత్తిన సదరు మహిళ తన భర్తతో కలిసి యువకుడిని పట్టుకుని చెట్టుకు కట్టేసి దేహశుద్ధి చేశారు. విషయం తెలుసుకున్న నల్గొండ గ్రామీణ ఠాణా పోలీసులు ఘటనా స్థలానికి చేరుకుని యువకుడిని అదుపులోకి తీసుకున్నారు.
Conclusion: