ETV Bharat / bharat

ತಂದೆ ಐಸಿಯುನಲ್ಲಿ, ಮಗ  ಶವಾಗಾರದಲ್ಲಿ... ಯುವ ಕಾಂಗ್ರೆಸ್​ ನಾಯಕ ದುರ್ಮರಣ! - ಹೈದರಾಬಾದ್​ ಯುವಜನ ಕಾಂಗ್ರೆಸ್​ ನಾಯಕ ಅಪಘಾತ ಸುದ್ದಿ

ತಂದೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಯುವಜನ ಕಾಂಗ್ರೆಸ್​ ನಾಯಕ ದುರ್ಮರಣ
author img

By

Published : Aug 26, 2019, 1:46 PM IST

ಹೈದರಾಬಾದ್​​: ಆತ ಯುವ ಕಾಂಗ್ರೆಸ್​ ನಾಯಕ. ಆತನ ತಂದೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ, ರಸ್ತೆ ಅಪಘಾತದಲ್ಲಿ ಕೈ ನಾಯಕ ಮೃತಪಟ್ಟಿರುವ ಘಟನೆ ಮೆಡ್ಚಲ್​-ಮಲ್ಕಾಜಿಗಿರಿ ಜಿಲ್ಲೆಯ ಬಾಚುಪಲ್ಲಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಿಯಾಪುರ್​ ನಿವಾಸಿ ಪಿ. ಸಾಯಿ ಶಿವಕಾಂತರಾವು (35) ವ್ಯಾಪಾರಸ್ಥ ಮತ್ತು ಯುವಜನ ಕಾಂಗ್ರೆಸ್​ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಆತನ ತಂದೆ ವೆಂಕಟೇಶ್ವರರಾವ್​​ ಮಾಜಿ ಎಸ್ಪಿಯಾಗಿದ್ದು, ಅನಾರೋಗ್ಯ ಕಾರಣದಿಂದ ಮೂರು ದಿನದಿಂದ ಕೊಂಡಾಪೂರಿನ ಕಿಮ್ಸ್​ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯುವ ಕಾಂಗ್ರೆಸ್​ ನಾಯಕ ದುರ್ಮರಣ

ತಂದೆ ಬಳಿ ಸಹಾಯಕವಾಗಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಬಿಟ್ಟು ಬರಲು ಪಿ.ಸಾಯಿ ಮಧ್ಯೆರಾತ್ರಿ ಸಮಯದಲ್ಲಿ ಬಾಚುಪಲ್ಲಿಗೆ ಬಂದಿದ್ದಾರೆ. ಬಳಿಕ 1.15ರ ಸಮಯದಲ್ಲಿ ಮಿಯಾಪೂರ್​ ಕಡೆ​ ಹೋಗುತ್ತಿರುವಾಗ ರಸ್ತೆ ಮೇಲೆ ಅಡ್ಡವಾಗಿ ನಿಲ್ಲಿಸಿದ್ದ ಟ್ರಕ್​ನ ಹಿಂಬದಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದಾರೆ. ಕಾರಿನ ಮುಂಭಾಗ ಧ್ವಂಸವಾಗಿದ್ದು, ಪಿ.ಸಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತ ಪಿ.ಸಾಯಿಗೆ ಹೆಂಡ್ತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಈ ಅಪಘಾತ ಸಂಬಂಧ ಬಾಚುಪಲ್ಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Young Congress leader dies in road accident at Hyderabad

ತಂದೆ ಐಸಿಯುನಲ್ಲಿ, ಮಗ ಮಾರ್ಚರಿಯಲ್ಲಿ... ಯುವಜನ ಕೈ ನಾಯಕ ದುರ್ಮರಣ!

hyderabad news, Hyderabad accident news, Hyderabad Young Congress leader accident news, Young Congress leader dies news,  Young Congress leader dies in road accident at Hyderabad, ಹೈದರಾಬಾದ್ ಸುದ್ದಿ, ಹೈದರಾಬಾದ್​ ಅಪಘಾತ ಸುದ್ದಿ, ಹೈದರಾಬಾದ್​ ಯುವಜನ ಕಾಂಗ್ರೆಸ್​ ನಾಯಕ ಅಪಘಾತ ಸುದ್ದಿ, ಹೈದರಾಬಾದ್​ ರಸ್ತೆ ಅಪಘಾತದಲ್ಲಿ ಯುವಜನ ಕಾಂಗ್ರೆಸ್​ ನಾಯಕ ಸಾವು,

ತಂದೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಹೈದರಾಬಾದ್​​: ಆತ ಯುವಜನ ಕಾಂಗ್ರೆಸ್​ ನಾಯಕ. ಆತನ ತಂದೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ರಸ್ತೆ ಅಪಘಾತದಲ್ಲಿ ಕೈ ನಾಯಕ ಮೃತಪಟ್ಟಿರುವ ಘಟನೆ ಮೆಡ್ಚಲ್​-ಮಲ್ಕಾಜಿಗಿರಿ ಜಿಲ್ಲೆಯ ಬಾಚುಪಲ್ಲಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಿಯಾಪುರ್​ ನಿವಾಸಿ ಪಿ. ಸಾಯಿ ಶಿವಕಾಂತರಾವು (35) ವ್ಯಾಪರಸ್ಥ ಮತ್ತು ಯುವಜನ ಕಾಂಗ್ರೆಸ್​ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಆತನ ತಂದೆ ವೆಂಕಟೇಶ್ವರರಾವು ಮಾಜಿ ಎಸ್ಪಿಯಾಗಿದ್ದು, ಅನಾರೋಗ್ಯ ಕಾರಣದಿಂದ ಮೂರು ದಿನದಿಂದ ಕೊಂಡಾಪೂರಿನ ಕಿಮ್ಸ್​ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಂದೆ ಬಳಿ ಸಹಾಯಕವಾಗಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಬಿಟ್ಟು ಬರಲು ಪಿ.ಸಾಯಿ ಮಧ್ಯೆರಾತ್ರಿ ಸಮಯದಲ್ಲಿ ಬಾಚುಪಲ್ಲಿಗೆ ಬಂದಿದ್ದಾರೆ. ಬಳಿಕ 1.15ರ ಸಮಯದಲ್ಲಿ ಮಿಯಾಪೂರ್​ ಕಡೆ​ ಹೋಗುತ್ತಿರುವಾಗ ರಸ್ತೆ ಮೇಲೆ ಅಡ್ಡವಾಗಿ ನಿಲ್ಲಿಸಿದ್ದ ಟ್ರಕ್​ನ ಹಿಂಬದಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದಾರೆ. ಕಾರಿನ ಮುಂಭಾಗ ಧ್ವಂಸವಾಗಿದ್ದು, ಪಿ.ಸಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿ ಮೇಲೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತ ಪಿ.ಸಾಯಿಗೆ ಹೆಂಡ್ತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಈ ಅಪಘಾತ ಸಂಬಂಧ ಬಾಚುಪಲ್ಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

నిజాంపేట, న్యూస్‌టుడే: తండ్రి ఆసుపత్రి ఐసీయూలో చికిత్స పొందుతున్న సమయంలో కుమారుడు రోడ్డు ప్రమాదంలో మరణించిన విషాద ఉదంతమిది. మేడ్చల్‌-మల్కాజిగిరి జిల్లా బాచుపల్లి ఠాణా పరిధిలో శనివారం అర్ధరాత్రి దాటాక ఈ దుర్ఘటన చోటు చేసుకుంది.  మియాపూర్‌ పరిధి దీప్తిశ్రీనగర్‌కు చెందిన పి.సాయి శివకాంతరావు (35) వ్యాపారవేత్త. యువజన కాంగ్రెస్‌ రాష్ట్ర కార్యదర్శిగా కొనసాగుతున్నారు. ఆయన తండ్రి వెంకటేశ్వరరావు విశ్రాంత అదనపు ఎస్పీ.    అనారోగ్యం కారణంగా ఆయన మూడు రోజులుగా కొండాపూర్‌ కిమ్స్‌ ఆసుపత్రిలోని ఐసీయూ విభాగంలో చికిత్స పొందుతున్నారు. తండ్రి వద్ద సహాయకుడిగా ఉన్న ఓ వ్యక్తిని ఇంటివద్ద దింపడానికి శివకాంతరావు కారులో అర్ధరాత్రి సమయంలో బాచుపల్లికి వచ్చారు. తిరిగి 1.15 గంటల సమయంలో మియాపూర్‌ వైపు వెళ్తుండగా కోకాకోలా చౌరస్తాలో రోడ్డుపై ప్రమాదకరంగా నిలిపి ఉంచిన ట్రక్కును వెనుక నుంచి బలంగా ఢీకొట్టారు. కారు ముందు భాగం ధ్వంసమై శివకాంతరావు కారులోనే దుర్మరణం చెందారు. స్థానికుల సమాచారం మేరకు పెట్రోలింగ్‌ పోలీసులు ఘటనా స్థలానికి చేరుకున్నారు. మృతదేహాన్ని బయటకు తీయడానికి వారు శ్రమించాల్సి వచ్చింది. మృతుడికి భార్య, ఇద్దరు కుమార్తెలు ఉన్నారు. ఆయన గతంలో ఎన్‌ఎస్‌యూఐ జాతీయ ఉపాధ్యక్షుడిగానూ సేవలందించారు. బాచుపల్లి పోలీసులు కేసు దర్యాప్తు చేస్తున్నారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.