ETV Bharat / bharat

ಜಸ್ಟ್‌ 1 ಗಂಟೆ! ಮುಂಬೈ ಟು ಲಂಡನ್‌.. ಈ ಸೂಪರ್‌ಸಾನಿಕ್‌ ಫ್ಲೈಟ್‌ ವೇಗ ಪ್ರತಿ ಗಂಟೆಗೆ 38,800 ಮೈಲ್ಸ್‌

ಮುಂಬೈನಿಂದ ಲಂಡನ್‌ಗೆ ಹೋಗಲು ವಿಮಾನ ತೆಗೆದುಕೊಳ್ಳುವ ಅವಧಿ 8 ರಿಂದ 11 ಗಂಟೆ. ಆದರೆ, ಲಂಡನ್‌ನ ರಿಯಾಕ್ಷನ್‌ ಎಂಜಿನ್ಸ್‌ ಲಿಮಿಟೆಡ್ ಕಂಪನಿ ಈ ದೀರ್ಘ ಅವಧಿಯನ್ನ ಕಡಿಮೆ ಮಾಡಿದೆ.

ಹಾರಲು ಸಿದ್ಧವಾಗುತ್ತಿದೆ ಹೊಸ ಸೂಪರ್​ಸೊನಿಕ್​
author img

By

Published : Apr 26, 2019, 10:27 AM IST

Updated : Apr 26, 2019, 1:42 PM IST

ಮುಂಬೈ: ಮುಂಬೈನಿಂದ ಲಂಡನ್‌ಗೆ ಹೋಗ್ಬೇಕಿದ್ರೇ 8 ರಿಂದ 11 ಗಂಟೆ ಬೇಕಾಗುತ್ತೆ. ಆದರೆ, ಒಂದೇ ಒಂದು ಗಂಟೆಯಲ್ಲಿ ಹೋಗೋಕೆ ಸಾಧ್ಯವಾ? ಹೌದು, ಇದನ್ನ ಸಾಧ್ಯವಾಗಿಸುತ್ತಿದೆ ಹೊಸ ಸೊಪರ್‌ಸಾನಿಕ್‌ ವಿಮಾನ.

ಹಾರಲು ಸಿದ್ಧವಾಗುತ್ತಿದೆ ಹೊಸ ಸೂಪರ್​ಸಾನಿಕ್​

ವಿಮಾನದಲ್ಲಿ ಭಾರತದ ಯಾವುದೇ ಭಾಗದಿಂದ ಲಂಡನ್‌ಗೆ ಹೋಗಬೇಕಿದ್ರೇ 8 ರಿಂದ 11 ಗಂಟೆ ಬೇಕು. ಆದರೆ, ಇನ್ಮೇಲೆ ಅಷ್ಟೊಂದು ಸಮಯ ಬೇಕಾಗಿಲ್ಲ. ಲಂಡನ್‌ನ ಆಕ್ಸ್‌ಫರ್ಡ್‌ಶೈರ್‌ನಲ್ಲಿರುವ ಬ್ರಿಟೀಷ್‌ ವಿಮಾನ ನಿರ್ಮಾಣ ಕಂಪನಿ 'ರಿಯಾಕ್ಷನ್‌ ಎಂಜಿನ್ಸ್‌ ಲಿಮಿಟೆಡ್' ಹೊಸ ಸೊಪರ್‌ಸಾನಿಕ್‌ ವಿಮಾನಗಳನ್ನ ತಯಾರಿಸಿದೆ. ಇದೇ ಸೊಪರ್‌ಸಾನಿಕ್‌ ವಿಮಾನಗಳು ಮುಂಬೈನಿಂದ ಲಂಡನ್‌ಗೆ ಬರೀ 1 ಗಂಟೆಯಲ್ಲೇ ಪ್ರಯಾಣಿಕರನ್ನ ಹೊತ್ತೊಯ್ಯಲಿದೆ. ಅಂದುಕೊಂಡಂತೆ ಕಾರ್ಯಾರಂಭ ಮಾಡಿದ್ರೇ ಆದಷ್ಟು ಬೇಗ ಇದು ಕೈಗೂಡಲಿದೆ. ಹೆಚ್ಚು ಗಂಟೆ ವಿಮಾನದಲ್ಲಿ ಪ್ರಯಾಣಿಸುವ ಪ್ರಮೇಯ ಇನ್ಮೇಲೆ ಬೀಳೋದಿಲ್ಲ.

supersonic
ಹಾರಲು ಸಿದ್ಧವಾಗುತ್ತಿದೆ ಹೊಸ ಸೂಪರ್​ಸಾನಿಕ್​
inside supersonic
ಸೂಪರ್‌ಸಾನಿಕ್‌ ಯಂತ್ರದ ನೀಲನಕ್ಷೆ

ಯಂತ್ರದ ಕೂಲಿಂಗ್‌ ಸಿಸ್ಟಂ ಪರೀಕ್ಷೆಯಲ್ಲಿ ಪಾಸ್ :

inside supersonic
ಸೂಪರ್‌ಸಾನಿಕ್‌ ಯಂತ್ರದ ನೀಲನಕ್ಷೆ
inside supersonic
ಸೂಪರ್‌ಸಾನಿಕ್‌ ಒಳಭಾಗ

ಸೊಪರ್‌ಸಾನಿಕ್‌ ವಿಮಾನಗಳು ಪ್ರತಿ ಗಂಟೆಗೆ 38,800 ಮೈಲ್ಸ್‌ನಷ್ಟು ಅತೀ ವೇಗದಲ್ಲಿ ಹಾರಾಟ ನಡೆಸುತ್ತೆ. ಸೊಪರ್‌ಸಾನಿಕ್‌ವಿಮಾನದ ಸಾಬರ್‌ ಯಂತ್ರದ ಕೂಲಿಂಗ್‌ ಸಿಸ್ಟಂ ಪರೀಕ್ಷೆಗೊಳಪಡಿಸಲಾಗಿದ್ದು, ಅದೂ ಕೂಡ ಅದ್ಭುತವಾಗಿದೆ ಅಂತಾ ರಿಯಾಕ್ಷನ್ ಎಂಜಿನ್ಸ್‌ ಕಂಪನಿ ಹೇಳಿಕೊಂಡಿದೆ. ಈ ವಿಮಾನ ಅತೀ ವೇಗದಲ್ಲಿ ಹಾರಾಟ ನಡೆಸುವುದರಿಂದ ಎಂಜಿನ್‌ ಅತೀ ಹೆಚ್ಚು ಹೀಟಾಗುತ್ತೆ. ಅದೇ ಕಾರಣಕ್ಕೂ ಈವರೆಗೂ ಹೈಪರ್‌ಸಾನಿಕ್‌ವಿಮಾನ ಹಾರಾಟ ನಡೆಸುವುದು ಬರೀ ಕನಸಾಗಿತ್ತು. ಈ ವಿಮಾನದ ಸೌಂಡ್‌ ನಿಜಕ್ಕೂ ಅತ್ಯಾಕರ್ಷಕವಾಗಿದೆ. ಇದರಲ್ಲಿ ಪ್ರಯಾಣ ಮಾಡೋದು ವೆಚ್ಚದಾಯಕವೇನೋ ನಿಜ. ಆದರೆ, ಕ್ರಮೇಣ ಸಾಮಾನ್ಯ ಪ್ರಯಾಣಿಕರಿಗೆ ಕೈಗೆಟಕುವುದರದಲ್ಲಿ ಟಿಕೆಟ್‌ ಸಿಗುತ್ತೆ ಅಂತಾ ಹೇಳಲಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ವಿಮಾನ ರೂಪರೇಷೆ ಸಿದ್ಧಗೊಳ್ಳುತ್ತೆ. ಆ ಬಳಿಕ ವಿಮಾನ ಹಾರಾಟವನ್ನ ನಡೆಸಲಿದೆ. ಇದೇನಾದರೂ ಹಾರಾಟ ನಡೆಸೋದಕ್ಕೆ ಶುರು ಮಾಡಿದ್ರೇ ಪ್ರಯಾಣಿಕರಿಗೆ ಎಷ್ಟೊಂದು ಸಮಯ ಉಳಿಯುತ್ತೆ ಅಲ್ವೇ..

Intro:Body:

ಜಸ್ಟ್‌ 1 ಗಂಟೆ! ಮುಂಬೈ ಟು ಲಂಡನ್‌.. ಈ ಸೊಪರ್‌ಸೊನಿಕ್‌ ಫ್ಲೈಟ್‌ ವೇಗ ಪ್ರತಿ ಗಂಟೆಗೆ 38,800 ಮೈಲ್ಸ್‌

ಮುಂಬೈ: ಮುಂಬೈನಿಂದ ಲಂಡನ್‌ಗೆ ಹೋಗ್ಬೇಕಿದ್ರೇ 8 ರಿಂದ 11 ಗಂಟೆ ಬೇಕಾಗುತ್ತೆ. ಆದರೆ, ಒಂದೇ ಒಂದು ಗಂಟೆಯಲ್ಲಿ ಹೋಗೋಕೆ ಸಾಧ್ಯವಾ? ಹೌದು, ಇದನ್ನ ಸಾಧ್ಯವಾಗಿಸುತ್ತಿದೆ ಹೊಸ ಹೈಪರ್‌ಸೊನಿಕ್ ವಿಮಾನ.

ವಿಮಾನದಲ್ಲಿ ಭಾರತದ ಯಾವುದೇ ಭಾಗದಿಂದ ಲಂಡನ್‌ಗೆ ಹೋಗಬೇಕಿದ್ರೇ  8 ರಿಂದ 11 ಗಂಟೆ ಬೇಕು. ಆದರೆ, ಇನ್ಮೇಲೆ ಅಷ್ಟೊಂದು ಸಮಯ ಬೇಕಾಗಿಲ್ಲ. ಲಂಡನ್‌ನ ಆಕ್ಸ್‌ಫರ್ಡ್‌ಶೈರ್‌ನಲ್ಲಿರುವ ಬ್ರಿಟೀಷ್‌ ವಿಮಾನ ನಿರ್ಮಾಣ ಕಂಪನಿ 'ರಿಯಾಕ್ಷನ್‌ ಎಂಜಿನ್ಸ್‌ ಲಿಮಿಟೆಡ್' ಹೊಸ ಸೂಪರ್‌ಸೊನಿಕ್‌ ವಿಮಾಣಗಳನ್ನ ತಯಾರಿಸಿದೆ. ಇದೇ ಸೊಪರ್‌ಸೊನಿಕ್‌ ವಿಮಾನಗಳು ಮುಂಬೈನಿಂದ ಲಂಡನ್‌ಗೆ ಬರೀ 1 ಗಂಟೆಯಲ್ಲೇ ಪ್ರಯಾಣಿಕರನ್ನ ಹೊತ್ತೊಯ್ಯಲಿದೆ. ಅಂದುಕೊಂಡಂತೆ ಕಾರ್ಯಾರಂಭ ಮಾಡಿದ್ರೇ ಆದಷ್ಟು ಬೇಗ ಇದು ಕೈಗೂಡಲಿದೆ. ಹೆಚ್ಚು ಗಂಟೆ ವಿಮಾನದಲ್ಲಿ ಪ್ರಯಾಣಿಸುವ ಪ್ರಮೇಯ ಇನ್ಮೇಲೆ ಬೀಳೋದಿಲ್ಲ.

ಯಂತ್ರದ ಕೂಲಿಂಗ್‌ ಸಿಸ್ಟಂ ಪರೀಕ್ಷೆಯಲ್ಲಿ ಪಾಸ್ :

ಹೈಪರ್‌ಸೊನಿಕ್‌ ವಿಮಾನಗಳು ಪ್ರತಿ ಗಂಟೆಗೆ 38,800 ಮೈಲ್ಸ್‌ನಷ್ಟು ಅತೀ ವೇಗದಲ್ಲಿ ಹಾರಾಟ ನಡೆಸುತ್ತೆ. ಸೂಪರ್‌ಸೊನಿಕ್‌ ವಿಮಾನದ ಸಾಬರ್‌ ಯಂತ್ರದ ಕೂಲಿಂಗ್‌ ಸಿಸ್ಟಂ ಪರೀಕ್ಷೆಗೊಳಪಡಿಸಲಾಗಿದ್ದು, ಅದೂ ಕೂಡ ಅದ್ಭುತವಾಗಿದೆ ಅಂತಾ ರಿಯಾಕ್ಷನ್ ಎಂಜಿನ್ಸ್‌ ಕಂಪನಿ ಹೇಳಿಕೊಂಡಿದೆ. ಈ ವಿಮಾನ ಅತೀ ವೇಗದಲ್ಲಿ ಹಾರಾಟ ನಡೆಸುವುದರಿಂದ ಎಂಜಿನ್‌ ಅತೀ ಹೆಚ್ಚು ಹೀಟಾಗುತ್ತೆ. ಅದೇ ಕಾರಣಕ್ಕೂ ಈವರೆಗೂ ಹೈಪರ್‌ಸೊನಿಕ್‌ ವಿಮಾನ ಹಾರಾಟ ನಡೆಸುವುದು ಬರೀ ಕನಸಾಗಿತ್ತು. ಈ ವಿಮಾನದ ಸೌಂಡ್‌ ನಿಜಕ್ಕೂ ಅತ್ಯಾಕರ್ಷಕವಾಗಿದೆ. ಇದರಲ್ಲಿ ಪ್ರಯಾಣ ಮಾಡೋದು ವೆಚ್ಚದಾಯಕವೇನೋ ನಿಜ. ಆದರೆ, ಕ್ರಮೇಣ ಸಾಮಾನ್ಯ ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ಟಿಕೆಟ್‌ ಸಿಗುತ್ತೆ ಅಂತಾ ಹೇಳಲಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ವಿಮಾನ ರೂಪರೇಷೆ ಸಿದ್ಧಗೊಳ್ಳುತ್ತೆ. ಆ ಬಳಿಕ ವಿಮಾನ ಹಾರಾಟವನ್ನ ನಡೆಸಲಿದೆ. ಇದೇನಾದರೂ ಹಾರಾಟ ನಡೆಸೋದಕ್ಕೆ ಶುರು ಮಾಡಿದ್ರೇ ಪ್ರಯಾಣಿಕರಿಗೆ ಎಷ್ಟೊಂದು ಸಮಯ ಉಳಿಯುತ್ತೆ ಅಲ್ವೇ..

Conclusion:
Last Updated : Apr 26, 2019, 1:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.