ನವದೆಹಲಿ: ಭಾರತ ಸರ್ಕಾರದ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ 1 ಬಿಲಿಯನ್ ಡಾಲರ್ ಸಾಮಾಜಿಕ ರಕ್ಷಣಾ ಪ್ಯಾಕೇಜ್ಅನ್ನು ವಿಶ್ವ ಬ್ಯಾಂಕ್ ಘೋಷಿಸಿದೆ.
-
World Bank announces USD 1 billion social protection package for India linked to Govt of India programmes. pic.twitter.com/a1YpTpAt1O
— ANI (@ANI) May 15, 2020 " class="align-text-top noRightClick twitterSection" data="
">World Bank announces USD 1 billion social protection package for India linked to Govt of India programmes. pic.twitter.com/a1YpTpAt1O
— ANI (@ANI) May 15, 2020World Bank announces USD 1 billion social protection package for India linked to Govt of India programmes. pic.twitter.com/a1YpTpAt1O
— ANI (@ANI) May 15, 2020
ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳಿಗಾಗಿ ಭಾರತಕ್ಕೆ ಈ ಹಿಂದೆ ನಿಗದಿಪಡಿಸಿದ 1 ಬಿಲಿಯನ್ ಡಾಲರ್ ಪ್ಯಾಕೇಜ್ ಜೊತೆಗೆ ಈಗಿನ ಸಾಮಾಜಿಕ ರಕ್ಷಣಾ ಪ್ಯಾಕೇಜ್ ಕೂಡ ಇದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
'ಭಾರತದ ಪಿಎಂ ಗರೀಬ್ ಕಲ್ಯಾಣ್ ಯೋಜನೆಯೊಂದಿಗೆ ವಿಶ್ವ ಬ್ಯಾಂಕ್ನ ಸಾಮಾಜಿಕ ರಕ್ಷಣಾ ಪ್ಯಾಕೇಜ್ ಸಹಾಯವಾಗಲಿದೆ' ಎಂದು ವಿಶ್ವ ಬ್ಯಾಂಕ್ನ ಕಂಟ್ರಿ ಡೈರೆಕ್ಟರ್ (ಭಾರತ) ಜುನೈದ್ ಕಮಲ್ ಅಹ್ಮದ್ ಹೇಳಿದ್ದಾರೆ.