ETV Bharat / bharat

ಪ್ರೀತಿಸಿ ಮದುವೆಯೂ ಆದ್ಲೂ... ಆದ್ರೆ ಎರಡೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾದಳು! - ವಿಜಯನಗರ ಪ್ರೇಮವಿವಾಹದ ಬಳಿಕ ಯುವತಿ ಆತ್ಮಹತ್ಯೆ ಸುದ್ದಿ

ಪ್ರೀತಿಸಿ ಮದುವೆಯಾಗಿ ಎರಡೇ ತಿಂಗಳಿಗೆ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಎರಡೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾದಳು
author img

By

Published : Sep 4, 2019, 2:08 PM IST

ವಿಜಯನಗರ: ಪ್ರೀತಿಸಿದ್ಲು... ಎಷ್ಟೋ ಆಸೆಯಿಂದ ಅಗ್ನಿಸಾಕ್ಷಿಯಾಗಿ ಮದುವೆ ಮಾಡಿಕೊಂಡಳು. ಆದ್ರೆ ಎರಡೇ ತಿಂಗಳಿಗೆ ಆ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ರಾಮಭದ್ರಪುರಂನಲ್ಲಿ ನಡೆದಿದೆ.

ಮಿರ್ತಿಪಲಸ ಗ್ರಾಮದ ರಾಂಬಾರ್ಕಿ ವೆಂಕಟರಮಣ ಮತ್ತು ನಾಗಸುಧಾರಾಣಿ ಎಂಬುವವರು ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಕುಟುಂಬಸ್ಥರಿಗೆ ಇಷ್ಟವಿಲ್ಲದಿದ್ದರೂ ಇಬ್ಬರು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಬಳಿಕ ಗಂಡನ ಮನೆಗೆ ತೆರಳಿದ ನಾಗಸುಧಾರಾಣಿಗೆ ಕಿರುಕುಳ ಎದುರಾಯ್ತು.

ಪ್ರತಿನಿತ್ಯ ನಾಗಸುಧಾರಾಣಿಗೆ ಗಂಡ ಮತ್ತು ಆತನ ಕುಟುಂಬದವರು ಕಿರುಕುಳ ನೀಡಲು ಪ್ರಾರಂಭಿಸಿದರಂತೆ. ಇದರಿಂದ ಬೇಸತ್ತ ನಾಗಸುಧಾರಾಣಿ ಕೀಟನಾಶಕ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ನೋಡಿದ ಗಂಡನ ಕುಟುಂಬಸ್ಥರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ನಾಗಸುಧಾರಾಣಿ ಅಸುನೀಗಿದ್ದಾಳೆ.

ಇನ್ನು ಮೃತಳ ಪೋಷಕರು ಆಕೆಯ ಗಂಡ ಮತ್ತು ಗಂಡನ ಕುಟುಂಬಸ್ಥರ ಮೇಲೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Young girl Suicide After two months of love marriage in Andhra Pradesh's Vijayanagar

Vijayanagar news, Vijayanagar suicide news, Vijayanagar young girl suicide news, Young girl Suicide After two months of love marriage in Andhra Pradesh's Vijayanagar, ವಿಜಯನಗರ ಸುದ್ದಿ, ವಿಜಯನಗರ ಆತ್ಮಹತ್ಯೆ ಸುದ್ದಿ, ವಿಜಯನಗರ ಯುವತಿ ಆತ್ಮಹತ್ಯೆ ಸುದ್ದಿ, ವಿಜಯನಗರ ಪ್ರೇಮವಿವಾಹದ ಬಳಿಕ ಯುವತಿ ಆತ್ಮಹತ್ಯೆ ಸುದ್ದಿ,

ಪ್ರೀತಿಸಿದ್ಲು, ಮದುವೆಯೂ ಆದ್ಲೂ... ಆದ್ರೆ ಎರಡೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾದಳು...! 

ಪ್ರೀತಿಸಿ ಮದುವೆಯಾಗಿ ಎರಡೇ ತಿಂಗಳಿಗೆ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 

ವಿಜಯನಗರ: ಪ್ರೀತಿಸಿದ್ಲು... ಎಷ್ಟೋ ಆಸೆಯಿಂದ ಅಗ್ನಿಸಾಕ್ಷಿಯಾಗಿ ಮದುವೆ ಮಾಡಿಕೊಂಡಳು. ಆದ್ರೆ ಎರಡೇ ತಿಂಗಳಿಗೆ ಆ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ರಾಮಭದ್ರಪುರಂನಲ್ಲಿ ನಡೆದಿದೆ. 

ಮಿರ್ತಿಪಲಸ ಗ್ರಾಮದ ರಾಂಬಾರ್ಕಿ ವೆಂಕಟರಮಣ ಮತ್ತು ನಾಗಸುಧಾಲಕ್ಷ್ಮಿ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಕುಟುಂಬಸ್ಥರಿಗೆ ಇಷ್ಟವಿಲ್ಲದಿದ್ದರೂ ಇಬ್ಬರು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಬಳಿಕ ಗಂಡನ ಮನೆಗೆ ತೆರಳಿದ ನಾಗಸುಧಾರಾಣಿಗೆ ಕಿರುಕುಳ ಎದುರಾಯ್ತು. 

ಪ್ರತಿನಿತ್ಯ ನಾಗಸುಧಾಲಕ್ಷ್ಮಿಗೆ ಗಂಡ ಮತ್ತು ಆತನ ಕುಟುಂಬ ಕಿರುಕುಳ ನೀಡಲು ಪ್ರಾರಂಭಿಸಿದರು. ಇದರಿಂದ ಬೇಸತ್ತ ನಾಗಸುಧಾಲಕ್ಷ್ಮಿ ಕೀಟನಾಶಕ ಔಷಧಿ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ನೋಡಿದ ಗಂಡನ ಕುಟುಂಬಸ್ಥರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಯುವತಿ ನಾಗಸುಧಾಲಕ್ಷ್ಮಿ ಮೃತಪಟ್ಟರು. 

ಇನ್ನು ಯುವತಿ ಪೋಷಕರು ಆಕೆಯ ಗಂಡ ಮತ್ತು ಗಂಡನ ಕುಟುಂಬಸ್ಥರ ಮೇಲೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

రామభద్రపురం: ప్రేమించి పెళ్లిచేసుకుంది.. ఎన్నో ఆశలతో అగ్నిసాక్షిగా వివాహం చేసుకుంది. తోడూనీడగా ఉండాల్సిన భర్త, అతని బంధువులు ఆమె పాలిట శాపంగా మారారు. నిత్యం పెడుతున్న వేధింపులు తాళలేక, భర్త చీదరింపులు తట్టుకోలేక పెళ్లెయిన రెండు నెలలకే ప్రాణాలు తీసుకుంది ఓ యువతి. ఈ సంఘటనకు సంబంధించి పోలీసులు అందించిన వివరాలిలా ఉన్నాయి. రామభద్రపురం మండలం మిర్తివలస గ్రామానికి చెందిన రాంబార్కి వెంకటరమణ, నాగసుధారాణి ఐదేళ్లగా ప్రేమించుకున్నారు. వెంకటరమణ కుటుంబ సభ్యులకు ఇష్టం లేకపోయినా రామభద్రపురం సాయిబాబా గుడిలో రెండ నెలల కిందట వివాహం చేసుకున్నారు. నిత్యం ఎదురవుతున్న భర్త చీదరింపులు, అతని కుటుంబీకుల సూటిపోటి మాటలు ఎదురయ్యాయి. ఇవన్నీ భరించలేక నాగసుధాలక్ష్మి(20) సోమవారం పురుగుల మందు తాగేసింది. బంధువులు సాలూరు ప్రభుత్వ ఆసుపత్రికి తరలించారు. అక్కడ నుంచి విజయనగరం తరలించగా చికిత్స పొందుతూ సోమవారం అర్ధరాత్రి మృతి చెందింది. దీనిపై కేసు నమోదు చేసి దర్యాప్తు చేస్తున్నట్లు ఏఎస్‌ఐ రమణమ్మ తెలిపారు.

వేధింపుల వల్లే నా కుమార్తె చనిపోయింది: అత్తవారి ఇంట్లో తన కుమార్తెకు నిత్యం వేధింపులు జరగడంతో పురుగుల మందు తాగి మృతిచెందిందని, పోలీసులు సమగ్రంగా ద]ర్యాప్తు జరిపి తమకు న్యాయం చేయాలని మృతురాలు నాగసుధాలక్ష్మి తల్లి లక్ష్మి పోలీసులకు ఫిర్యాదు చేసింది. భర్త వెంకటరమణ, అత్త సత్యవతి, మేనమామల వేధింపులే దీనికి కారణమని వెల్లడించింది. పోలీసులు ధర్యాప్తు నిర్వహించి న్యాయం చేయాలని కోరింది.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.