ETV Bharat / bharat

ಹನುಮಾನ್ ವಿಗ್ರಹಕ್ಕೆ 2.5 ಕೆ.ಜಿ ತೂಕದ ಚಿನ್ನದ ಕಿರೀಟ ನೀಡಿದ ಯೋಗಿ - undefined

ಯೋಗಿ ಆದಿತ್ಯನಾಥ್, ಹನುಮಾನ್ ವಿಗ್ರಹಕ್ಕೆ​ 2.5 ಕೆ.ಜಿ ತೂಕದ ಚಿನ್ನದ ಕಿರೀಟ ಉಡುಗೊರೆಯಾಗಿ ನೀಡಿದ್ದಾರೆ.

ಕಿರೀಟ ನೀಡಿದ ಯೋಗಿ
author img

By

Published : Jul 16, 2019, 4:46 AM IST

ಮುಜಾಫರ್​ನಗರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹನುಮಾನ್ ವಿಗ್ರಹಕ್ಕೆ​ 2.5 ಕೆ.ಜಿ ತೂಕದ ಚಿನ್ನದ ಕಿರೀಟ ಉಡುಗೊರೆಯಾಗಿ ನೀಡಿದ್ದಾರೆ.

  • #UPCM श्री @myogiadityanath तीर्थनगरी शुकतीर्थ में वीतराग स्वामी कल्याणदेव की 15वीं पुण्यतिथि पर आयोजित कार्यक्रम में शामिल हुए। इस दौरान उन्होंने आधुनिक भागवत कथा भवन के मॉडल का लोकार्पण किया व स्वामी ओमानंद के सानिध्य में शुकदेव गोशाला के विस्तारीकरण का लोकार्पण व अवलोकन किया। pic.twitter.com/UTqefEAQCO

    — CM Office, GoUP (@CMOfficeUP) July 14, 2019 " class="align-text-top noRightClick twitterSection" data=" ">

ಶುಕ್ರತಲ್​ನಲ್ಲಿ ಸ್ವಾಮಿ ಕಲ್ಯಾಣ್ ದೇವ್ ಅವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯೋಗಿ ಆದಿತ್ಯನಾಥ್, 2.5 ಕೆ.ಜಿ ತೂಕದ ಕಿರೀಟ ನೀಡಿದ್ದಾರೆ.

ಅಲ್ಲದೆ, 10 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಶುಕ್ರತಲ್​ನ ಗಂಗಾ ನದಿ ದಡದಲ್ಲಿ 75 ಅಡಿ ಎತ್ತರದ ಹನುಮಾನ್​ ವಿಗ್ರಹವನ್ನ ನಿರ್ಮಾಣ ಮಾಡಲಾಗಿದೆ.

Intro:Body:

for national 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.