ETV Bharat / bharat

ಮಾರಣಾಂತಿಕ ಕೊರೊನಾಗೆ ಪ್ರಪಂಚದಲ್ಲಿ 10 ಲಕ್ಷ​ ಜನರು ಬಲಿ

author img

By

Published : Sep 28, 2020, 4:41 PM IST

ಜಗತ್ತಿನಾದ್ಯಂತ ಮಹಾಮಾರಿ ಕೊರೊನಾಗೆ ಬಲಿಯಾದವರ ಸಂಖ್ಯೆ ದಶಲಕ್ಷ ಗಡಿ ದಾಟಿದ್ದು, ಅಮೆರಿಕ, ಬ್ರೆಜಿಲ್​ ಹಾಗೂ ಭಾರತ ಕ್ರಮವಾಗಿ 1,2,3ನೇ ಸ್ಥಾನದಲ್ಲಿವೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್

ಹೈದರಾಬಾದ್​: ಪ್ರಪಂಚದಾದ್ಯಂತ 3.3 ಕೋಟಿ (3,33,10,953) ಜನರು​ ಮಾರಣಾಂತಿಕ ಕೋವಿಡ್​ ಬಲೆಯಲ್ಲಿ ಸಿಲುಕಿದ್ದಾರೆ. ವೈರಸ್​ಗೆ ಬಲಿಯಾದವರ ಸಂಖ್ಯೆ ಒಂದು ಮಿಲಿಯನ್ (10,02,452) ಗಡಿ ದಾಟಿದೆ. ಸೋಂಕಿತರ ಪೈಕಿ 2,46,39,064 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 73,21,343 ಇದ್ದು, ಮೃತರ ಸಂಖ್ಯೆ 2,09,453ಕ್ಕೆ ಏರಿಕೆಯಾಗಿದೆ.

ಎರಡನೇ ಸ್ಥಾನಕ್ಕೆ ಜಿಗಿದಿರುವ ಭಾರತದಲ್ಲಿ ಸೋಂಕಿತರ ಸಂಖ್ಯೆ 60,74,702 ಹಾಗೂ ಮೃತರ ಸಂಖ್ಯೆ 95,574ಕ್ಕೆ ಏರಿಕೆಯಾಗಿದೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 47,32,309 ಪ್ರಕರಣಗಳು ಹಾಗೂ 1,41,776 ಸಾವುಗಳು ವರದಿಯಾಗಿದೆ.

4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 11,51,438 ಕೇಸ್​​ಗಳಿದ್ದು, 20,324 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 85,372 ಪ್ರಕರಣಗಳು ಕಾಣಿಸಿಕೊಂಡಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.